Bollywood Actress Parineeti Chopra pregnancy News: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ಪಂಜಾಬಿ ಗಾಯಕ ಮತ್ತು ಸೂಪರ್ ಸ್ಟಾರ್ ನಟ ದಿಲ್ಜಿತ್ ದೋಸಾಂಜ್ ಅವರೊಂದಿಗೆ 'ಚಮ್ಕಿಲಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
Priyanka Chopra Sister Marriage: ಸುಂದರವಾದ ಶೀರ್ಷಿಕೆಯನ್ನು ಬರೆಯುವ ಮೂಲಕ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಸಂತೋಷ, ದು:ಖ, ನಗು-ಅಳು, ಜೀವನದ ಪ್ರತೀ ನೆನಪುಗಳು, ಪ್ರತಿ ಜನ್ಮವೂ ನಿಮ್ಮೊಂದಿಗೆ ಶಾಶ್ವತವಾಗಿ...” ಎಂದು ಬರೆದುಕೊಂಡಿದ್ದಾರೆ.
Parineeti Chopra Pregnancy Rumours: ಇತ್ತೀಚೆಗೆ ಮದುವೆಯಾದ ನಟಿ ಪರಿಣಿತಿ ಚೋಪ್ರಾ ಗರ್ಭಿಣಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಪರಿಣಿತಿ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆ ಗರ್ಭಿಣಿ ಎಂದು ಹೇಳುತ್ತಿದ್ದಾರೆ.
Parineeti-Raghav Age Diffrence: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಸಂಸದ ರಾಘವ್ ಚಡ್ಡಾ ಅವರು ಸೆಪ್ಟೆಂಬರ್ 24 ಗ್ರ್ಯಾಂಡ್ ಆಗಿ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದೆ.
Parineeti Chopra: ಉದಯಪುರದಲ್ಲಿ ನಡೆದ ವರ್ಣರಂಜಿತ ವಿವಾಹದ ನಂತರ ಪರಿಣಿತಿ ಚೋಪ್ರಾ ದೆಹಲಿಯಲ್ಲಿರುವ ಅತ್ತೆಯ ಮನೆಗೆ ಬಂದಿದ್ದಾರೆ. ಮದುವೆ ನಂತರ ಪರಿಣಿತಿ ಮುಂಬೈನಲ್ಲಿ ಇರುತ್ತಾರಾ ಅಥವಾ ದೆಹಲಿಗೆ ಹೋಗುತ್ತಾರಾ ಎಂಬುದು ಈಗ ಚರ್ಚೆಯಾಗಿದೆ...
Parineeti chopra Raghav chadha wedding : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ಕುರಿತ ಫೋಟೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಬೆನ್ನಲ್ಲೆ ಈ ಸ್ಟಾರ್ ಜೋಡಿ ತಮ್ಮ ಮದುವೆಗೆ ಖರ್ಚು ಮಾಡಿದ ಹಣದ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಈ ಕುರಿ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
ಆಮ್ ಆದ್ಮಿ ಪಕ್ಷದ (AAP) ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈ ತಿಂಗಳ ಕೊನೆಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಸೆಪ್ಟೆಂಬರ್ 17 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.
Parineeti raghav chadha marriage : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಎಂಗೆಜ್ ಆಗಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಈ ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದು, ಮದುವೆ ದಿನಾಂಗವನ್ನು ಘೋಷಣೆ ಮಾಡಿದ್ದಾರೆ.
Parineeti Chopra - Raghav Chadha: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾ ಅವರೊಂದಿಗೆ ನಿಶ್ಚಿತಾರ್ಥದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ರಾಘವ್ ಜೊತೆ ಪ್ರೀತಿ ಕುಡುಯೊಡೆದ ಸುಂದರ ಸಮಯದ ಬಗ್ಗೆಯೂ ಹೇಳಿದ್ದಾರೆ.
