ಸೀರೆಯಲ್ಲಿ ʼಕೆಜೆಎಫ್‌ ನಿಧಿʼ ಶ್ರೀನಿಧಿ ಶೈನ್‌..! ಫೋಟೋಸ್‌ ನೋಡಿ

Srinidhi shetty : ಕೆಜಿಎಫ್‌ ಸುಂದರಿ ಶ್ರೀನಿಧಿ ಶೆಟ್ಟಿ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಬಿಡಿ. ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಈಗಾಗಲೇ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಸದ್ಯ ಸೀರೆಯುಟ್ಟು ಕ್ಯಾಮೆರಾಗೆ ಕ್ಯೂಟ್‌ ಆಗಿ ಪೋಸ್‌ ನೀಡಿರುವ ಚೆಲುವೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /7

ನಟಿ ಶ್ರೀನಿಧಿ ಕೆಜಿಎಫ್‌ ಸಿನಿಮಾ ಮೂಲಕ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದು, ಕನ್ನಡದ ಸಿನಿ ರಸಿಕರ ಮನದಲ್ಲಿದ್ದಾರೆ.  

2 /7

ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಿ 2016 ರಲ್ಲಿ ಮಿಸ್ ಕರ್ನಾಟಕ, ಮಿಸ್ ಬ್ಯೂಟಿಫುಲ್ ಸ್ಮೈಲ್ ಮತ್ತು ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.  

3 /7

ಕೆಜಿಎಫ್ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಶ್ರೀನಿಧಿ ಮೊದಲ ಸಿನಿಮಾದಿಂದಲೇ 100 ಕೋಟಿ ಹೀರೋಯಿನ್ ಆದರು.  

4 /7

ಮೊದಲ ಸಿನಿಮಾದಲ್ಲೇ ಎಲ್ಲರ ಮನ ಕದ್ದವರು ಶ್ರೀನಿಧಿ ಶೆಟ್ಟಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿದ್ದಾರೆ.  

5 /7

ಕೊನೆಯದಾಗಿ ಶ್ರೀನಿಧಿಯಿಂದ ಕೋಬ್ರಾ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.  

6 /7

ಸದ್ಯ ಶ್ರೀನಿಧಿ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ. ಆಫರ್‌ಗಳು ಬರುತ್ತಿಲ್ಲವೇ ಅಥವಾ ಕಥೆಗಳನ್ನು ಒಪ್ಪಿಕೊಳ್ಳುತ್ತಿಲ್ಲವೇ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ.  

7 /7

ಇದೀಗ ಶ್ರೀನಿಧಿ ಸೀರೆಯುಟ್ಟು ಕ್ಯಾಮೆರಾಗೆ ಫೋಸ್‌ ನೀಡಿರುವ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಎಲ್ಲರಿಗೂ ಇಷ್ಟವಾಗುತ್ತಿವೆ.