ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿವೆʼಸೋಫಿಯಾʼ ಹಾಟ್ ಫೋಟೋಸ್‌..!

Sofia Ansari : ಪ್ರಸ್ತುತ ಸೋಫಿಯಾ ಅನ್ಸಾರಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ಮಾದಕ ಚೆಲುವೆಯ ಮೈಮಾಟಕ್ಕೆ ಪಡ್ಡೆ ಹೈಕ್ಳು ಬೆಚ್ಚಿ ಬಿದ್ದು, ಸುಂದರಿಯ ಚೆಲುವನ್ನು ನೋಡಿ.. ಸೂಪರ್‌ ಆಂತ ಕಾಮೆಂಟ್‌ ಮಾಡುತ್ತಿದ್ದಾರೆ. ನೀವು ಒಮ್ಮೆ ಸೋಫಿಯಾ ಸೊಬಗನ್ನು ನೋಡಿ ಬಿಡಿ..

1 /9

ಖ್ಯಾತ ಟೆಕ್ ತಾರೆ ಹಾಗೂ ಮಾಡೆಲ್ ಸೋಫಿಯಾ ಅನ್ಸಾರಿ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.   

2 /9

ಸೋಫಿಯಾ ಅನ್ಸಾರಿ ಪರಿಚಯದ ಅಗತ್ಯವಿಲ್ಲ. ಟಿಕ್ ಟಾಕ್ ರೀಲ್ಸ್‌ನಿಂದ ಪರಿಚಯವಾದ ಅವರು ಈಗ ದೊಡ್ಡ ಮಾಡೆಲ್ ಆಗಿ ಬೆಳೆದಿದ್ದಾರೆ.   

3 /9

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಸೋಫಿಯಾ ಸಾಕಷ್ಟು ಬೋಲ್ಡ್ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

4 /9

ಸೋಫಿಯಾ ಅನ್ಸಾರಿ ಶೇರ್ ಮಾಡಿರುವ ಈ ಫೋಟೋಗಳು ಕೆಲವೇ ಸೆಕೆಂಡ್‌ಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದ್ದು, ಎಲ್ಲೆಡೆ ಹಾರಿದಾಡುತ್ತಿವೆ.   

5 /9

ಇತ್ತೀಚೆಗಷ್ಟೇ ಸೋಫಿಯಾ ಅನ್ಸಾರಿ ಬಾತ್‌ರೂಮ್‌ನಲ್ಲಿ ನಗ್ನ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ  ಸುದ್ದಿಯಾಗಿದ್ದಳು.. ಇದೀಗ ಅಂತಹದ್ದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  

6 /9

ಸೋಫಿಯಾ ಬೋಲ್ಡ್ ಫೋಟೋ ಶೂಟ್‌ನಿಂದ ಫೋಟೋಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ ರೀಲ್‌ಗಳನ್ನು ಸಹ ಹಂಚಿಕೊಳ್ಳುತ್ತಾರೆ.   

7 /9

ಇತ್ತೀಚೆಗೆ ಸೋಫಿಯಾ ಅನ್ಸಾರಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಇತರ ದೊಡ್ಡ ಬ್ರ್ಯಾಂಡ್‌ಗಳಿಗೆ ಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಇದರಿಂದಾಗಿ ಅವರು ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದಾರಂತೆ  

8 /9

ಕಳೆದ ವರ್ಷ ಸೋಫಿಯಾ ಅನ್ಸಾರಿಗೆ ಸಂಬಂಧಿಸಿದ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಯಾನ್ ಮಾಡಿದ್ದಕ್ಕಾಗಿ ಕೆಲವರು ಬಹಿರಂಗವಾಗಿ ಟೀಕಿಸಿದರು.  

9 /9

ಸಧ್ಯ ಟಿಕ್ ಟಾಕ್ ಖ್ಯಾತಿಯ ಸೋಫಿಯಾ ಸದ್ಯ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.