/kannada/photo-gallery/actress-meena-shoreys-tragic-life-story-from-top-heroine-to-dieing-with-hunger-239865
5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?
239865
ಸದ್ಯ ಈ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಮಾಧವ್ ಅವರ ನಟನೆಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಅಪ್ಪನಾಗಿ, ಪತ್ನಿಗೆ ಒಳ್ಳೆಯ ಪತಿಯಾಗಿ ಕಾಣಿಸಿಕೊಂಡಿರುವ ಅವರು ತಮ್ಮ ಅದ್ಭುತ ನಟನೆಯ ಮೂಲಕವೇ ಎಲ್ಲರನ್ನು ರಂಜಿಸುತ್ತಿದ್ದಾರೆ..
ಇನ್ನು ನಟ ಮಾಧವ್ ಅವರ ಪತ್ನಿ ಹೆಸರು ಸಿಂಧು.. ಇವರು ಕೂಡ ಜನಪ್ರಿಯ ಸೆಲೆಬ್ರಿಟಿ.. ಎಂದರೇ ಸಿಂಧು ಅವರು ಗಾಯಕಿ ಹಾಗೂ ಚಿತ್ರಕಲಾವಿದೆ ಕೂಡ ಆಗಿದ್ದಾರೆ..
ಸಾಕಷ್ಟು ಧಾರವಾಹಿಗಳ ಪಾತ್ರಕ್ಕೆ ಜೀವತುಂಬಿದ ನಟ ಅಜಿತ್ ಅಮೇರಿಕಾದಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ.. ಇವರಿಗೆ ಸ್ವಾಭಾವಿಕವಾಗಿ ಅತೀ ಬೇಗನೇ ಕೂದಲು ಬೆಳ್ಳಗಾಗಿದ್ದು ಅದಕ್ಕೆ ಡೈ ಹಾಕಲು ಇಷ್ಟವಿಲ್ಲದೇ ಹಾಗೇ ಬಿಟ್ಟಿದ್ದಾರಂತೆ..
ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ನಟ ಮಾಧವ್ ಅಲಿಯಾಸ್ ಅಜಿತ್ ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಧಾರವಾಹಿಯಲ್ಲಿ ಹಿರಿಯ ಪಾತ್ರ ನಿರ್ವಹಿಸುತ್ತಿರುವ ಇವರಿಗೆ ನಿಜ ಜೀವನದಲ್ಲಿ 4 ವರ್ಷದ ಪುಟ್ಟ ಮಗನಿದ್ದಾನೆ..
ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಚಂದನವನದ ಚೆಂದದ ನಟಿ ಸುಧಾರಾಣಿ ಸಹ ನಟಿಸಿದ್ದಾರೆ.. ಸದ್ಯ ಟಾಪ್ ಸಿರೀಯಲ್‌ಗಳಲ್ಲಿ ಒಂದು ಎನಸಿಕೊಂಡಿರುವ ಇದರಲ್ಲಿ ಎಲ್ಲ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ..
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..
Authored By:
Savita M B
Publish Later:
No
Publish At:
Thursday, August 1, 2024 - 13:10
Mobile Title:
ಶ್ರೀರಸ್ತು ಶುಭಮಸ್ತು ಸಿರೀಯಲ್ ಮಾಧವ್ ಅವರ ಹೆಂಡತಿ, ಮಗ ಇವರೇ!! ಪತ್ನಿಯೂ ಫೇಮಸ್ ಸೆಲೆಬ್ರಿಟಿ!!
Created By:
Savita Badiger
Updated By:
Savita Badiger
Published By:
Savita Badiger
Request Count:
1
By accepting cookies, you agree to the storing of cookies on your device to enhance site navigation, analyze site usage, and assist in our marketing efforts.