English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Srinidhi Shetty

Srinidhi Shetty News

ತಲೆ ಒಡೆದು ಬಿರುಕು ಬಿಟ್ಟು, ಹೊಲಿಗೆ ಹಾಕಿದರೂ ಶೂಟಿಂಗ್ ನಿಲ್ಲಿಸದ ನಟ..! ಆ ಸಿನಿಮಾ ಇಂದು ಸೂಪರ್‌ ಹಿಟ್‌...
HIT3 May 4, 2025, 07:26 PM IST
ತಲೆ ಒಡೆದು ಬಿರುಕು ಬಿಟ್ಟು, ಹೊಲಿಗೆ ಹಾಕಿದರೂ ಶೂಟಿಂಗ್ ನಿಲ್ಲಿಸದ ನಟ..! ಆ ಸಿನಿಮಾ ಇಂದು ಸೂಪರ್‌ ಹಿಟ್‌...
HIT 3 : ತೆರೆಮೇಲೆ 3 ಗಂಟೆಗಳ ಕಾಲ ನಾವು ನೋಡುವ ಸಿನಿಮಾ ರೆಡಿಯಾಗಲು ಸುಮಾರು ಮೂರು ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ. ಶೂಟಿಂಗ್‌ ವೇಳೆ, ಸೆಟ್‌ನಲ್ಲಿ ಅನೇಕ ನಟರು ಹಲವು ಬಾರಿ ಗಾಯಗೊಂಡಿದ್ದಾರೆ. ಈ ಕುರಿತ ಸುದ್ದಿಗಳನ್ನು ನೀವು ನೋಡಿದ್ದೀರಿ.. ಈ ಪೈಕಿ ನಟರೊಬ್ಬರು ತಮ್ಮ ತಲೆಗೆ ಗಾಯವಾಗಿ, ಹೊಲಿಗೆ ಹಾಕಿದರೂ ಸಹ ವಿಶ್ರಾಂತಿ ಪಡೆಯದೇ ಚಿತ್ರೀಕರಣದಲ್ಲಿ ಭಾಗಿಯದ್ದರು.. ಯಾರು ಆ ಹೀರೋ.. ಬನ್ನಿ ನೋಡೋಣ.. 
ಸಾಯಿಪಲ್ಲವಿ ಅಲ್ಲ... ರಾಮಾಯಣ ಸಿನಿಮಾದಲ್ಲಿ ಸೀತೆ ಆಗಬೇಕಿತ್ತು ಈ ಕನ್ನಡದ ಸ್ಟಾರ್‌ ನಟಿ! ಯಶ್‌ಗಾಗಿ ಪಾತ್ರವನ್ನೇ ಬಿಟ್ಟುಕೊಟ್ಟ ಎಂದ ಚೆಲುವೆ ಈಕೆ
Srinidhi Shetty Apr 26, 2025, 12:30 PM IST
ಸಾಯಿಪಲ್ಲವಿ ಅಲ್ಲ... ರಾಮಾಯಣ ಸಿನಿಮಾದಲ್ಲಿ ಸೀತೆ ಆಗಬೇಕಿತ್ತು ಈ ಕನ್ನಡದ ಸ್ಟಾರ್‌ ನಟಿ! ಯಶ್‌ಗಾಗಿ ಪಾತ್ರವನ್ನೇ ಬಿಟ್ಟುಕೊಟ್ಟ ಎಂದ ಚೆಲುವೆ ಈಕೆ
Srinidhi Shetty statement about yash: ನಿತೇಶ್ ತಿವಾರಿ ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈ ಪಾತ್ರಕ್ಕಾಗಿ ಮೊದಲು ಸ್ಯಾಂಡಲ್‌ವುಡ್‌ನ ಈ ಪ್ರಸಿದ್ಧ ನಟಿಗೆ ಆಫರ್‌ ನೀಡಲಾಗಿತ್ತಂತೆ.
ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಮುಖವಾಡ ಧರಿಸಿ ಬಂದ ಕನ್ನಡದ ಪ್ರಖ್ಯಾತ ನಟಿ! ಯಾರಿವರು ಗುರುತಿಸಬಲ್ಲಿರಾ?..
Srinidhi Shetty Feb 6, 2025, 10:24 AM IST
ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಮುಖವಾಡ ಧರಿಸಿ ಬಂದ ಕನ್ನಡದ ಪ್ರಖ್ಯಾತ ನಟಿ! ಯಾರಿವರು ಗುರುತಿಸಬಲ್ಲಿರಾ?..
