ಈ ಪೋಟೋದಲ್ಲಿರುವ ಮುದ್ದು ಬಾಲಕಿ ಯಾರು ಗೊತ್ತಾ? ಸದ್ಯ ಸೌತ್‌ ಸಿನಿರಂಗದ ಟಾಪ್‌ ನಾಯಕಿ ಈಕೆ

Guess: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ನಟ ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿವೆ.. ಇದೀಗ ಸೌತ್‌ ಸಿನಿರಂಗದ ದೊಡ್ಡ ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡ ದಕ್ಷಿಣದ ಟಾಪ್‌ ಚೆಲುವೆಯ ಪೋಟೋಗಳು ವೈರಲ್‌ ಆಗುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವರು ಯಾರೆಂದು ನೀವು ಗುರುತಿಸಬಲ್ಲಿರಾ..? 
 

1 /6

ಖ್ಯಾತ ನಟ-ನಟಿಯರ ಬಾಲ್ಯದ ಫೋಟೋಗಳು ಆಗಾಗ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.  

2 /6

ಇದೀಗ ಖ್ಯಾತ ನಾಯಕ ನಟಿಯೊಬ್ಬಳ ಬಾಲ್ಯದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

3 /6

ಈ ಪೋಟೋದಲ್ಲಿರುವ ಪುಟ್ಟ ಬಾಲಕಿ ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಪ್ರಮುಖ ನಟಿ.  

4 /6

ಸೌತ್‌ನಲ್ಲಿ ವಿಜಯ್, ಸೂರ್ಯ, ವಿಕ್ರಮ್ ಸೇರಿದಂತೆ ನಾಯಕ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  

5 /6

ಈ ನಟಿ ಬೇರೆ ಯಾರೂ ಅಲ್ಲ. ಸೌತ್‌ ಸುಂದರಿ ಸಮಂತಾ..   

6 /6

ನಟಿ ಸಮಂತಾ ಅವರ ಬಾಲ್ಯದ ಫೋಟೋಗಳು ಇದೀಗ ಬಾರೀ ಸದ್ದು ಮಾಡುತ್ತಿವೆ.