ಶ್ರುತಿ ಹಾಸನ್ ಫೋಟೋಶೂಟ್.. ಖಾಸಗಿ ಮ್ಯಾಗಜಿನ್​ ಮುಖಪುಟಕ್ಕಾಗಿ ಪೋಸ್​ ನೀಡಿದ ಬೆಡಗಿ

ತಮ್ಮ ಹೊಸ ಫೋಟೋಗಳನ್ನು ​instagram ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಶ್ರುತಿ ಹಾಸನ್ ಅವರ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. 

Shruti Haasan Photoshoot: ಖ್ಯಾತ ನಟ ಕಮಲ್​ ಹಾಸನ್​ ಪುತ್ರಿ ನಟಿ ಶ್ರುತಿ ಹಾಸನ್​ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಮಾತ್ರವಲ್ಲದೆ ಹಲವು ಬ್ರ್ಯಾಂಡ್​ಗಳಿಗೆ ರೂಪದರ್ಶಿ ಆಗಿಯೂ ಮಿಂಚುತ್ತಿದ್ದಾರೆ. ಖಾಸಗಿ ಮ್ಯಾಗಜಿನ್​ ಮುಖಪುಟಕ್ಕಾಗಿ ಹೊಸ ಫೋಟೋಶೂಟ್ ಮಾಡಿಸಿದ್ದು, ಇದು ಅಭಿಮಾನಿಗಳ ಮನಸೆಳೆಯುತ್ತಿದೆ. 
 

1 /5

ಖ್ಯಾತ ನಟ ಕಮಲ್​ ಹಾಸನ್​ ಪುತ್ರಿ ನಟಿ ಶ್ರುತಿ ಹಾಸನ್​ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಮಾತ್ರವಲ್ಲದೆ ಹಲವು ಬ್ರ್ಯಾಂಡ್​ಗಳಿಗೆ ರೂಪದರ್ಶಿ ಆಗಿಯೂ ಮಿಂಚುತ್ತಿದ್ದಾರೆ. 

2 /5

ತಮ್ಮ ಹೊಸ ಫೋಟೋಗಳನ್ನು ​instagram ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಶ್ರುತಿ ಹಾಸನ್ ಅವರ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. 

3 /5

ಸದ್ಯ ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇದ್ದಾರೆ ನಟಿ ಶ್ರುತಿ ಹಾಸನ್. ಕಳೆದ ವರ್ಷ ಅವರ 5 ಸಿನಿಮಾಗಳು ತೆರೆಕಂಡಿದ್ದವು. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಶ್ರುತಿ ಹಾಸನ್​ ಅವರು ರಾಯಭಾರಿ ಆಗಿದ್ದಾರೆ. 

4 /5

ಹಲವು ಜಾಹೀರಾತುಗಳಲ್ಲಿ ಅವರು ನಟಿಸುವ ಶ್ರುತಿ, ಇದಕ್ಕೆಲ್ಲ ಉತ್ತಮ ಸಂಭಾವನೆಯನ್ನೇ ಪಡೆಯುತ್ತಾರೆ. ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಾರೆ.    

5 /5

ಈ ವರ್ಷ ಅವರ ಬಹುನಿರೀಕ್ಷಿತ ಸಲಾರ್ ಹಾಗೂ ನಂದಮೂರಿ ಬಾಲಕೃಷ್ಣ ಅವರ ಜೊತೆಗಿನ ಹೊಸ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.