Actress in Prayag Raj Kumbha Mela: ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಈ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊನೆಗೂ ಕೂಡಿ ಬಂತು ಕಾಲ.. ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ KGF ಬೆಡಗಿ ಶ್ರೀನಿಧಿ ಶೆಟ್ಟಿ!!
Srinidhi Shetty Oct 5, 2024, 12:23 PM IST
ಕೊನೆಗೂ ಕೂಡಿ ಬಂತು ಕಾಲ.. ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ KGF ಬೆಡಗಿ ಶ್ರೀನಿಧಿ ಶೆಟ್ಟಿ!!
KGF Actress Srinidhi Shetty: ಕೆಲವು ನಾಯಕಿಯರಿಗೆ ದಾಖಲೆಯ ಹಿಟ್‌ಗಳು ಬಂದರೂ ಅವಕಾಶಗಳು ಸಿಗುತ್ತಿಲ್ಲ. ಆದರೆ ಅದಕ್ಕೆ ಅತ್ಯುತ್ತಮ ಉದಾಹರಣೆ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ. ಆಕೆಯಂತೆಯೇ ಮತ್ತೊಬ್ಬ ಚೆಲುವೆಯೂ ಆಫರ್‌ಗಳಿಗಾಗಿ ಪರದಾಡುತ್ತಿದ್ದಾರೆ.. ಅವರು ಬೇರಾರೂ ಅಲ್ಲ.. KGF ನಾಯಕಿ ಶ್ರೀನಿಧಿ ಶೆಟ್ಟಿ. 
Srinidhi Shetty : ಕ್ಯೂಟ್ ಫೋಟೋಶೂಟ್ ನಲ್ಲಿ ಕೆಜಿಎಫ್ ಚೆಲುವೆ
Srinidhi Shetty Mar 7, 2024, 10:42 PM IST
Srinidhi Shetty : ಕ್ಯೂಟ್ ಫೋಟೋಶೂಟ್ ನಲ್ಲಿ ಕೆಜಿಎಫ್ ಚೆಲುವೆ
Srinidhi Shetty : ಭಾರತೀಯ ನಟಿ ಮತ್ತು ೨೦೧೬ರ ಮಿಸ್ ಸೂಪರ್ ನ್ಯಾಷನಲ್ ಇಂಡಿಯಾ ವಿಜೇತರಾಗಿದ್ದವರು. ಕೆಜಿಎಫ್ ಅಧ್ಯಾಯ ೧ ರ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದಾದ ಮೇಲೆ ಮತ್ತೆ ಕೆಜಿಎಫ್ ಅಧ್ಯಾಯ ೨ ರಲ್ಲಿಯೂ ಕೂಡ ನಟಿಸಿ ಹೆಸರುವಾಸಿಯಾದವರು. 
Srinidhi Shetty: ವಧುವಾದ KGF ಬೆಡಗಿ ಶ್ರೀನಿಧಿ ಶೆಟ್ಟಿ.. ವರ ಯಾರು?
Srinidhi Shetty Nov 27, 2023, 08:07 AM IST
Srinidhi Shetty: ವಧುವಾದ KGF ಬೆಡಗಿ ಶ್ರೀನಿಧಿ ಶೆಟ್ಟಿ.. ವರ ಯಾರು?
Srinidhi Shetty bridal look : ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್‌ ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ಖ್ಯಾತಿ ಪಡೆದರು. ಅವರ ಅಂದ ಚೆಂದಕ್ಕೆ ಅನೇಕರು ಮನಸೋತಿದ್ದಾರೆ. ಇದೀಗ ಶ್ರೀನಿಧಿ ಶೆಟ್ಟಿ ವಧುವಾಗಿದ್ದಾರೆ. 
ಕುತೂಹಲ ಕೆರಳಿಸಿದ ಅಭಿನಯ ಚಕ್ರವರ್ತಿಯ ಸ್ಪೆಷಲ್‌ ಪೋಸ್ಟರ್:‌ Kiccha 47
Sudeep Nov 4, 2023, 01:00 PM IST
ಕುತೂಹಲ ಕೆರಳಿಸಿದ ಅಭಿನಯ ಚಕ್ರವರ್ತಿಯ ಸ್ಪೆಷಲ್‌ ಪೋಸ್ಟರ್:‌ Kiccha 47
Kiccha 47: ನಟ ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದು, ಈ ಚಿತ್ರದ 70% ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಸುದೀಪ್‌ ಮುಂದಿನ ಸಿನಿಮಾದ ಪೋಸ್ಟರ್‌ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.