Parineeti Chopra Raghav Chadha Engagement: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರು ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಟಿ ಪರಿಣಿತಿ ರಾಘವ್ ಗೆ ಲಕ್ಷಾಂತರ ಬೆಲೆಯ ಉಂಗುರ ತೊಡಿಸಿದ್ದಾರೆ.
Parineeti Chopra Raghav Chadha: ರಾಘವ್ ಚಡ್ಡಾ ಪರಿಣಿತಿ ಚೋಪ್ರಾ ಬಗ್ಗೆ ಸುದ್ದಿಗಳು ಬಹಳ ಸಮಯದಿಂದ ಸುತ್ತುತ್ತಿವೆ ಮತ್ತು ಈಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥದ ಈ ಸುದ್ದಿಗಳ ನಡುವೆ, ನಟಿ ಪ್ರಸಿದ್ಧ ವಿನ್ಯಾಸಕನ ಕಚೇರಿಯ ಹೊರಗೆ ಕಾಣಿಸಿಕೊಂಡರು, ಅಲ್ಲಿ ಅವರು ಪಾಪರಾಜಿಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು.
Parineeti Chopra-Raghav Chadha: ಪರಿಣತಿ ಚೋಪ್ರಾ ಹಾಗೂ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಬಾಲಿವುಡ್ ನಟಿ ಹಾಗೂ ಸಂಸದ ಸದ್ಯದಲ್ಲೇ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
Bollywood actress topless photos : ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಆಗಾಗ ತಮ್ಮ ಕೈಚಳದಿಂದ ಸೋಷಿಯಲ್ ಮೀಡಿಯಾಗೆ ನಟ ನಟಿಯರ ಹಾಟ್ ಫೋಟೋಸ್ ಉಡುಗೂರೆಯಾಗಿ ನೀಡಿ ಪ್ಯಾನ್ಸ್ಗಳಿಗೆ ಶಾಕ್ ಆಗುವಂತೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ವಿದ್ಯಾಬಾಲನ್ ಬೆತ್ತಲೆ ಫೋಟೋ ಸಖತ್ ಸದ್ಯ ಮಾಡಿತ್ತು.. ಈ ಹಿಂದೆಯೂ ಸಹ ಇಂತಹುದೇ ರೀತಿಯಲ್ಲಿ ಕೆಲವು ನಟಿಯರ ಅಂದವನ್ನು ಡಬ್ಬೂ ರತ್ನಾನಿಯವರು ಸೆರೆಹಿಡಿದಿದ್ದರು. ಅವರು ಯಾವುವು ಅಂತ ನೋಡಿ ಬನ್ನಿ..
Parineeti Chopra : 2023 ರ ಆರಂಭದಲ್ಲಿಯೇ ಅನೇಕ ತಾರೆಯರು ಹಸೆಮಣೆ ಏರಿದ್ದಾರೆ. ಇನ್ನೂ ಅನೇಕ ಜನರು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬಿಟೌನ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಗಳ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾದುಕುಳಿತಿದ್ದಾರೆ.
ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಪರಿಣಿತಿ ಚೋಪ್ರಾ ಫಿಲ್ಮ್ಫೇರ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರು 2013 ರಿಂದ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ನಿಂದ ವ್ಯಾಪಾರ, ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಟ್ರಿಪಲ್ ಆನರ್ಸ್ ಪದವಿಯನ್ನು ಪಡೆದ ನಂತರ, ಚೋಪ್ರಾ 2009 ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಭಾರತಕ್ಕೆ ಮರಳಿದರು ಮತ್ತು ಸಾರ್ವಜನಿಕ ಸಂಪರ್ಕ ಸಲಹೆಗಾರರಾಗಿ ಯಶ್ ರಾಜ್ ಫಿಲ್ಮ್ಸ್ಗೆ ಸೇರಿದರು. ನಂತರ, ಅವರು ನಟಿಯಾಗಿ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.