Sapthami Gowda : ತಂದೆಯ ಜೊತೆ ಸಪ್ತಮಿಗೌಡ.. ಎಸ್‌.ಕೆ. ಉಮೇಶ್‌ ಯಾರು ಗೊತ್ತಾ..?

Sapthami Gowda father : ನಟಿ ಸಪ್ತಮಿಗೌಡ ಅವರು ತಮ್ಮ ಕಾಂತಾರ ಸಿನಿಮಾ ಮೂಲಕ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ, ಗೂಗಲ್‌ನಲ್ಲಿಯೂ ಕೂಡ ಅವರ ಕುಟುಂಬದ ಕುರಿತು ನೆಟ್ಟಿಗರು ಸರ್ಚ್‌ ಮಾಡುತ್ತಿದ್ದಾರೆ. ಇದೀಗ ಸಪ್ತಮಿ ಅವರು ತಮ್ಮ ತಂದೆಯ ಜೊತೆ ಕಾಣಿಸಿಕೊಂಡಿದ್ದಾರೆ. ಸಪ್ತಮಿ ಅವರ ತಂದೆ ಯಾರು..? ಅಮ್ಮನ ಹೆಸರೇನು..? ಅಂತ ತಿಳಿದುಕೊಳ್ಳುವ ಆಸೆ ಇದ್ರೆ ಮುಂದೆ ಓದಿ.

ನಟಿ ಸಪ್ತಮಿಗೌಡ ಅವರು ತಮ್ಮ ಕಾಂತಾರ ಸಿನಿಮಾ ಮೂಲಕ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ, ಗೂಗಲ್‌ನಲ್ಲಿಯೂ ಕೂಡ ಅವರ ಕುಟುಂಬದ ಕುರಿತು ನೆಟ್ಟಿಗರು ಸರ್ಚ್‌ ಮಾಡುತ್ತಿದ್ದಾರೆ. ಇದೀಗ ಸಪ್ತಮಿ ಅವರು ತಮ್ಮ ತಂದೆಯ ಜೊತೆ ಕಾಣಿಸಿಕೊಂಡಿದ್ದಾರೆ. ಸಪ್ತಮಿ ಅವರ ತಂದೆ ಯಾರು..? ಅಮ್ಮನ ಹೆಸರೇನು..? ಅಂತ ತಿಳಿದುಕೊಳ್ಳುವ ಆಸೆ ಇದ್ರೆ ಮುಂದೆ ಓದಿ.

1 /6

ನಟಿ ಸಪ್ತಮಿ ಗೌಡ ಅವರು ತಮ್ಮ ತಂದೆಯ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

2 /6

ಸಪ್ತಮಿಗೌಡ ಅವರ ತಂದೆ ಎಸ್‌.ಕೆ. ಉಮೇಶ್‌. ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಸೇವೆಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ್ದಾರೆ.

3 /6

ನಿನ್ನೆ ರಾಜಧಾನಿಯ ಕೋರಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂದೆಯೊಂದಿಗೆ ಸಪ್ತಮಿ ಗೌಡ ಅವರು ಭಾಗವಹಿಸಿದ್ದರು.  

4 /6

ಸಪ್ತಮಿ ಅವರ ತಾಯಿ ಶಾಂತಾ ಮಾದಯ್ಯ ಅವರು ಸಹ ಈ ಕಾರ್ಯಕ್ರಮದಲ್ಲಿದ್ದರು.

5 /6

ಎಸ್. ಕೆ. ಉಮೇಶ್ ದೊಡ್ಡಿ ಅವರು ರಾಮನಗರ ಜಿಲ್ಲೆಯ ಸೋರೆಕಾಯಿದೊಡ್ಡಿಯವರು. 1990ರಿಂದ 2020ರವರೆಗೆ ಬೆಂಗಳೂರಿನಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

6 /6

2015ರಲ್ಲಿ ರಾಷ್ಟ್ರಪತಿ ಪದಕ, 2020ನೇ ಸಾಲಿನ ಕೇಂದ್ರ ಸರ್ಕಾರದ ಸ್ಪೆಷಲ್ ಆಪರೇಷನ್ ಪ್ರಶಸ್ತಿ ಹಾಗೂ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಉಮೇಶ್‌ ಅವರು ಭಾಜನರಾಗಿದ್ದಾರೆ.