ಕೆಜಿಎಫ್​ ʼನಿಧಿʼಗೆ ಇಂದು ಹುಟ್ಟು ಹಬ್ಬದ ಸಂಭ್ರಮ..! ಸುಂದರಿಯ ಫೋಟೋಸ್‌ ಇಲ್ಲಿವೆ
Srinidhi Shetty Oct 21, 2023, 06:59 PM IST
ಕೆಜಿಎಫ್​ ʼನಿಧಿʼಗೆ ಇಂದು ಹುಟ್ಟು ಹಬ್ಬದ ಸಂಭ್ರಮ..! ಸುಂದರಿಯ ಫೋಟೋಸ್‌ ಇಲ್ಲಿವೆ
Srinidhi Shetty Birthday : ಭಾರತೀಯ ಚಿತ್ರರಂಗಕ್ಕೆ ಕನ್ನಡದ ಕಂಪು ಪಸರಿಸಿದ ಚಿತ್ರ ಕೆಜೆಎಫ್‌. ಈ ಸಿನಿಮಾದ ಮೂಲಕ ನಟಿ ಶ್ರೀನಿಧಿ ಶೆಟ್ಟಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು. ಇಂದು ನಿಧಿ ಹುಟ್ಟಿದ ದಿನ, ಅಭಿಮಾನಿಗಳು ಹಾಗೂ ನಟ ನಟಿಯರು, ಸ್ನೇಹಿತರು ನಟಿಗೆ ವಿಶ್‌ ಮಾಡುತ್ತಿದ್ದಾರೆ.
ʼಮೆಹಬೂಬʼ ಹುಡುಗಿಯ ಸಿಲ್ವರ್‌ ಲುಕ್: ಫೋಟೋಸ್‌ ವೈರಲ್‌
Srinidhi Shetty Sep 26, 2023, 01:05 PM IST
ʼಮೆಹಬೂಬʼ ಹುಡುಗಿಯ ಸಿಲ್ವರ್‌ ಲುಕ್: ಫೋಟೋಸ್‌ ವೈರಲ್‌
Srinidhi shetty : ಕೆಜಿಎಫ್‌ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ನಟಿ, ರೂಪದರ್ಶಿ ಹಾಗೂ 2016ರ ಮಿಸ್‌ ಸೂಪರ್‌ ನ್ಯಾಷನಲ್‌ ಸ್ಪರ್ಧೆಯ ಕಿರೀಟವನ್ನು ಪಡೆದವರು. ಕೆಜಿಎಫ್‌ 1ನೇ ಅಧ್ಯಾಯದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
ಸೀರೆಯಲ್ಲಿ ʼಕೆಜೆಎಫ್‌ ನಿಧಿʼ ಶ್ರೀನಿಧಿ ಶೈನ್‌..! ಫೋಟೋಸ್‌ ನೋಡಿ
Srinidhi Shetty Jul 26, 2023, 10:18 PM IST
ಸೀರೆಯಲ್ಲಿ ʼಕೆಜೆಎಫ್‌ ನಿಧಿʼ ಶ್ರೀನಿಧಿ ಶೈನ್‌..! ಫೋಟೋಸ್‌ ನೋಡಿ
Srinidhi shetty : ಕೆಜಿಎಫ್‌ ಸುಂದರಿ ಶ್ರೀನಿಧಿ ಶೆಟ್ಟಿ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಬಿಡಿ. ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಈಗಾಗಲೇ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಸದ್ಯ ಸೀರೆಯುಟ್ಟು ಕ್ಯಾಮೆರಾಗೆ ಕ್ಯೂಟ್‌ ಆಗಿ ಪೋಸ್‌ ನೀಡಿರುವ ಚೆಲುವೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
Srinidhi Shetty : ಸದ್ದಿಲ್ಲದೇ ಮದುವೆಯಾದ್ರಾ KGF ರೀನಾ..? ಸೋಷಿಯಲ್‌ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆ
Srinidhi Shetty Jul 16, 2023, 02:19 PM IST
Srinidhi Shetty : ಸದ್ದಿಲ್ಲದೇ ಮದುವೆಯಾದ್ರಾ KGF ರೀನಾ..? ಸೋಷಿಯಲ್‌ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆ
Srinidhi Shetty Viral post : KGF ಸರಣಿ ಚಿತ್ರಗಳಲ್ಲಿ ರೀನಾ ಪಾತ್ರದಲ್ಲಿ ಕಾಣಿಸಿಕೊಂಡು ಮೋಡಿಮಾಡಿದ ಶ್ರೀನಿಧಿ ಶೆಟ್ಟಿ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಗುಸುಗುಸು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 
Happy Birthday Prashanth Neel: ಬಾಕ್ಸ್ ಆಫೀಸ್ ಸುಲ್ತಾನ ʻಪ್ರಶಾಂತ್‌ ನೀಲ್‌ʼ ಹೆಸರಲ್ಲಿರುವ ರೆಕಾರ್ಡ್‌ಗಳಿವು!
