Sanvi Sudeep: ಬಿಲ್ಲ ರಂಗ ಭಾಷದಲ್ಲಿ ನಟ ಸುದೀಪ್ ಪುತ್ರಿ ಸಾನ್ವಿ !?

Sanvi Sudeep in Billa Ranga Bhasha: ಸುದೀಪ್‌ ಇತ್ತೀಚೆಗೆ ಡೈರೆಕ್ಟರ್‌ ಅನೂಪ್‌ ಭಂಡಾರಿ ಜೊತೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಾನ್ವಿ ಕೂಡ ಪಾತ್ರ ಮಾಡ್ತಾರಾ ಎಂಬ ಅನುಮಾನ ಹೆಚ್ಚಾಗಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Sanvi Sudeep: ಸಾನ್ವಿ ಸುದೀಪ್‌ ಕನ್ನಡದ ಸ್ಟಾರ್‌ ಹೀರೋ ಅಭಿನಯ ಚಕ್ರವರ್ತಿ ಸುದೀಪ್‌ ಅವರ ಏಕಮಾತ್ರ ಪುತ್ರಿ. ನೋಡಲು ಬಬ್ಲಿ ಬಬ್ಲಿಯಾಗಿ ಕ್ಯೂಟ್‌ ಆಗಿದ್ದ ಸಾನ್ವಿ ಇತ್ತಿಚೆಗೆ ಕೆಲ ದಿನಗಳಿಂದ ಸಿಕ್ಕಾಪಟ್ಟೆ ಫಿಟ್‌ ಆಗುತ್ತಿದ್ದಾರೆ. ತಮ್ಮ ದೇಹವನ್ನು ಟೂನ್‌ ಮಾಡಿರುವ ಸಾನ್ವಿ ಅಂದಕ್ಕೆ ಫ್ಯಾನ್ಸ್‌ ಫಿದಾ ಆಗುತ್ತಿದ್ದಾರೆ.

2 /8

ಸುದೀಪ್‌ಪುತ್ರಿಯ ಈ ಸಿದ್ಧತೆ ಸಿನಿರಂಗಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಸಾನ್ವಿ ಸುದೀಪ್‌ ತಂದೆಯಂತೆಯೇ ಕಂಠ ಸಿರಿ ಹೊಂದಿದ್ದು, ಅದ್ಭುತ ಗಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಆಗಾಗ ಕಾನ್ಸರ್ಟಿ ಗಳನ್ನು ನೀಡುವ ಸಾನ್ವಿ ಈಗ ಸಿನಿಮಾದಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ. 

3 /8

ಸುದೀಪ್‌ ಇತ್ತೀಚೆಗೆ ಡೈರೆಕ್ಟರ್‌ ಅನೂಪ್‌ ಭಂಡಾರಿ ಜೊತೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಾನ್ವಿ ಕೂಡ ಪಾತ್ರ ಮಾಡ್ತಾರಾ ಎಂಬ ಅನುಮಾನ ಹೆಚ್ಚಾಗಿದೆ. 

4 /8

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅನೂಪ್‌ ಭಂಡಾರಿ ಸಾನ್ವಿ ಕೂಡ ಸಿಕ್ಕಾಪಟ್ಟೆ ಕ್ಯೂರಿಯಸ್‌ ಆಗಿ ಸಿನಿಮಾ ಕತೆಗಳನ್ನು ಕೇಳುತ್ತಾರೆ. ಸಿನಿಮಾಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರು ಸಹ ಬಿಲ್ಲ ರಂಗ ಭಾಷ ಕತೆಯನ್ನು ಇಷ್ಟಪಟ್ಟಿದ್ದಾರೆ ಎಂದಿದ್ದರು.

5 /8

ಇದಷ್ಟೇ ಅಲ್ಲ ಸಾನ್ವಿ ಕೂಡ ಇತ್ತೀಚೆಗೆ ಹೆಚ್ಚು ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ. ತಮ್ಮ ತಂದೆಯ ಡೈಲಾಗ್‌ಗಳಿಗೆ ರೀಲ್ಸ್‌ ಮಾಡಿ ತಮ್ಮ ನಟನಾ ಕಲೆಯನ್ನು ಹೊರಹಾಕುತ್ತಿದ್ದಾರೆ. 

6 /8

ಅಲ್ಲದೇ ಅನೂಪ್‌ ಭಂಡಾರಿಗೆ ಚಿಕ್ಕ ವಯಸ್ಸಿನಿಂದಲೂ ಕ್ಲೋಸ್‌ ಆಗಿರುವ ಸಾನ್ವಿ ತಂದೆಯ ಜೊತೆ ಬಿಲ್ಲ ರಂಗ ಭಾಷದಲ್ಲಿ ನಟಿಸುತ್ತಾರೆ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ. 

7 /8

ಸಾನ್ವಿ ಸುದೀಪ್‌ ಬಿಲ್ಲ ರಂಗ ಭಾಷದಲ್ಲಿ ನಟನೆ ಮೂಲಕ ಸಿನಿರಂಗಕ್ಕೆ ಕಾಲಿಡುತ್ತಾರೋ ಅಥವಾ ಯಾವುದಾದು ಹಾಡಿಗೆ ಧ್ವನಿಯಾಗುತ್ತಾರೋ ಎಂಬ ಅನುಮಾನ ಮತ್ತೆ ಕೆಲವರನ್ನು ಕಾಡುತ್ತಿದೆ. 

8 /8

ಆದರೆ ಈ ಯಾವುದರ ಬಗ್ಗೆಯೂ ಚಿತ್ರತಂಎವಾಗಲಿ, ಸುದೀಪ್‌ ಆಗಲಿ ಅಥವಾ ಅನೂಪ್‌ ಭಂಡಾರಿಯಾಗಲಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.