ಎಷ್ಟು ಕ್ಯೂಟ್‌ ಅಲ್ವಾ : ವೆಡ್ಡಿಂಗ್ ಆನಿವರ್ಸರಿಗೆ ಕೊಹ್ಲಿ ಫನ್ನಿ ಫೋಟೋಸ್ ಶೇರ್‌ ಮಾಡಿದ ಅನುಷ್ಕಾ

virat anushka wedding anniversary : ಭಾರತೀಯ ಕ್ರಿಕೆಟ್‌ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ ನಟಿ, ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಐದು ವರ್ಷ. ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿರುವ ಅನುಷ್ಕಾ, ವಿರಾಟ್‌ ಅವರ ಫನ್ನಿ ಫೋಟೋ ಹಂಚಿಕೊಂಡು ಸ್ವಿಟ್‌ ಆಗಿ ವೆಡ್ಡಿಂಗ್‌ ಆನಿವರ್ಸರಿ ವಿಶ್‌ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್‌ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ ನಟಿ, ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಐದು ವರ್ಷ. ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿರುವ ಅನುಷ್ಕಾ, ವಿರಾಟ್‌ ಅವರ ಫನ್ನಿ ಫೋಟೋ ಹಂಚಿಕೊಂಡು ಸ್ವಿಟ್‌ ಆಗಿ ವೆಡ್ಡಿಂಗ್‌ ಆನಿವರ್ಸರಿ ವಿಶ್‌ ತಿಳಿಸಿದ್ದಾರೆ.

1 /6

ಈ ಮುದ್ದಾದ ಜೊಡಿ 11 ಡಿಸೆಂಬರ್‌ 2017 ರಂದು ಇಟಲಿಯ ಟಸ್ಕನಿಯಲ್ಲಿ ಅದ್ಧೂರಿಯಾಗಿ ವಿವಾಹವಾದರು.

2 /6

ವಮಿಕಾ ಎಂಬ ಹ್ಯಾಪಿ ಪ್ಯಾಕೇಜ್‌ ಇವರಿಬ್ಬರ ಬಾಳಿಗೆ ಕಾಲಿಟ್ಟಲು ಸಂತೋಷವನ್ನು ಇಮ್ಮಡಿಗೊಳಿಸಿತು.

3 /6

ವಿರಾಟ್‌ ಸೈಲೆಂಟ್‌ ಇದ್ರೂ ಅನುಷ್ಕಾ ತುಂಟಾಟ ಕಿಂಗ್‌ ಕೊಹ್ಲಿ ಮುಖದ ಮೇಲೆ ನಗು ಮೂಡುವಂತೆ ಮಾಡುತ್ತೆ.

4 /6

ಇದೀಗ ಅನುಷ್ಕಾ ವೆಡ್ಡಿಂಗ್‌ ಆನಿವರ್ಸರಿ ಪ್ರಯುಕ್ತ ವಿರಾಟ್‌ ಫನ್ನಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೋಡುವವರು ಬಿದ್ದು ಬಿದ್ದು ನಗುವಂತಿವೆ.

5 /6

ಒಂದೊಂದು ಫೋಟೋಗೂ ಅರ್ಥ ಹೇಳಿರುವ ಅನುಷ್ಕಾ, ಬೆನ್ನೆಲುಬಾಗಿ ಸದಾ ನಿವು ನನ್ನ ಹಿಂದೆ ಇದ್ದೀರಿ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೌದು.. ಸೋಲಿರಲಿ ಗೆಲುವಿರಲಿ ವಿರುಷ್ಕಾ ಒಟ್ಟಿಗೆ ಇರ್ತಾರೆ.

6 /6

ನನ್ನ ಸುದೀರ್ಘ ಹೆರಿಗೆಯ ಸಮಯದ ನಂತರ ಆಸ್ಪತ್ರೆಯಲ್ಲಿ ಬೆಡ್‌ ಮೇಲೆ ನೀವು ಮಲಗಿದ್ದು, ಇನ್ನೂ ನೆನಪಿದೆ ಅಂತ ಇಬ್ಬರ ಅನುಬಂಧದ ಬಗ್ಗೆ ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ.