ಹಳೆಯ ಒಂದು ರೂಪಾಯಿ ನೋಟು ಬದಲಿಗೆ ಲಕ್ಷ ಲಕ್ಷ ಹಣ !ಮಾರಾಟ ಮಾಡುವ ಸೈಟ್ ಇಲ್ಲಿದೆ

ನಿಮ್ಮ ಬಳಿ ಹಳೆಯ ಒಂದು ರೂಪಾಯಿ  ನೋಟು ಇದೆಯಾ ಚೆಕ್ ಮಾಡಿಕೊಳ್ಳಿ.ಇದೆ ಎಂದಾದರೆ ಹಣ ಗಳಿಸುವ ದಾರಿ ನಿಮ್ಮ ಮುಂದಿದೆ.

ಬೆಂಗಳೂರು : ಕೆಲವರಿಗೆ ಹಳೆಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹ ಮಾಡುವ ಹವ್ಯಾಸ ಇರುತ್ತದೆ.ಅತಿ ಪುರಾತನ ನಾಣ್ಯಗಳನ್ನು, ಕೆಲವು ವಿಶೇಷ ನಾಣ್ಯಗಳನ್ನು, ನೋಟುಗಳನ್ನು ಇವರು ತಮ್ಮ ಕಲೆಕ್ಷನ್ ನಲ್ಲಿ ಇಟ್ಟುಕೊಳ್ಳುತ್ತಾರೆ.ಇವರ ಈ ಹವ್ಯಾಸವೇ ಕೆಲವರಿಗೆ ಹಣ ಗಳಿಸಲು ಅವಕಾಶ ಮಾಡಿಕೊಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಕುಳಿತಲ್ಲೇ ಹಣ ಸಂಪಾದಿಸುವ ಸುಲಭ ಉಪಾಯ ಇದು. ಇಲ್ಲಿ ನೀವು ದೊಡ್ಡ ಮಟ್ಟದ ಕೆಲಸ ಮಾಡುವ ಅಗತ್ಯ ಇಲ್ಲ.  

2 /8

ನಿಮ್ಮ ಬಳಿ ಹಳೆಯ ಒಂದು ರೂಪಾಯಿ  ನೋಟು ಇದೆಯಾ ಚೆಕ್ ಮಾಡಿಕೊಳ್ಳಿ.ಇದೆ ಎಂದಾದರೆ ಹಣ ಗಳಿಸುವ ದಾರಿ ನಿಮ್ಮ ಮುಂದಿದೆ.   

3 /8

ಹಳೆಯ ನಾಣ್ಯ ಮತ್ತು ನೋಟುಗಳ ಬದಲಿಗೆ ಖರೀದಿದಾರರು ಉತ್ತಮ ಹಣವನ್ನು ಪಾವತಿಸಲು ಸಿದ್ಧರಿರುತ್ತಾರೆ. ಇದೀಗ ಹಳೆಯ ಒಂದು ರೂಪಾಯಿ  ನೋಟು ಆನ್‌ಲೈನ್‌ನಲ್ಲಿ ಲಕ್ಷಗಟ್ಟಲೆ ಬೆಲೆಗೆ ಮಾರಾಟವಾಗುತ್ತಿದೆ. 

4 /8

ಅಂದ ಹಾಗೆ ಇಷ್ಟು ದೊಡ್ಡ ಮೊತ್ತಕ್ಕೆ ಮಾರಟವಾಗುವ ನೋಟು ಸಾಮಾನ್ಯವಾದುದಲ್ಲ.  ಈ ವಿಶೇಷ 1 ರೂಪಾಯಿ ನೋಟು ಸ್ವಾತಂತ್ರ್ಯ ಪೂರ್ವದದ್ದಾಗಿದೆ.ಇದರ ವಿಶೇಷತೆ ಏನೆಂದರೆ, ಇದು ಆಗಿನ ಗವರ್ನರ್ ಜೆಡಬ್ಲ್ಯೂ ಕೆಲ್ಲಿ ಅವರ ಸಹಿ ಇರುವ ಏಕೈಕ ನೋಟಾಗಿದೆ.   

5 /8

ಇನ್ನು ನಿಮ್ಮ ಬಳಿ ಬೇರೆ  1 ರೂಪಾಯಿ ನೋಟುಗಳಿದ್ದರೂ ಅದಕ್ಕೆ ತಕ್ಕಂತೆ ಯೋಗ್ಯ ಬೆಲೆ ಸಿಗುತ್ತಿದೆ. ಉದಾಹರಣೆಗೆ, 1966 ರಲ್ಲಿ ಮುದ್ರಿತವಾದ ಒಂದು ರೂಪಾಯಿ ನೋಟು 45 ರೂಗಳಿಗೆ ಮಾರಾಟವಾಗುತ್ತಿದೆ. 1957 ರ ನೋಟು 57 ರೂಗಳಿಗೆ ಮಾರಾಟವಾಗುತ್ತಿದೆ. 

6 /8

ಅಪರೂಪದ ಕರೆನ್ಸಿಗಳನ್ನು ಮಾರಾಟ ಮಾಡುವ ಅಂತಹ ಒಂದು ವೇದಿಕೆ OLX.com ಆಗಿದೆ.  OLX ಬಳಕೆದಾರರು ತಮ್ಮ ಖಾತೆಗಳನ್ನು ರಚಿಸಬೇಕಾಗುತ್ತದೆ.ಪುನರಾವರ್ತಿತ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗ್ ಇನ್ ಮಾಡಬಹುದು. ಸೈನ್ ಅಪ್ ಮಾಡಿದ ನಂತರ ಅಥವಾ ಲಾಗ್ ಇನ್ ಮಾಡಿದ ನಂತರ, ಮಾರಾಟ ಮಾಡಲು ಬಯಸುವ ಕರೆನ್ಸಿಯ ಲಿಸ್ಟ್ ಮಾಡಬೇಕು.

7 /8

ಒಮ್ಮೆ ನಿಮ್ಮ ಲಿಸ್ಟ್ ಲೈವ್ ಆದರೆ ಆಸಕ್ತ ಖರೀದಿದಾರರು ಮಾರಾಟದಲ್ಲಿರುವ ನೋಟು ಅಥವಾ ನಾಣ್ಯವನ್ನು ಖರೀದಿಸಲು ನಿಮ್ಮನ್ನು ಸಂಪರ್ಕಿಸಲು ಪ್ರಾರಂಭಿಸುತ್ತಾರೆ. ನಂತರ ಯಾವ ನೋಟಿಗೆ ಎಷ್ಟು ಹಣ ಎನ್ನುವುದನ್ನು ನಿಗದಿ ಮಾಡಿ ಮಾರಾಟ ಮಾಡಬಹುದು.

8 /8

ಸೂಚನೆ : ಇದು ಸಾಮಾನ್ಯ ಮಾಹಿತಿಯಾಗಿದೆ ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.ದಯವಿಟ್ಟು ಯಾವುದೇ ಪಾವತಿಯನ್ನು ಮಾಡುವ ಮೊದಲು ಎಲ್ಲವನ್ನೂ ಪರಿಶೀಲಿಸಿ. Zee KANNADA NEWS ಇದಕ್ಕೆ ಜವಾಬ್ದಾರರಾಗಿರುವುದಿಲ್ಲ