Prashanth Neel Jun 4, 2023, 10:27 AM IST
Happy Birthday Prashanth Neel: ಬಾಕ್ಸ್ ಆಫೀಸ್ ಸುಲ್ತಾನ ʻಪ್ರಶಾಂತ್‌ ನೀಲ್‌ʼ ಹೆಸರಲ್ಲಿರುವ ರೆಕಾರ್ಡ್‌ಗಳಿವು!
Happy Birthday Prashanth Neel: ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯ ಹೆಸರಾಂತ ನಿರ್ದೇಶಕರ ಪೈಕಿ ಪ್ರಶಾಂತ್ ನೀಲ್ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಯಶ್‌ ಅಭಿನಯದ ಎರಡು ಸೂಪರ್ ಹಿಟ್ ಚಿತ್ರಗಳಾದ ಕೆಜಿಎಫ್ 1 ಮತ್ತು ಕೆಜಿಎಫ್ 2 ಪ್ರಶಾಂತ್‌ ನೀಲ್‌ ಹೆಸರಲ್ಲಿ ದಾಖಲೆಗಳನ್ನು ನಿರ್ಮಿಸಿತು. 
Do you know which movie Srinidhi Shetty is acting in?
Srinidhi Shetty Mar 28, 2023, 05:25 PM IST
ಶ್ರೀನಿಧಿ ಶೆಟ್ಟಿ ಯಾವ ಸಿನಿಮಾದಲ್ಲಿ ನಟನೆ ಮಾಡ್ತಿದ್ದಾರೆ ಗೊತ್ತಾ?
ಶ್ರೀನಿಧಿ ಶೆಟ್ಟಿ ಯಾವ ಸಿನಿಮಾದಲ್ಲಿ ನಟನೆ ಮಾಡ್ತಿದ್ದಾರೆ ಗೊತ್ತಾ?
Do you know which movie Srinidhi Shetty is acting in?
Srinidhi Shetty Mar 28, 2023, 05:20 PM IST
ಶ್ರೀನಿಧಿ ಶೆಟ್ಟಿ ಯಾವ ಸಿನಿಮಾದಲ್ಲಿ ನಟನೆ ಮಾಡ್ತಿದ್ದಾರೆ ಗೊತ್ತಾ?
ಶ್ರೀನಿಧಿ ಶೆಟ್ಟಿ ಯಾವ ಸಿನಿಮಾದಲ್ಲಿ ನಟನೆ ಮಾಡ್ತಿದ್ದಾರೆ ಗೊತ್ತಾ?
ಎಲ್ಲಿಗೆ ಹೋದ್ರು KGF ಸುಂದರಿ ನಟಿ ಶ್ರೀನಿಧಿ ಶೆಟ್ಟಿ...! ಪ್ಯಾನ್ಸ್‌ ಹುಡುಕಾಟ
Srinidhi Shetty Mar 25, 2023, 03:27 PM IST
ಎಲ್ಲಿಗೆ ಹೋದ್ರು KGF ಸುಂದರಿ ನಟಿ ಶ್ರೀನಿಧಿ ಶೆಟ್ಟಿ...! ಪ್ಯಾನ್ಸ್‌ ಹುಡುಕಾಟ
Srinidhi Shetty new movie : KGF ಸುಂದರಿ, ನಟಿ ಶ್ರೀನಿಧಿ ಶೆಟ್ಟಿ ಸುದ್ದಿನೇ ಇಲ್ಲ, ಯಾಕೆ..? ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಯಾವ ಸಿನಿಮಾ ಮಾಡ್ತಿದ್ದಾರೆ, ಯಾವ ಸ್ಟಾರ್ ನಟನ ಜೊತೆ ಮುಂದಿನ ಸಿನಿಮಾ.. ಅಂತ ಸಾಲು ಸಾಲು ಪ್ರಶ್ನೆಗಳನ್ನ ಅವರು ಅಭಿಮಾನಿಗಳು ಕೇಳುತ್ತಿದ್ದಾರೆ. ಒಂದು ರೀತಿಯಲ್ಲಿ ಮಿಂಚಿ ಮರೆಯಾದರ ನಟಿ ಶ್ರೀನಿಧಿ ಶೆಟ್ಟಿ ಅನ್ನೋ ಪ್ರಶ್ನೆ ಕೂಡ ಕಾಡತೊಡಗಿದೆ. 
