SEE PHOTOS- ರಶ್ಮಿ ದೇಸಾಯಿ ಅವರ ದೇಸಿ ಅವತಾರಕ್ಕೆ ಮನಸೋತ ಅಭಿಮಾನಿಗಳು

ಬಿಗ್ ಬಾಸ್ 13 ರ ಫೈನಲಿಸ್ಟ್ ರಶ್ಮಿ ದೇಸಾಯಿ ತಮ್ಮ ಶೈಲಿಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

  • Jul 28, 2020, 14:45 PM IST

ನವದೆಹಲಿ: 'ಬಿಗ್ ಬಾಸ್ 13' ಫೈನಲಿಸ್ಟ್ ರಶ್ಮಿ ದೇಸಾಯಿ ಅವರ ನಟನೆ ಮತ್ತು ವಿಶೇಷ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ರಶ್ಮಿ ದೇಸಾಯಿ (Rashmi Desai) ತೆರೆಯ ಮೇಲೆ ತನ್ನ ಅಭಿನಯದಿಂದಾಗಿ ಜನರ ಮನ ಗೆದ್ದರೆಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲ್ ನಿಂದಾಗಿ ಹೆಸರುವಾಸಿಯಾಗಿದ್ದಾರೆ. ಸಾಂಪ್ರದಾಯಿಕ ಶೈಲಿಯೊಂದಿಗೆ ರಶ್ಮಿ ದೇಸಾಯಿ ಅವರ ಕೆಲವು ರೀತಿಯ ಚಿತ್ರಗಳನ್ನು ನಾವು ನಿಮಗೆ ತೋರಿಸಲಿದ್ದೇವೆ. ಬನ್ನಿ ದೇಸಿ ಅವತಾರದಲ್ಲಿ  ರಶ್ಮಿ ದೇಸಾಯಿ ಅವರ ಕೆಲವು ಸುಂದರ ಫೋಟೋಗಳನ್ನು ನೋಡಿ ...
 

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11