ಸೀರೆಯುಟ್ಟರೆ ಈಕೆಯಷ್ಟು ಸುಂದರಿ ಯಾರೂ ಇಲ್ಲ..! ಸ್ಟಾರ್ ನಟನ ಮಗಳ ಫೋಟೋಸ್‌ ವೈರಲ್‌..

Shivathmika Rajashekar : ರಾಜಕುಮಾರಿಯಂತೆ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದ ಶಿವಾತ್ಮಿಕಾ ಇತ್ತೀಚೆಗೆ ಸೀರೆ ಉಟ್ಟು ಮಿಂಚಿದ್ದಾರೆ. ಆಕೆ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ. ಅಷ್ಟಕ್ಕೂ ಶಿವಾತ್ಮಿಕಾ ಯಾರು..? ಇವರ ಹಿನ್ನೆಲೆ ಏನು..? ಬನ್ನಿ ತಿಳಿಯೋಣ..
 

1 /7

ತೆಲುಗು ಸ್ಟಾರ್‌ ನಟ ಜೀವಿತಾ ರಾಜಶೇಖರ್ ಪುತ್ರಿ ಶಿವಾತ್ಮಿಕಾ. 2019ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಚೆಲುವೆ ಸಧ್ಯ ಅವಕಾಶಗಳ ಬೇಟೆ ಮುಂದುವರಿಸಿದ್ದಾರೆ. ದೊರಸಾನಿ ಚಿತ್ರದಲ್ಲಿ ಶಿವಾತ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.  

2 /7

ಸ್ಟಾರ್ ಹೀರೋಯಿನ್ ಆಗಬೇಕೆಂಬ ಗುರಿ ಇಟ್ಟುಕೊಂಡಿದ್ದ ಶಿವಾತ್ಮಿಕಾ, ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ತಮ್ಮ ಪಾತ್ರಕ್ಕೆ ಆದ್ಯತೆ ನೀಡುವ ಕಥೆಗಳನ್ನು ಹೆಚ್ಚು ಹುಡುಕುವ ನಟಿ, ಸಧ್ಯ ಒಂದೊಳ್ಳೆ ಆಫರ್‌ಗಾಗಿ ಕಾಯುತ್ತಿದ್ದಾರೆ..  

3 /7

ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇರುವ ಈ ಸ್ಟಾರ್ ಕಿಡ್.. ಇತ್ತೀಚಿನ ದಿನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಹಾಟ್ ಡೋಸ್ ನೀಡುತ್ತಿದ್ದಾರೆ. ಚಿಕ್ಕ ಚಿಕ್ಕ ಬಟ್ಟೆ ತೊಟ್ಟು, ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸುತ್ತಿದ್ದಾರೆ..   

4 /7

ಈ ಸ್ಟಾರ್ ಕಿಡ್ ಇತ್ತೀಚೆಗೆ ಸೀರೆ ಉಟ್ಟಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.. ಶಿವಾತ್ಮಿಕಾ ಶೇರ್ ಮಾಡಿರುವ ಕೆಲವು ಫೋಟೋಗಳು ಇನ್‌ಸ್ಟಾಗ್ರಾಮ್‌ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿವೆ..  

5 /7

ಶಿವಾತ್ಮಿಕಾ ಹೋಮ್ಲಿ ಲುಕ್ ಮಾತ್ರವಲ್ಲದೆ ಮಾಡರ್ನ್ ಲುಕ್ ನಲ್ಲಿ ಸಖತ್ತಾಗಿ ಕಾಣುತ್ತಾರೆ.. ಅದರ ಭಾಗವಾಗಿ, ಸಧ್ಯ ಸೀರೆಯುಟ್ಟು, ಮಿಂಚಿದ್ದಾರೆ.. ನಟಿಯ ಫೋಟೋಸ್‌ಗೆ ಅವರ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ಹೊಗಳುತ್ತಿದ್ದಾಳೆ..  

6 /7

ಕೊನೆಯದಾಗಿ ತೆರೆಕಂಡ ಡೈರೆಕ್ಟರ್ ಕೃಷ್ಣವಂಶಿ ನಿರ್ದೇಶನದ ರಂಗಮಾರ್ತಾಂಡ ಸಿನಿಮಾ ಕೂಡ ಶಿವಾತ್ಮಿಕಾಗೆ ಕೂಡಿ ಬರಲಿಲ್ಲ. ಸಧ್ಯ ನಟಿ ಒಳ್ಳೆಯ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.  

7 /7

ಶಿವಾತ್ಮಿಕಾ ಅವರು 22 ಏಪ್ರಿಲ್ 2000 ರಂದು ಜನಿಸಿದರು. ನಾಯಕಿಯಾಗಿ ಸರಿಯಾದ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಇದೀಗ ಹಾಟ್ ಶೋ ಶುರು ಮಾಡಿದ್ದಾರೆ.