Sapthami Gowda : ಅಭಿಮಾನಿಗಳ ಮನಸೂರೆಗೊಂಡ ಸಪ್ತಮಿ ಸೌಂದರ್ಯ..! ಫೋಟೋಸ್‌ ನೋಡಿ

Sapthami Gowda : ಕಾಂತಾರದ ಸಿಂಗಾರ ಸಿರಿ ಲೀಲಾ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಬ್ಯುಸಿ ಶೂಟಿಂಗ್‌ ನಡುವೆಯೂ ಪ್ಯಾನ್ಸ್‌ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಲ ಕಳೆಯುವ ಚೆಲುವೆ ಆಗಾಗ ಕ್ಯೂಟ್‌ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಪ್ತಮಿ ಲೆಹಂಗಾದ ತೊಟ್ಟ ಸುಂದರ ಚಿತ್ರಗಳನ್ನು ನೋಡುಗರನ್ನು ಆಕರ್ಷಿಸುತ್ತಿವೆ.

ಕಾಂತಾರದ ಸಿಂಗಾರ ಸಿರಿ ಲೀಲಾ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಬ್ಯುಸಿ ಶೂಟಿಂಗ್‌ ನಡುವೆಯೂ ಪ್ಯಾನ್ಸ್‌ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಲ ಕಳೆಯುವ ಚೆಲುವೆ ಆಗಾಗ ಕ್ಯೂಟ್‌ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಪ್ತಮಿ ಲೆಹಂಗಾದ ತೊಟ್ಟ ಸುಂದರ ಚಿತ್ರಗಳನ್ನು ನೋಡುಗರನ್ನು ಆಕರ್ಷಿಸುತ್ತಿವೆ.

1 /6

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ಸಪ್ತಮಿಗೌಡ ಆಗಾಗ ಕ್ಯೂಟ್‌ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ನಿದ್ದೆ ಹಾಳುಮಾಡುತ್ತಿರುತ್ತಾರೆ. 

2 /6

ಸದ್ಯ ಲೆಹೆಂಗಾ ತೊಟ್ಟು ಕ್ಯೂಟ್‌ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಸಪ್ತಮಿ ಫೋಟೋಸ್‌ ನೋಡಿದ ಪಡ್ಡೆ ಹೈಕ್ಲು ಕಾಮೆಂಟ್‌ ಮಳೆ ಸುರಿಸುತ್ತಿದ್ದಾರೆ.  

3 /6

ಪಾಪ್ ಕಾರ್ನ್‌ ಮಂಕಿ ಟೈಗರ್ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ʼಲೀಲಾʼ ಆಗಿ ಪರಿಚಿತರಾದರು.  

4 /6

ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಸಪ್ತಮಿಗೆ ಭಾರಿ ಡಿಮ್ಯಾಂಡ್‌ ಶುರುವಾಗಿದೆ.  

5 /6

ಕಾಂತಾರ್ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.   

6 /6

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.