"ಯಶ್ ಅಟಿಟ್ಯೂಡ್ ನೋಡಿ ಪ್ರೊಡಕ್ಷನ್​ ಹೌಸ್‌ಗಳು ಹೊರಗಟ್ಟಿವೆ" ಪದೆ ಪದೇ ಡ್ಯಾಮೇಜಿಂಗ್‌ ಹೇಳಿಕೆ, ವಿಮರ್ಶಕನಿಗೆ ನೆಟ್ಟಿಗರ ಕ್ಲಾಸ್‌
Yash Mar 20, 2023, 05:09 PM IST
"ಯಶ್ ಅಟಿಟ್ಯೂಡ್ ನೋಡಿ ಪ್ರೊಡಕ್ಷನ್​ ಹೌಸ್‌ಗಳು ಹೊರಗಟ್ಟಿವೆ" ಪದೆ ಪದೇ ಡ್ಯಾಮೇಜಿಂಗ್‌ ಹೇಳಿಕೆ, ವಿಮರ್ಶಕನಿಗೆ ನೆಟ್ಟಿಗರ ಕ್ಲಾಸ್‌
Umair Sandhu Tweet On Yash : ಕೆಜಿಎಫ್‌ ವಿಶ್ವಾದ್ಯಂತ ಹಿಟ್‌ ಕಂಡಿತು. ಯಶ್‌ ವೃತ್ತಿಜೀವನ ಮಾತ್ರವಲ್ಲ ಕನ್ನಡ ಸಿನಿರಂಗದಲ್ಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿತು. ಕೆಜಿಎಫ್ ರಿಲೀಸ್ ಆಗಿ ವರ್ಷ ಆಗುತ್ತಾ ಬಂದರೂ ಯಶ್ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಿಲ್ಲ. ಹೀಗಿರುವಾಗಲೇ ಇವರ ಬಗ್ಗೆ ಕೆಟ್ಟದಾಗಿ ಮಾತನಾಡುವ, ಗಾಳಿಸುದ್ದಿ ಹರಡುವ ಟ್ವೀಟ್‌ಗಳು ವೈರಲ್‌ ಆಗಿವೆ. 
Srinidhi Shetty: "KGF2 ಸೆಟ್‌ನಲ್ಲಿ ಮುಜುಗರ, ಯಶ್‌ ಜತೆ ಇನ್ಯಾವತ್ತೂ ಕೆಲಸ ಮಾಡಲ್ಲ" ವೈರಲ್‌ ಟ್ವೀಟ್‌ಗೆ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ
Srinidhi Shetty Mar 18, 2023, 11:56 AM IST
Srinidhi Shetty: "KGF2 ಸೆಟ್‌ನಲ್ಲಿ ಮುಜುಗರ, ಯಶ್‌ ಜತೆ ಇನ್ಯಾವತ್ತೂ ಕೆಲಸ ಮಾಡಲ್ಲ" ವೈರಲ್‌ ಟ್ವೀಟ್‌ಗೆ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ
Srinidhi Shetty Clarification on Umair Sandhu Tweet : ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಮೇಲೆ ಯಶ್‌ ಫ್ಯಾನ್ಸ್‌ ರೊಚ್ಚಿಗೆದ್ದಿದ್ದಾರೆ. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್‌ ಮೇಲೆ ಬಹುದೊಡ್ಡ ಆರೋಪವೊಂದು ಕೇಳಿಬಂದಿದೆ. ಅದನ್ನು ಕೂಡ ಶ್ರೀನಿಧಿ ಶೆಟ್ಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಖುದ್ದು ಶ್ರೀನಿಧಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 
ಬ್ಯಾನ್‌ ಅಂದವರ ಮುಂದೆ ಟಾಪ್‌ ಸ್ಥಾನಕ್ಕೇರಿದ ರಶ್ಮಿಕಾ : ಸ್ಯಾಂಡಲ್‌ವುಡ್‌ ನಂ1 ನಟಿ ಈಕೆ..!
