ಮಾಸ್ ಆಗಿ ಪೋಸ್ ಕೊಟ್ಟ ಈ ಮಗು ಯಾರು ಗೊತ್ತಾ? ಸದ್ಯ ಇವರು ಪ್ರಸಿದ್ಧ ನಾಯಕ ನಟ!

Guess: ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಖ್ಯಾತ ನಾಯಕ ನಟನ ಫೋಟೋ ಹರಿದಾಡುತ್ತಿದೆ.. ಹಾಗಾದರೆ ಆ ಚಿತ್ರದಲ್ಲಿರುವ ಮಗು ಯಾರೆಂದು ನೀವು ಗುರುತಿಸಬಲ್ಲಿರಾ..? 
 

1 /6

2012ರಲ್ಲಿ ನಿರ್ದೇಶಕ ಪಾಂಡಿರಾಜ್ ನಿರ್ದೇಶನದ ‘ಮರೀನಾ’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟ ನಟ ಇವರು.  

2 /6

ತಮ್ಮ ಸಹಜ ನಟನೆ ಮತ್ತು ನೈಜ ಮಾತುಗಳಿಂದ ಜನರ ಹೃದಯದಲ್ಲಿ ಬೇಗನೇ ಸ್ಥಾನ ಪಡೆದ ಪಟಾಕಿ ಈ ನಟ.  

3 /6

ಯುವಕರ ಕನಸಿನ ಹುಡುಗಿಯರು ಈ ನಾಯಕನ ನಾಯಕಿಯರಾಗಿ ನಟಿಸಿದ್ದಾರೆ... ಅದು ಬೇರೆ ಯಾರೂ ಅಲ್ಲ ಪ್ರಸಿದ್ಧ ನಾಯಕ ನಟ ಶಿವಕಾತಿಕೇಯನ್‌  

4 /6

ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕೆಲವೇ ವರ್ಷಗಳಲ್ಲಿ, ಶಿವಕಾರ್ತಿಕೇಯನ್ ನಿರ್ಮಾಪಕರ ಮೋಸ್ಟ್ ವಾಂಟೆಡ್ ಹೀರೋ ಆದರು.  

5 /6

ಡಾಕ್ಟರ್ ಚಿತ್ರದಲ್ಲಿ ತಮ್ಮ ಎಂದಿನ ಕಾಮಿಡಿಯಲ್ಲಿ ಮಿಂಚಿದ ಶಿವಕಾರ್ತಿಕೇಯನ್, ಮಾವೀರನ್‌ನಲ್ಲಿ ನಂಬಲಾಗದ ಅಭಿನಯವನ್ನು ನೀಡಿದರು.  

6 /6

 ಇನ್ನು '3, ಚಿತ್ರದಲ್ಲಿ ಧನುಷ್ ಜೊತೆ ಆರಂಭವಾದ ಸ್ನೇಹ ಶಿವಕಾರ್ತಿಕೇಯನ್ ಅವರು ಬೆಳ್ಳಿತೆರೆಯಲ್ಲಿ ಈಜಲು ಅಸ್ತ್ರವಾಯಿತು..