Alia Bhat Education: ಕಪೂರ್ ಕುಟುಂಬದ ಸೊಸೆ, ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.. ಇದೀಗ 31 ವರ್ಷದ ಈ ನಟಿಯ ವಿದ್ಯಾಭ್ಯಾಸದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Alia Bhatt Pregnancy Rumor: ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆದ ಹಲವು ಸೆಲಿಬ್ರಿಟಿಗಳು ಚಿತ್ರರಂಗದಲ್ಲಿದ್ದಾರೆ. ಬಾಲಿವುಡ್ನ ಈ ಟಾಪ್ ನಟಿ ಸಹ ಮದುವೆಗೂ ಮುಂಚೆಯೇ ಗರ್ಭಿಣಿ ಆಗಿದ್ದರು. ಮದುವೆ ಬಳಿಕೆ ಕೇವಲ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದರು.
Ramayana Saree Cost and Specialty : ಅಯೋಧ್ಯೆ ಬಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ವಿಶೇಷ ಆಕರ್ಷಣೆಯಾಗಿದ್ದರು. ಈ ವೇಳೆ ನಟಿ ಉಟ್ಟಿದ್ದ ಸೀರೆಯ ವಿಶಿಷ್ಟತೆ ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ..
Alia Bhatt and Ranbir Kapoor baby Photo: ಇಂದು ಕಪೂರ್ ಕುಟುಂಬ ಕ್ರಿಸ್’ಮಸ್ ಲಂಚ್ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ ಜೋಡಿಯು ಮೊಟ್ಟಮೊದಲ ಬಾರಿಗೆ ಪಾಪರಾಜಿಗಳಿಗೆ ರಹಾಳ ಮುಖವನ್ನು ತೋರಿಸಿದೆ.
Year Ender 2023 Most Popular Indian Stars: ಈ ವರ್ಷ ಸಿನಿಮಾಗಳ ಜೊತೆಗೆ ಕೆಲವು ಭಾರತೀಯ ತಾರೆಯರು ಸಹ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ. ಈ ವರ್ಷದ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ ಇಲ್ಲಿದೆ ನೋಡಿ...
Alia Bhatt photo viral : ಸೋಷಿಯಲ್ ಮೀಡಿಯಾದಲ್ಲಿ ಡೀಪ್ಫೇಕ್ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ನಟಿಯರ ಅಶ್ಲೀಲ ಫೋಟೋಗಳು ವೈರಲ್ ಆಗುತ್ತಲೇ ಇವೆ. ಇದೀಗ ನಟಿ ಆಲಿಯಾ ಭಟ್ ಅವರ ಆಶ್ಲೀಲವಾಗಿ ಎಡಿಟ್ ಮಾಡಿರುವ ಫೋಟೋ ಒಂದು ಸಂಚಲನ ಸೃಷ್ಟಿಸುತ್ತಿದೆ.
Ranbir Kapoor on Alia : ಬಾಲಿವುಡ್ ಯಂಗ್ ಹೀರೋ ರಣಬೀರ್ ಕಪೂರ್ ತಮ್ಮ ಪತ್ನಿ ಆಲಿಯಾ ಭಟ್ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಪತ್ನಿ ತನಗೆ ಹೊಡೆಯುತ್ತಾಳೆ ಎಂಬ ಅವರ ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Alia Bhatt First Love : ಆಲಿಯಾ ಭಟ್ ಅವರು ಕಾಫಿ ವಿತ್ ಕರಣ್ 8 ರಲ್ಲಿ 5 ನೇ ಸಂಚಿಕೆಗೆ ಅತಿಥಿಗಳಾಗಿ ಆಗಮಿಸಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಮೊದಲ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
Alia Bhatt Ranbir Kapoor Fight : ಕಾಫಿ ವಿತ್ ಕರಣ್ ಶೋ ನಲ್ಲಿ ಸೆಲಿಬ್ರಿಟಿಗಳ ಲೈಫ್ ಕುರಿತ ಅನೇಕ ವಿಚಾರಗಳು ರಿವೀಲ್ ಆಗುತ್ತವೆ. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಬಂದಿದ್ದರು. ಅಲ್ಲಿ ಆಲಿಯಾ ರಣಬೀರ್ ಕಪೂರ್ ಜೊತೆಗಿನ ಜಗಳದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
Ranbir kapoor on Anushka sharma : ರಣಬೀರ್ ಕಪೂರ್ ಹಾಗು ನಟಿ ಆಲಿಯಾ ಭಟ್ ಇಬ್ಬರು ಕಳೆದ ವರ್ಷ ಎಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಲವು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು. ಇಷ್ಟು ದಿನಗಳು ಆದಮೇಲೆ ಆಲಿಯಾ ಮದುವೆಯಾಗಲು ಇಷ್ಟವಿರಲಿಲ್ಲ.
Ranveer Singh and Alia Bhatt Romantic Video Viral : ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28 ರಂದು ಬಿಡುಗಡೆಯಾಯಿತು. ನಟಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಕೆಮೆಸ್ಟ್ರಿಗೆ ಜನರು ಫಿದಾ ಆಗಿದ್ದರು.
Sai Pallavi As Sita: ರಾಮಾಯಣ ಚಿತ್ರದ ಬಗ್ಗೆ ಸದ್ಯ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಚಿತ್ರದಲ್ಲಿ ಆಲಿಯಾ ಭಟ್ ಇರುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ ಆಲಿಯಾ ಚಿತ್ರಕ್ಕೆ ನಿರಾಕರಿಸಿದ್ದಾರೆ ಎಂಬ ವರದಿಗಳು ಬಂದಿವೆ.
Alia Bhatt : ಪ್ರತಿಯೊಬ್ಬರಿಗೂ ಅವರದೇ ಆದ ಇಷ್ಟಗಳಿರುತ್ತವೆ. ಆದರೆ ಕೆಲವೊಮ್ಮೆ ತನ್ನ ಜೀವನ ಸಂಗಾತಿಯ ಇಷ್ಟಗಳಿಗೆ ತಕ್ಕಂತೆ ಅದರಲ್ಲಿ ಬದಲಾವಣೆಗಳಾಗುತ್ತವೆ. ಇದನ್ನು ಸಂಬಂಧವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಹೊಂದಾಣಿಕೆ ಎಂದು ಕರೆಯಲಾಗುತ್ತದೆ.
Alia Bhatt News : ಬಾಲಿವುಡ್ ಸ್ಟಾರ್ ಹೀರೋಯಿನ್ ಆಲಿಯಾ ಭಟ್ "ಹಾರ್ಟ್ ಆಫ್ ಸ್ಟೋನ್" ಚಿತ್ರದ ಮೂಲಕ ಹಾಲಿವುಡ್ ಪ್ರವೇಶಿಸಲಿದ್ದಾರೆ. ಇತ್ತೀಚೆಗಷ್ಟೇ ಆಲಿಯಾ ಈ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ಸಹ-ನಟರಿಗೆ ತೆಲುಗು ಕಲಿಸಲು ಪ್ರಯತ್ನಿಸಿದರು. ಈ ವಿಡಿಯೋ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.