rashmika mandanna Dec 17, 2022, 04:43 PM IST
ಬ್ಯಾನ್‌ ಅಂದವರ ಮುಂದೆ ಟಾಪ್‌ ಸ್ಥಾನಕ್ಕೇರಿದ ರಶ್ಮಿಕಾ : ಸ್ಯಾಂಡಲ್‌ವುಡ್‌ ನಂ1 ನಟಿ ಈಕೆ..!
ಸತತವಾಗಿ ವಿರೋಧಗಳ ಹಾದಿಯಲ್ಲೇ ನಡೆಯುತ್ತಿರುವ ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಇದೀಗ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಓರ್‌ಮ್ಯಾಕ್ಸ್‌ ಬಿಡುಗಡೆ ಮಾಡಿರುವ ಕನ್ನಡದ ಟಾಪ್‌ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಅವರು ನಂ.1 ಸ್ಥಾನದಲ್ಲಿದ್ದಾರೆ. ಈ ವಿಚಾರ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಖುಷಿ ತಂದಿದೆ.
Actress Srinidhi Shetty inaugurated Danube Home in Marathahalli
Danube Home Dec 11, 2022, 07:25 AM IST
ಮಾರತ್ತಹಳ್ಳಿಯಲ್ಲಿ ಡ್ಯಾನ್ಯೂಬ್ ಹೋಮ್ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ
ಅತ್ಯಾಕರ್ಷಕ ವಸ್ತುಗಳನ್ನು ನೋಡಿ ಶ್ರೀನಿಧಿ ಶೆಟ್ಟಿ ಸಂತಸ ಮಾರತ್ತಹಳ್ಳಿಯಲ್ಲಿ ಡ್ಯಾನ್ಯೂಬ್ ಹೋಮ್ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ
Srinidhi Shetty: ಕೆಂಪು ಉಡುಗೆಯಲ್ಲಿ ಕೆಜಿಎಫ್ ಕ್ವೀನ್! ಶ್ರೀನಿಧಿ ಸ್ಟೈಲ್ ಸೂಪರೋ ಸೂಪರ್‌
Srinidhi Shetty Sep 25, 2022, 02:29 PM IST
Srinidhi Shetty: ಕೆಂಪು ಉಡುಗೆಯಲ್ಲಿ ಕೆಜಿಎಫ್ ಕ್ವೀನ್! ಶ್ರೀನಿಧಿ ಸ್ಟೈಲ್ ಸೂಪರೋ ಸೂಪರ್‌
Srinidhi Shetty Photos : ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಸಿಂಪಲ್ ಆಗಿಯೇ ಅನೇಕ ಜನರ ಮನೆಗೆದ್ದಿದ್ದಾರೆ. 
  • 1
  • 2
  • 3
  • Next
  • last »

Trending News

  • IPL Playoffs: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ತಂಡ ಯಾವುದು? ಇದುವರೆಗೆ ಒಂದೂ ಟ್ರೋಫಿ ಗೆಲ್ಲದ ಆರ್‌ಸಿಬಿ ಯಾವ ಸ್ಥಾನದಲ್ಲಿದೆ?
    IPL Playoffs

    IPL Playoffs: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ತಂಡ ಯಾವುದು? ಇದುವರೆಗೆ ಒಂದೂ ಟ್ರೋಫಿ ಗೆಲ್ಲದ ಆರ್‌ಸಿಬಿ ಯಾವ ಸ್ಥಾನದಲ್ಲಿದೆ?

