Shweta Tiwari : ತಲೆ ತಿರುಗುವಂತಿದೆ ಶ್ವೇತಾ ತಿವಾರಿ ಅದ್ಭುತ ಅಂದ..!

Shweta Tiwari : ನಟಿ ಶ್ವೇತಾ ತಿವಾರಿ ಹಿಂದಿ ಧಾರಾವಾಹಿ ಜಗತ್ತಿನ ಅತ್ಯಂತ ಪ್ರಸಿದ್ಧ ತಾರೆಯಲ್ಲಿ ಒಬ್ಬರು. 42ರ ಹರೆಯದ ನಟಿ ಇತ್ತೀಚೆಗಷ್ಟೇ ಸೀರೆಯುಟ್ಟ ಸೆಕ್ಸಿ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನೋಡಿದ್ರೆ ಈಕೆಗೆ ಇಷ್ಟು ವಯಸ್ಸಾಗಿಲ್ಲ ಬಿಡಿ ಎನ್ನುವುಂತಿವೆ.. ನೀವು ಒಮ್ಮೆ ನೋಡಿ ಬಿಡಿ..

1 /6

ಭೋಜ್‌ಪುರಿ ಮತ್ತು ಹಿಂದಿ ಧಾರಾವಾಹಿ ನಟಿ ಶ್ವೇತಾ ತಿವಾರಿ 'ಬಿಗ್ ಬಾಸ್' ವಿನ್ನರ್‌ ಕೂಡ ಹೌದು.  

2 /6

ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುವ ನಟಿ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

3 /6

ಶ್ವೇತಾ ತಿವಾರಿ ಸಿನಿಮಾ ಮತ್ತು ಸೀರಿಯಲ್ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಏಕೆಂದರೆ ಉತ್ತಮ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ.   

4 /6

ಶ್ವೇತಾ ತಿವಾರಿ ಅವರ ಇತ್ತೀಚಿನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.  

5 /6

ಕಪ್ಪು ಸೀರೆಯಲ್ಲಿ ಶ್ವೇತಾ ಶೇರ್ ಮಾಡಿರುವ ಚಿತ್ರಗಳು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿವೆ ಎಂದರೂ ತಪ್ಪಾಗದು...     

6 /6

ಶ್ವೇತಾ ಫೋಟೋಸ್‌ಗೆ ಅವರ ಅಭಿಮಾನಿಗಳು ಹಾರ್ಟ್‌ ಮತ್ತು ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಲವ್‌ ತೋರಿಸುತ್ತಿದ್ದಾರೆ.