Actress Life : ಬಾಲಿವುಡ್ ನಟಿ ಶ್ವೇತಾ ತಿವಾರಿ ತಮ್ಮ ಸಿನಿಮಾ, ಸಿರೀಯಲ್‌ಗಳ ಜೊತೆ ಆಗಾಗ ತಮ್ಮ ವಯಕ್ತಿಕ ಜೀವನದ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿರುವ 44 ವರ್ಷದ ಈ ಚೆಲುವೆ, ಗಂಡನ ಅನೈತಿಕ ಸಂಬಂಧದ ಕುರಿತು ಅಚ್ಚರಿ ವಿಚಾರ ಬಿಚ್ಚಿಟ್ಟರು.
Shweta tiwari dating : ಇತ್ತೀಚಿಗೆ ಸಿನಿರಂಗದಲ್ಲಿ ನಟಿಯರು ತಮಗಿಂದ ಕಡಿಮೆ ವಯಸ್ಸಿನ ನಟರ ಜೊತೆ ಡೇಟಿಂಗ್ ಮಾಡುವುದು, ಮದುವೆಯಾಗುವುದು ಸಾಮಾನ್ಯವಾಗಿದೆ. ಇದೀಗ 44 ವರ್ಷದ ಕಿರುತೆರೆ ನಟಿಯೊಬ್ಬರು ತಮಗಿಂದ 18 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಸುದ್ದಿಯಾಗಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ಈ ನಟಿ ತಮ್ಮ 12ನೇ ವಯಸ್ಸಿನಲ್ಲಿ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 18ನೇ ವಯಸ್ಸಿನಲ್ಲಿ ವಿವಾಹವಾದ ಅವರು, 20ನೇ ವಯಸ್ಸಿನಲ್ಲಿ ತಾಯಿಯಾದರು. ಈ ನಟಿ ಬೆಳ್ಳಿ ಪರದೆಯಲ್ಲಿ ತಮ್ಮದೇಯಾದ ಇಮೇಜ್ ಸೃಷ್ಟಿಸಿಕೊಂಡಿದ್ದು, ಅತಿಹೆಚ್ಚು ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಆದರೆ ಈ ನಟಿಯ ವೈಯಕ್ತಿಕ ಜೀವನ ಅಷ್ಟೇನೂ ಖುಷಿಯಿಂದ ಇರಲಿಲ್ಲ. ಎರಡು ಬಾರಿ ವಿಚ್ಛೇದನ ಪಡೆದುಕೊಂಡಿರುವ ಈ ನಟಿ ಇದೀಗ ಸಿಂಗಲ್ ಆಗಿಯೇ ಜೀವನ ನಡೆಸುತ್ತಿದ್ದಾರೆ.
Shweta Tiwari Net Worth And Age Details: ನಟಿ ಶ್ವೇತಾ ತಿವಾರಿ ಪತಿಗೆ ಜೀವನಾಂಶ ನೀಡಿ ಸಖತ್ ಸುದ್ದಿಯಾಗಿದ್ದರು. ನಟಿ ಶ್ವೇತಾ ತಿವಾರಿ ಪತಿಗೆ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ?
Shweta Tiwari-Palak Tiwari: ಮಗಳು ಪಾಲಕ್ ತಿವಾರಿ ಡೇಟಿಂಗ್ ಜೀವನದ ಬಗ್ಗೆ ಹಬ್ಬಿರುವ ವದಂತಿಗಳನ್ನು ಶ್ವೇತಾ ತಿವಾರಿ ತಳ್ಳಿಹಾಕಿದ್ದಾರೆ. "ಅಂತಹ ವದಂತಿಗಳು ಬೇಗನೆ ಸತ್ವ ಕಳೆದು ಕೊಳ್ಳುವುದರಿಂದ ಅವು ನಮ್ಮನ್ನು ಕಾಡುವುದಿಲ್ಲ" ಎಂದು ಹೇಳಿದ್ದಾರೆ.
Actress Life : ನಟಿ ಶ್ವೇತಾ ತಿವಾರಿ ತಮ್ಮ ಸಿನಿಮಾ ಸಿರೀಯಲ್‌ಗಿಂತಲೂ ತಮ್ಮ ವಯಕ್ತಿಕ ಜೀವನದ ವಿಚಾರದಲ್ಲಿ ಸದಾ ಸುದ್ದಿಯಲ್ಲಿದ್ದಾರೆ. ಈ ನಟಿ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಮೊದಲ ಪತಿ ತೊರೆದ ನಂತರ ಶ್ವೇತಾ ಮತ್ತೊಂದು ಮದುವೆಯಾದರು. ನಟಿಯ ಎರಡನೇ ಮದುವೆಯೂ ಹೆಚ್ಚು ಕಾಲ ಉಳಿಯಲಿಲ್ಲ.
Shweta Tiwari: ಶ್ವೇತಾ ತಿವಾರಿ ಟಿವಿ ಉದ್ಯಮದಲ್ಲಿ ಪ್ರಸಿದ್ಧ ಮತ್ತು ಯಶಸ್ವಿ ನಟಿ. ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಹೃದಯಗಳನ್ನು ಆಳುತ್ತಿರುವ ಈ ಚೆಲುವೆ, ಆಗಾಗ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಸದ್ಯ ಈ ಹೀರೋಯಿನ್‌ಗಾಗಿ ವ್ಯಕ್ತಿಯೊಬ್ಬ ಸಾಯಲು ಹೊರಟಿದ್ದ ವಿಚಾರ ವೈರಲ್ ಆಗುತ್ತಿದೆ.
