Vinaya Prasad: ನಟಿ ವಿನಯಾ ಪ್ರಸಾದ್ ಮಗಳು ಕೂಡ ಜನಪ್ರಿಯ ಸ್ಯಾಂಡಲ್‌ವುಡ್‌ ತಾರೆ.. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರೆ ನಾಟ್ಯ ಮಯೂರಿ!!

Kannada Actress Vinaya Prasad daughter: ಕನ್ನಡದ ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಮಗಳು ಕೂಡ ಜನಪ್ರಿಯ ನಟಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ನಟಿ ವಿನಯಾ ಪ್ರಸಾದ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಹಲವು ಸಿನಿಮಾಗಳಲ್ಲಿ ನಟಿಸಿ, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್. ಹೆಚ್ಚಿನ ಜನರಿಗೆ ಪ್ರಥಮಾ ಪ್ರಸಾದ್ ಬಗ್ಗೆ ತಿಳಿದಿಲ್ಲ. 

2 /6

ಪ್ರಥಮಾ ಪ್ರಸಾದ್ ತಾಯಿಯಂತೆಯೇ ನಟಿ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರೆ ನಾಟ್ಯ ಮಯೂರಿ. 2010ರಲ್ಲಿ ಮಿಲನಾ ಪ್ರಕಾಶ್ ನಿರ್ದೇಶನದ 'ಬೊಂಬೆಯಾಟವಯ್ಯಾ' ಧಾರಾವಾಹಿಯಲ್ಲಿ ಪ್ರಥಮಾ ನಟಿಸಿದ್ದರು. 

3 /6

ಪ್ರಥಮಾ ಸುಮಾರು 10 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿದ್ದಾರೆ. ಪ್ರಥಮಾ ಪ್ರಸಾದ್ ಕಥಕ್ ನೃತ್ಯಗಾರ್ತಿ. ನವಿಲಿನಂತೆ ಕ್ಲಾಸಿಕಲ್ ಡ್ಯಾನ್ಸ್‌ ಮಾಡುತ್ತಾರೆ.  

4 /6

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮ್ನೋರು' ಎಂಬ ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ಪ್ರಥಮಾ ಅಭಿನಯಿಸಿದ್ದರು.

5 /6

ದೇವಿ, ಮಹಾದೇವಿ ಸೀರಿಯಲ್‌ನಲ್ಲಿ ಪ್ರಥಮಾ ನಟಿಸಿದ್ದರು. ಬ್ರಹ್ಮಗಂಟು ಸೀರಿಯಲ್‌ನ ಪುಟ್ಟತ್ತೆ ಪಾತ್ರ ಇವರಿಗೆ ಖ್ಯಾತಿ ನೀಡಿತು. 

6 /6

ಚೌಕಾಬಾರ ಸಿನಿಮಾದಲ್ಲಿ ಹೀರೋಯಿನ್ ಸಹೋದರಿಯಾಗಿ ನಟಿಸಿದ್ದಾರೆ. ನಟ ಮಧು ಹೆಗಡೆ ಜೊತೆಯಾಗಿ ಪ್ರಥಮಾ ಅಭಿನಯಿಸಿದ್ದಾರೆ.