ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಈ ರಾಶಿಯವರ ಆದಾಯದಲ್ಲಿ ಹೆಚ್ಚಳ.! ಹಣದ ಹೊಳೆ ಹರಿಸುತ್ತಾನೆ ಬುಧ

ಡಿಸೆಂಬರ್ 3, 2022 ರಂದು ಬುಧ ಗ್ರಹ ವೃಶ್ಚಿಕ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಹೀಗೆ ಬುಧ ಗ್ರಹ ರಾಶಿ ಪರಿವರ್ತನೆ ಮಾಡಿಕೊಂಡಾಗ ಕೆಲವು ರಾಶಿಗಳಿಗೆ ಭಾರೀ ಧನ ಲಾಭ ಕರುಣಿಸಲಿದ್ದಾನೆ. 
 

ಬೆಂಗಳೂರು :  ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧ ಸಂಪತ್ತು, ಬುದ್ಧಿವಂತಿಕೆ, ತರ್ಕ, ಸಂವಹನ ಮತ್ತು ವ್ಯವಹಾರದ ಅಂಶವಾಗಿ ಗುರುತಿಸಲ್ಪಡುತ್ತಾನೆ. ಬುಧ ಸಾಮಾನ್ಯವಾಗಿ 23 ದಿನಗಳ ಕಾಲ ಒಂದು ರಾಶಿಯಲ್ಲಿರುತ್ತಾನೆ.  ನಂತರ ತನ್ನ ರಾಶಿಯನ್ನು ಬದಲಿಸುತ್ತಾನೆ.  ಡಿಸೆಂಬರ್ 3, 2022 ರಂದು ಬುಧ ಗ್ರಹ ವೃಶ್ಚಿಕ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಹೀಗೆ ಬುಧ ಗ್ರಹ ರಾಶಿ ಪರಿವರ್ತನೆ ಮಾಡಿಕೊಂಡಾಗ ಕೆಲವು ರಾಶಿಗಳಿಗೆ ಭಾರೀ ಧನ ಲಾಭ ಕರುಣಿಸಲಿದ್ದಾನೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಬುಧ ಸಂಕ್ರಮಣ ಶುಭ ಫಲ ನೀಡಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಅದೃಷ್ಟ ಹೊತ್ತು ತರಲಿದೆ.   

2 /5

ಸಿಂಹ ರಾಶಿ : ಬುಧನ ರಾಶಿಪರಿವರ್ತನೆಯು ಸಿಂಹ ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ. ವೃತ್ತಿಜೀವನಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಸುದ್ದಿ ಕೇಳಬಹುದು. ವಿದ್ಯಾರ್ಥಿಗಳಿಗೂ ಈ ಸಮಯ ವರದಾನದಂತೆ ಇರಲಿದೆ. 

3 /5

Virgo ಕನ್ಯಾ ರಾಶಿ : ಬುಧ ಸಂಕ್ರಮಣ ಕನ್ಯಾ ರಾಶಿಯವರಿಗೆ ಶುಭ ಫಲ ನೀಡಲಿದೆ. ವಿಶೇಷವಾಗಿ ಆಸ್ತಿ-ಕಾರು ಇತ್ಯಾದಿಗಳ ವಿಷಯದಲ್ಲಿ ವಿಶೇಷ ಲಾಭಗಲಾಗಬಹುದು. ತಾಯಿಯ ಸಹಾಯದಿಂದ  ಪ್ರಮುಖ ಕೆಲಸವು  ಪೂರ್ಣಗೊಳ್ಳುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.   

4 /5

ಧನು ರಾಶಿ : ಬುಧ ಗ್ರಹದ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಸಾಕಷ್ಟು ಲಾಭವನ್ನು ಉಂಟು ಮಾಡಲಿದೆ. ಈ ರಾಶಿಯವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. 

5 /5

ಕುಂಭ ರಾಶಿ : ಡಿಸೆಂಬರ್ ತಿಂಗಳು ಕುಂಭ ರಾಶಿಯವರಿಗೆ ದಿಢೀರ್ ಹಣ ತರಲಿದೆ. ಆದಾಯ ಹೆಚ್ಚಲಿದೆ. ಪ್ರತಿ ಕೆಲಸದಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.  ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪದಿಸುವುದಿಲ್ಲ )