Sapthami Gowda : ಬ್ಲ್ಯಾಕ್‌ ಬಟ್ಟೆಯಲ್ಲಿ ಫಳ ಫಳನೆ ಹೊಳೆದ ಸಿಂಗಾರ ಸಿರಿ ಸಪ್ತಮಿಗೌಡ

ಕಾಂತಾರʼ ಸಿಂಗಾರ ಸಿರಿ ಸಪ್ತಮಿಗೌಡ ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಬ್ಲ್ಯಾಕ್‌ ಬಟ್ಟೆಯಲ್ಲಿ ಫಳ ಫಳನೆ ಹೊಳೆಯುತ್ತಿದ್ದಾರೆ. ಅಪರೂಪ ಸುಂದರಿ ಸಪ್ತಮಿ ಅಂದ ಅಭಿಮಾನಿಗಳಿಗೆ ಬಲು ಇಷ್ಟವಾಗಿದೆ. ಮೂಗುತಿ ಸುಂದರಿಯ ಚೆಂದದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Sapthami Gowda Photos : ಕಾಂತಾರʼ ಸಿಂಗಾರ ಸಿರಿ ಸಪ್ತಮಿಗೌಡ ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಬ್ಲ್ಯಾಕ್‌ ಬಟ್ಟೆಯಲ್ಲಿ ಫಳ ಫಳನೆ ಹೊಳೆಯುತ್ತಿದ್ದಾರೆ. ಅಪರೂಪ ಸುಂದರಿ ಸಪ್ತಮಿ ಅಂದ ಅಭಿಮಾನಿಗಳಿಗೆ ಬಲು ಇಷ್ಟವಾಗಿದೆ. ಮೂಗುತಿ ಸುಂದರಿಯ ಚೆಂದದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

1 /6

ಕಾಂತಾರ ದೇಶ ಮೆಚ್ಚಿದ ಕನ್ನಡಿಗನ ಸಿನಿಮಾ. ರಿಷಬ್‌ ಶೆಟ್ಟಿಗೆ ಜೊತೆಯಾಗಿ ಸಪ್ತಮಿಗೌಡ ಕಾಣಿಸಿಕೊಂಡಿದ್ದಾರೆ. ಸಪ್ತಮಿ ಅದ್ಭುತ ನಟನೆಗೆ ಸಿನಿ ರಸಿಕರು ಫಿದಾ ಆಗಿದ್ದಾರೆ.

2 /6

ಇದೀಗ ಕಾಳಿ ಸಿನಿಮಾದ ಮೂಲಕ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಸಪ್ತಮಿ ಸಿದ್ಧವಾಗಿದ್ದಾರೆ.

3 /6

ನಟ ಅಭಿಷೇಕ್‌ ಅಂಬರೀಶ್‌ ಜೊತೆ ಕಾಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾಲಿ ಧನಂಜಯ, ರಿಷಬ್‌ ಶೆಟ್ಟಿ, ನಂತರ ಅಭಿಷೇಕ್‌ಗೆ ಜೊತೆಯಾಗಿ ಸಪ್ತಮಿ ನಟಿಸುತ್ತಿದ್ದಾರೆ.  

4 /6

ಈಗಾಗಲೇ ಕಾಂತಾರ ಸಿನಿಮಾದ ಮೂಲಕ ಸಪ್ತಮಿಗೌಡ ಅವರು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಅಪಾರ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ.

5 /6

ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೊಸ ಚಿತ್ರಗಳನ್ನು ಸಪ್ತಮಿಗೌಡ ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ಅವರ ಅಭಿಮಾನಿಗಳು ಹಾರ್ಟ್‌, ಪೈರ್‌, ಲವ್‌ ಇಮೋಜಿ ಕಳುಹಿಸುತ್ತಿದ್ದಾರೆ.

6 /6

ಕತ್ತಲಲ್ಲಿ ಹೊಳೆಯುವ ಬಂಗಾರದಂತೆ ಬ್ಲ್ಯಾಕ್‌ ಅಂಡ್‌ ಬ್ಲ್ಯಾಕ್‌ ಬಟ್ಟೆಯಲ್ಲಿ ಕಾಂತಾರದ ಸಿಂಗಾರ ಸಿರಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.