Actor Avinash: ಕನ್ನಡದ ಖ್ಯಾತ ಹಿರಿಯ ನಟ ಅವಿನಾಶ್‌ ಪತ್ನಿ ಯಾರು ಗೊತ್ತಾ? ಇವರೂ ಕೂಡ ನಟಿ!!

Actor Avinash Wife: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳಿಗೆ ಜೀವತುಂಬಿದ ಕಲಾವಿದರ ಪೈಕಿ ನಟ ಅವಿನಾಶ್‌ ಕೂಡ ಒಬ್ಬರು.. ತಂದೆಯಾಗಿ, ಖಳನಟನಾಗಿ, ಸೋದರನಾಗಿ, ಚಿಕ್ಕಪ್ಪನಾಗಿ, ಹೀಗೆ ಹಲವಾರು ಪಾತ್ರಗಳಲ್ಲಿ ಮಿಂಚಿದ ಇವರು ಸ್ಯಾಂಡಲ್‌ವುಡ್‌ನ ಅದ್ಭುತ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ..  
 

1 /5

ನಟ ಅವಿನಾಶ್‌ ಯಾರಿಗೆ ಗೊತ್ತಿಲ್ಲ ಹೇಳಿ.. ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿರ ಮುಖ.. ಸ್ಯಾಂಡಲ್‌ವುಡ್‌ ಮೋಸ್ಟ್‌ ಟ್ಯಾಲೆಂಟೆಡ್‌ ನಟರ ಪೈಕಿ ಒಬ್ಬರಾದ ಅವಿನಾಶ್‌ ದಕ್ಷಿಣ ಭಾರತದ ಹಲವಾರು ಭಾಷೆಯ ಸಿನಿಮಾಗಳಲ್ಲಿ ಮಿಂಚಿದ್ದಾರೆ..   

2 /5

ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಅವಿನಾಶ್‌ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ..   

3 /5

ಇನ್ನು ಅವಿನಾಶ್‌ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿಯೂ ಎಲ್ಲರಿಗೂ ಚಿರಪರಿಚಿತರು.. ಅವರೇ ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಮಿಂಚಿದ ನಟಿ..  

4 /5

ಮಾಳವಿಕಾ ಅವಿನಾಶ್‌ ಅವರು ನಟನೆ ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ಜಡ್ಜ್‌ ಆಗಿಯೂ ಗುರುತಿಸಿಕೊಂಡಿದ್ದಾರೆ.. ಈ ದಂಪತಿಗೆ ಒಬ್ಬ ವಿಶೇಷಚೇತನ ಮುದ್ದಾದ ಮಗನಿದ್ದಾನೆ..   

5 /5

ನಟ ಅವಿನಾಶ್‌ ಹಾಗೂ ನಟಿ ಮಾಳವಿಕಾ ಮಗನ ಸ್ಥಿತಿ ಹಾಗಿದ್ದರೂ ಕುಗ್ಗದೇ ಮಗುವನ್ನು ನೋಡಿಕೊಂಡು ಅವನೇ ದೇವರು ಎಂದು ಆರೈಕೆ ಮಾಡುತ್ತಿದ್ದಾರೆ..