Shriya Saran Photos: ‘ಕಬ್ಜ’ ಇವೆಂಟ್‌ನಲ್ಲಿ ಶ್ರೀಯಾ ಶರಣ್ ಸಖತ್ ಬೋಲ್ಡ್ ಲುಕ್‌.!

Shriya Saran looks at the Kabzaa Event : ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’. ಆರ್.ಚಂದ್ರು ನಿರ್ದೇಶನದ ಈ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರೀಯಾ ಶರಣ್‌ ನಾಯಕಿಯಾಗಿದ್ದಾರೆ.

Shriya Saran Photos: ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’. ಆರ್.ಚಂದ್ರು ನಿರ್ದೇಶನದ ಈ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರೀಯಾ ಶರಣ್‌ ನಾಯಕಿಯಾಗಿದ್ದಾರೆ. ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ "ಕಬ್ಜ" ಮಾರ್ಚ್‌ 17 ರಂದು ಬಿಡುಗಡೆಯಾಗಲಿದೆ. ಹಳದಿ ಬಣ್ಣದ ಸೀರೆಯುಟ್ಟು ಇವೆಂಟ್‌ಗೆ ಬಂದಿದ್ದ ಶ್ರೀಯಾ ಎಲ್ಲರ ಹೃದಯ ಗೆದ್ದಿದ್ದಾರೆ. 

1 /8

ಇದಕ್ಕೆ ಮ್ಯಾಚಿಂಗ್‌ ಆಗಿ ಫ್ರೀ ಹೇರ್‌, ಕಿವಿಯಲ್ಲಿ ದೊಡ್ಡ ಓಲೆ ಧರಿಸಿದ್ದು ಸಿಂಪಲ್‌ ಆಗಿದ್ರು ಸಖತ್‌ ಆಗಿ ಕಂಗೊಳಿಸಿದ್ದಾರೆ.  

2 /8

ಹಳದಿ ಬಣ್ಣದ ಸೀರೆಯುಟ್ಟು ಇವೆಂಟ್‌ಗೆ ಬಂದಿದ್ದ ಶ್ರೀಯಾ ಎಲ್ಲರ ಹೃದಯ ಗೆದ್ದಿದ್ದಾರೆ.   

3 /8

ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ.   

4 /8

ಇದೇ ವೇಳೆ ಶ್ರೀಯಾ ಈ ಸಾಂಗ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ.   

5 /8

ನಿನ್ನೆ ಮಹಾಶಿವರಾತ್ರಿಗೆ ಈ ಸಿನಿಮಾದ ‘ನಮಾಮಿ..’ ಹಾಡು ರಿಲೀಸ್ ಆಯಿತು, ಇದರಲ್ಲಿ ಶ್ರೀಯಾ ಶರಣ್​ ಟ್ರೆಡಿಷನಲ್​ ಲುಕ್‌ನಿಂದ ಎಲ್ಲರ ಮನಸೆಳೆದಿದ್ದಾರೆ.   

6 /8

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ  ಕಬ್ಜ ಮಾರ್ಚ್‌ 17 ರಂದು ಬಿಡುಗಡೆಯಾಗಲಿದೆ.   

7 /8

ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರೀಯಾ ಶರಣ್‌ ನಾಯಕಿಯಾಗಿದ್ದಾರೆ.   

8 /8

ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.