ಸ್ಯಾಂಡಲ್‌ವುಟ್ ನಟ ಕಿಚ್ಚ ಸುದೀಪ್ ಅವರು ಕನ್ನಡ ಬಾವುಟಕ್ಕೆ ಆದ ಅವಮಾನಕ್ಕೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಈರೋಡ್ ಬಳಿ ಕನ್ನಡ ಬಾವುಟವನ್ನ ತೆರವುಗೊಳಿಸಿದ ಘಟನೆ ನಡೆದಿತ್ತು. ಕರ್ನಾಟಕ ಬುಲ್ಡೋಜರ್ಸ್ ಪಂದ್ಯದ ನಂತರ ಸುದೀಪ್ ಅವರು ಅಭಿಮಾನದಿಂದ ಇದೀಗ ಕನ್ನಡ ಬಾವುಟ ಹಾರಿಸಿ ನಾಡಿಗೆ ಹೆಮ್ಮೆ ತಂದಿದ್ದಾರೆ.
Sudeep clarity for Dhruvanth clarity kicchana Chappale: ಧ್ರುವಂತ್ ಕಿಚ್ಚನ ಚಪ್ಪಾಳೆ ವಿಚಾರದ ಬಗ್ಗೆ ಫಿನಾಲೆ ವೇದಿಕೆ ಮೇಲೆಯೇ ಟೀಕೆ ಮಾಡಿದವರಿಗೆ ಖಡಕ್ ಆಗಿಯೇ ಸ್ಪಷ್ಟನೆ ಕೊಟ್ಟಿದ್ದಾರೆ..ಅದ್ಹೇನು ಅಂತಾ ತಿಳಿಯಲು ಈ ಸ್ಟೋರಿ ಓದಿ
BBK 12 Pre finale : ಬಿಗ್ ಬಾಸ್ ವಿನ್ನರ್ ಯಾರು..? ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇದರ ನಡುವೆ ರನ್ನರ್-ವಿನ್ನರ್ ಬಿಟ್ಟು ನಾಳೆ ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಚರ್ಚೆಯೂ ಸಹ ಜೋರಾಗಿ ನಡೆಯುತ್ತಿದೆ. ಪ್ರಸ್ತುತ 4 ಸ್ಪರ್ಧಿಗಳು ನಾಳೆ ಎಲಿಮಿನೇಟ್ ಆಗಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ..
BBK 12 Latest updates : ಬಿಗ್ ಬಾಸ್ ಕನ್ನಡ 12 ಪ್ರೀ ಫಿನಾಲೆ ಇಂದು ರಾತ್ರಿ ನಡೆಯಲಿದೆ. ಇದರ ನಡುವೆ ಕಾರ್ಯಕ್ರಮ ಆಯೋಜಕರಿಗೆ ವಿಘ್ನ ಎದುರಾಗಿದೆ. ಅಲ್ಲದೆ, ನಾಳೆ ಫಿನಾಲೆ ಬೇರೆ ಇರುವಾಗ ಈ ರೀತಿಯ ಘಟನೆ ವೀಕ್ಷರಲ್ಲಿ ಆತಂಕ ಮೂಡಿಸಿದೆ. ಅಸಲಿಗೆ ಆಗಿದ್ದೇನು..? ಹೆಚ್ಚಿನ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿಯಲ್ಲಿ ನಾನು ಪೈರಸಿ ಮಾಡುವವರ ವಿರುದ್ಧ ಯುದ್ಧ ಸಾರುತ್ತೀನಿ ಅಂತಾ ಹೇಳಿದ್ದೇನೆ. ನಾನ್ಯಾಕೆ ದರ್ಶನ್‌ಗೆ ಟಾಂಗ್ ಕೊಡಲಿ. ವಿಜಯಲಕ್ಷ್ಮಿ ಅವರು ಹೇಳಿಕೆ ನೀಡೋದಾದರೆ ನನ್ನ ಹೆಸರು ಬಳಸಿ ಹೇಳಲಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
Sudeep warns darshan fans in hubli program : ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತಾ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಸುದೀಪ್ ಖಡಕ್ ಆಗೇ ಕೌಂಟರ್ ಕೊಟ್ಟಿದ್ದಾರೆ..ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾದ ಪ್ರಚಾರದ ವೇಳೆ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಿಚ್ಚ ವೇದಿಕೆಯಲ್ಲಿ ನಿಂತು ಹೇಳ್ತಿದ್ದೇನೆ.. ನಾನು ಯುದ್ದಕ್ಕೆ ಸಿದ್ಧವೆಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
mark trailer release : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಮಾರ್ಕ್ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ತಂಡ ಭಾಗಿಯಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.