ಪಂಚಾಂಗದ ಪ್ರಕಾರ, ಮಂಗಳ ಗ್ರಹವು ಮಿಥುನ ರಾಶಿಯನ್ನು 26 ಆಗಸ್ಟ್ 2024 ರಿಂದ ಸಂಕ್ರಮಿಸುತ್ತದೆ. ಮಂಗಳ ಗ್ರಹವು ಅಕ್ಟೋಬರ್ 20 ರವರೆಗೆ ಈ ರಾಶಿಯಲ್ಲಿ ಇರುತ್ತದೆ ಮತ್ತು ನಂತರ ಅದು ಮಿಥುನ ರಾಶಿಯಿಂದ ಹೊರಬಂದು ಕರ್ಕಾಟಕಕ್ಕೆ ಚಲಿಸುತ್ತದೆ.
ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದು. ಇನ್ನು 13 ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ನಡುವೆ ಗುರುವಿನ ಅ ನಡೆಯಲ್ಲಿ ಬದಲಾವಣೆಗಳಾಗಬಹುದು. ಗುರುವಿನ ಸಂಕ್ರಮಣವನ್ನು ವರ್ಷದ ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ. ನಿನ್ನೆಯಷ್ಟೇ ಗುರು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ.
Shukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
ಬೆಂಗಳೂರು : ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಯಾರ ಜೀವನ ಹೇಗಿರುತ್ತದೆ ಎನ್ನುವುದು ನಮ್ಮ ಜಾತಕದಲ್ಲಿ ಬುಧನ ಸ್ಥಾನವನ್ನು ಅವಲಂಬಿಸಿರುತ್ತದೆ.ಮೇಲಾಗಿ ಬುಧದ ಮಹಾದಶಾ 17 ವರ್ಷಗಳವರೆಗೆ ಇರುತ್ತದೆ. ಈ ಅವಧಿ ಒಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಅವಧಿಯಾಗಿರುತ್ತದೆ.ಜ್ಞಾನ, ವಿದ್ಯೆ,ಕಲೆ, ಬುದ್ಧಿವಂತಿಕೆ ಮುಂತಾದ ಹಲವು ವಿಷಯಗಳಿಗೆ ಅಧಿಪತಿಯಾಗಿರುವ ಬುಧನು ಬಲಿಷ್ಠನಾಗಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತಾ.
Sun Mercury venus mars transit in July 2024 :ಜುಲೈಯಿಂದ ನಾಲ್ಕು ತಿಂಗಳುಗಳ ಕಾಲ ವಿಷ್ಣುವು ಯೋಗ ಇರಲಿದೆ.ಶ್ರಾವಣ ಮಾಸದಲ್ಲಿ ಭಗವಾನ್ ಶಿವನು ಭೂಮಿಯಲ್ಲಿ ನೆಲೆಸುತ್ತಾನೆ ಎನ್ನಲಾಗಿದೆ. ಆದ್ದರಿಂದ ಈ ಮಾಸವು ಶಿವನನ್ನು ಪೂಜಿಸಲು ಸಹಜವಾಗಿ ಮಂಗಳಕರವಾಗಿರುತ್ತದೆ.
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಮೇ 19 ರಂದು ಅಂದರೆ ನಾಳೆ ಬೆಳಿಗ್ಗೆ 8:51 ಕ್ಕೆ ಶುಕ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ 12 ರವರೆಗೆ ಶುಕ್ರನು ಈ ರಾಶಿಯಲ್ಲಿ ಇರುತ್ತಾನೆ. ಶುಕ್ರನ ರಾಶಿಚಕ್ರದ ಬದಲಾವಣೆಯು ಎಲ್ಲಾ 12 ರಾಶಿಗಳಲ್ಲಿ 3 ರಾಶಿಗಳಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಜನರು ಯಶಸ್ಸನ್ನು ಪಡೆಯುತ್ತಾರೆ ಮತ್ತು ಅವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣುತ್ತಾರೆ.
Gajalakshmi Rajayoga : ಯಾರ ಜಾತಕದಲ್ಲಿ ಗಜಲಕ್ಷ್ಮಿ ರಾಜಯೋಗ ಇರುತ್ತದೆಯೋ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸುಖ, ಸಂತೋಷ,ಶಾಂತಿ ಮತ್ತು ಆರ್ಥಿಕ ಲಾಭವನ್ನು ಹೊಂದುತ್ತಾನೆ. ಹೀಗಾಗಿ ಆ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸು ಕಾಣುತ್ತಾನೆ.
Saturan transit : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಇದಲ್ಲದೇ ನಕ್ಷತ್ರ, ವಕ್ರ ನಡೆ, ನೇರ ನಡೆ ಹೀಗೆ ತಮ್ಮ ನಡೆಗಳನ್ನು ಕೂಡಾ ಬದಲಾಯಿಸುತ್ತಿರುತ್ತವೆ. ಇನ್ನು ಗ್ರಹಗಳ ಅಸ್ತ, ಉದಯ ಕೂಡಾ ರಾಶಿ ಫಲದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.