  • ಹಾವು ಕಚ್ಚಿದರೆ... ತಕ್ಷಣ ಈ ಎಲೆಯನ್ನು ಜಜ್ಜಿ ಪಾದದಡಿಗೆ ಇಟ್ಟರೆ 5 ನಿಮಿಷದಲ್ಲಿ ದೇಹದಿಂದ ಇಳಿಯುತ್ತೆ ವಿಷ! ಆಯುರ್ವೇದದಲ್ಲೇ ಉಲ್ಲೇಖಿಸಿರುವ ಏಕೈಕ ದಿವ್ಯೌಷಧಿ
    home remedies for snake bites
    ಹಾವು ಕಚ್ಚಿದರೆ... ತಕ್ಷಣ ಈ ಎಲೆಯನ್ನು ಜಜ್ಜಿ ಪಾದದಡಿಗೆ ಇಟ್ಟರೆ 5 ನಿಮಿಷದಲ್ಲಿ ದೇಹದಿಂದ ಇಳಿಯುತ್ತೆ ವಿಷ! ಆಯುರ್ವೇದದಲ್ಲೇ ಉಲ್ಲೇಖಿಸಿರುವ ಏಕೈಕ ದಿವ್ಯೌಷಧಿ
  • Watch: ಒಳಉಡುಪು ಧರಿಸದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ನಟಿ! ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು!!
    Khushi Mukherjee
    Watch: ಒಳಉಡುಪು ಧರಿಸದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ನಟಿ! ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು!!
  • ಚಿತ್ರರಂಗಕ್ಕೆ ಬಹುದೊಡ್ಡ ಆಘಾತ.. ಏಕಾಏಕಿ ಹಾರ್ಟ್‌ಅಟ್ಯಾಕ್‌ನಿಂದ ಖ್ಯಾತ ಹಿರಿಯ ನಟಿ ನಿಧನ
    Bharti Gosavi death
    ಚಿತ್ರರಂಗಕ್ಕೆ ಬಹುದೊಡ್ಡ ಆಘಾತ.. ಏಕಾಏಕಿ ಹಾರ್ಟ್‌ಅಟ್ಯಾಕ್‌ನಿಂದ ಖ್ಯಾತ ಹಿರಿಯ ನಟಿ ನಿಧನ
  • ಎಚ್ಚರ..!! ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, 21 ವರ್ಷದ ಯುವಕ ಸಾವು
    Corona update
    ಎಚ್ಚರ..!! ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, 21 ವರ್ಷದ ಯುವಕ ಸಾವು
  • ಈ ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾದ್ರೆ ನಿಮ್ಮ ಹಣೆಬರಹವೇ ಬದಲಾಗುತ್ತೆ! ಕಡುಬಡವನೂ ರಾಜನಾಗುವನು..
    Women of these Zodiac signs
    ಈ ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾದ್ರೆ ನಿಮ್ಮ ಹಣೆಬರಹವೇ ಬದಲಾಗುತ್ತೆ! ಕಡುಬಡವನೂ ರಾಜನಾಗುವನು..
  • Viral Video: ಸ್ಕೂಲ್ ಪಾಠ ಮುಗಿದ ಬಳಿಕ ಲವ್ ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು; ಮುಂದೇನಾಯ್ತು?
    College Students Kissing
    Viral Video: ಸ್ಕೂಲ್ ಪಾಠ ಮುಗಿದ ಬಳಿಕ ಲವ್ ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು; ಮುಂದೇನಾಯ್ತು?
  • ಈ ರಾಶಿಯ ಜನರು ಬಹಳ ಬೇಗನೇ ಶ್ರೀಮಂತರಾಗುತ್ತಾರೆ! ನಿಮ್ಮ ರಾಶಿಯೂ ಇದೆಯಾ ನೋಡಿ
    Richest zodiac sign in India
    ಈ ರಾಶಿಯ ಜನರು ಬಹಳ ಬೇಗನೇ ಶ್ರೀಮಂತರಾಗುತ್ತಾರೆ! ನಿಮ್ಮ ರಾಶಿಯೂ ಇದೆಯಾ ನೋಡಿ
  • 2027ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡ್ತಾರಾ? ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದೇನು?
    Rohit Sharma
    2027ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡ್ತಾರಾ? ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದೇನು?
  • SSLC ಮರು ಮೌಲ್ಯಮಾಪನದಲ್ಲಿ ಪೂರ್ಣ ಅಂಕ ಪಡೆದ ಮಡಿಕೇರಿಯ ತನ್ಮಯಿ ಎಂ.ಎನ್​​
    Tanmai
    SSLC ಮರು ಮೌಲ್ಯಮಾಪನದಲ್ಲಿ ಪೂರ್ಣ ಅಂಕ ಪಡೆದ ಮಡಿಕೇರಿಯ ತನ್ಮಯಿ ಎಂ.ಎನ್​​

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x