Shweta Tiwari : 18 ವರ್ಷಕ್ಕೆ ಮೊದಲ ಮದುವೆಯಾದ ಈ ನಟಿಗೆ ಈಗ 44 ವರ್ಷ ವಯಸ್ಸು. 23 ವರ್ಷದ ಮಗಳನ್ನು ಹೊಂದಿರುವ ಈ ನಟಿ ತನಗಿಂತ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಯಿದೆ.
ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Actress Life: ಗ್ಲಾಮರ್ ಜಗತ್ತಿನಲ್ಲಿ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಅದಕ್ಕಾಗಿಯೇ ಸೆಲೆಬ್ರಿಟಿಗಳು ತಮ್ಮ ಆಹಾರಕ್ರಮದಿಂದ ಹಿಡಿದು ವ್ಯಾಯಾಮದವರೆಗೆ ಅನೇಕ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.. ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಅಮ್ಮ-ಮಗಳ ಸೌಂದರ್ಯ ವಾರ್ ಶುರುವಾಗಿದ್ದು.. ತಾಯಿಯನ್ನೇ ಮೀರಿ ಪುತ್ರಿ.. ನೆಟ್ಟಿಗರಿಂದ ಹೆಚ್ಚು ಪ್ರಶಂಸೆ ಪಡೆಯುತ್ತಿದ್ದಾಳೆ..
Shweta Tiwari on Palak : ಇತ್ತೀಚಿಗೆ ಬಾಲಿವುಡ್ ನಟಿ ಪಾಲಕ್ ತಿವಾರಿ ಅವರ ಹೆಸರು ಹೆಚ್ಚಾಗಿ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಹೆಚ್ಚಾಗಿ ಕೇಳಿ ಬರುತ್ತಿದೆ. ಪಾಲಕ್ ತಾಯಿ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಸಧ್ಯ ಈ ಚರ್ಚೆಗಳ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ, ಪುತ್ರಿಯ ಮೇಲಾಗುತ್ತಿರುವ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Actor Life : ಪ್ರೀತಿಸಿ ಮದುವೆಯಾದ ಈ ಜೋಡಿಯ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮಗು ಹುಟ್ಟಿದ ನಂತರ ಇಬ್ಬರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ನಟಿ ತನ್ನ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆಕೆಯ ವಿರುದ್ಧ ಗಂಡನೂ ಕೆಲವು ಆಘಾತಕಾರಿ ಆರೋಪಗಳನ್ನೂ ಮಾಡಿದ್ದರು... ಯಾರು ಈ ಜೋಡಿ..
Bollywood Age Discrimination: ಹೆಚ್ಚಿನ ಬಾಲಿವುಡ್ ನಟಿಯರು ತಮ್ಮ ವಯಸ್ಸನ್ನು ಲೆಕ್ಕಿಸದೆ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಲು ಟ್ರೆಂಡಿ ಬಟ್ಟೆಗಳನ್ನು ಧರಿಸುತ್ತಾರೆ. ಇದೀಗ ಆ ರೀತಿ ಬೋಲ್ಡ್ ಆಗಿ ಮಿಂಚಿದ 50 ವರ್ಷ ದಾಟಿದ ನಟಿಯರ ಬಗ್ಗೆ ತಿಳಿದುಕೊಳ್ಳೋಣ..
Actress shweta tiwari married third time: ಟಿವಿ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿರುವ ಶ್ವೇತಾ ತಿವಾರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ. ಶ್ವೇತಾ ಎರಡು ಬಾರಿ ವಿವಾಹವಾದರು. ಆದರೆ ದುರದೃಷ್ಟವಶಾತ್ ಈ ಎರಡೂ ಮದುವೆಗಳು ಉಳಿಯಲು ಸಾಧ್ಯವಾಗಲಿಲ್ಲ. ಇದೀಗ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ.
Shweta Tiwari Marriage Life: ಎರಡು ವಿಚ್ಛೇದನದ ನಂತರ, ಶ್ವೇತಾ ತಿವಾರಿ ಮೂರನೇ ಬಾರಿಗೆ ಮದುವೆಯಾಗುತ್ತಾರಾ? ಎನ್ನುವ ಪ್ರಶ್ನೆಗೆ ನಟಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.. ಸದ್ಯ ಅವರ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Bollywood Actress : ಈ ನಟಿಯ ಜೀವನ ಒಂದು ಸಿನಿಮಾ ಸ್ಕ್ರಿಪ್ಟ್ ಇದ್ದಂತೆ. ಹಿರಿತೆರೆಯಿಂದ ಬೆಳ್ಳಿತೆರೆವರೆಗೆ... 18ಕ್ಕೆ ಮದುವೆಯಾದಳು, 20ಕ್ಕೆ ತಾಯಿಯಾದಳು.. ಎರಡು ಬಾರಿ ವಿಚ್ಛೇದನ ಪಡೆದಳು.. ಈಗ ಕೋಟಿಗಟ್ಟಲೆ ಸಂಪಾದಿಸುತ್ತಾಳೆ.. ವಯಸ್ಸು 44 ಆದರೂ ಲುಕ್ ಮಾತ್ರ 24.. ಯಾರಿಕೆ ಬನ್ನಿ ನೋಡೋಣ..
Shweta Tiwari : 18 ವರ್ಷಕ್ಕೆ ಮೊದಲ ಮದುವೆಯಾದ ಈ ನಟಿಗೆ ಈಗ 44 ವರ್ಷ ವಯಸ್ಸು. 23 ವರ್ಷದ ಮಗಳನ್ನು ಹೊಂದಿರುವ ಈ ನಟಿ ತನಗಿಂತ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.