ʼಕೆಂಡಸಂಪಿಗೆʼಗೆ ಬರ್ತ್‌ಡೇ ಸಂಭ್ರಮ..! ಮಾನ್ವಿತಾ ಕ್ಯೂಟ್‌ ಫೋಟೋಸ್‌ ನೋಡಿ..

Manvita Kamath birthday : ನಟಿ ಮಾನ್ವಿತಾ ಇಂದು ಹುಟ್ಟು ಹಬ್ಬದ ಸಂಭ್ರಮ. 31 ವಯಸ್ಸಿಗೆ ಕಾಲಿಟ್ಟಿದ್ದಾರೆ. ರೇಡಿಯೋ ಜಾಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದು, ಸದ್ಯ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೊತೆಯಾಗಿ ನಟಿಸಲಿದ್ದಾರೆ.
 

Manvita Kamath : ಮಾನ್ವಿತಾ ಕಾಮತ್ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು. ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಸಾಕಷ್ಟು ಪ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ. ರೇಡಿಯೋ ಜಾಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ.
 

1 /7

ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ (2015) ಮೂಲಕ ಮಾನ್ವಿತಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

2 /7

ಮಾನ್ವಿತಾ ಕಾಮತ್ ಅವರನ್ನು ಮೊದಲು ಶ್ವೇತಾ ಕಾಮತ್ ಎಂದು ಕರೆಯಲಾಗುತ್ತಿತ್ತು.  

3 /7

ಹರೀಶ್ ಕಾಮತ್ ಮತ್ತು ಸುಜಾತಾ ಕಾಮತ್ ದಂಪತಿಗೆ ಏಪ್ರಿಲ್ 13, 1992 ರಂದು ಮಂಗಳೂರಿನಲ್ಲಿ ಜನಿಸಿದರು.  

4 /7

ಶಿವಣ್ಣ ನಟನೆಯ ʼಟಗರುʼ ಸಿನಿಮಾದ ಮೂಲಕ ಮಾನ್ವಿತಾ ಮುನ್ನೆಲೆಗೆ ಬಂದರು.  

5 /7

ಮೊನ್ನೆಯಷ್ಟೇ ಕಾಮತ್‌ ಸೀರೆಯುಟ್ಟು ಟೀಚರ್ ಲುಕ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು.  

6 /7

ಸದ್ಯ ತಬಲಾ ನಾಣಿ ನಿರ್ಮಾಣ ಹೊಸ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್‌ಗೆ ಜೊತೆಯಾಗಿ ಮಾನ್ವಿತಾ ನಟಿಸುತ್ತಿದ್ದಾರೆ.   

7 /7

ಈ ಚಿತ್ರದಲ್ಲಿ ಟೀಚರ್ ರೋಲ್‌ನಲ್ಲಿ ಮಾನ್ವಿತಾ ನಟಿಸುತ್ತಿದ್ದಾರೆ.