Yash luxurious Home : ರಾಕಿಂಗ್ ಸ್ಟಾರ್ ಯಶ್ 'ಐಷಾರಾಮಿ ಡ್ಯೂಪ್ಲೆಕ್ಸ್ ಮನೆ' ಒಳಗೆ ಹೇಗಿದೆ ನೋಡಿ

ಸಧ್ಯ ಯಶ್ ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ ಆಗಿ ಬದಲಾಗಿದ್ದಾರೆ. ಕೆಜಿಎಫ್ ಚಾಪ್ಟರ್ 2 ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯಲು ಪ್ರಾರಂಭಿಸಿದೆ. ಆದರೆ, ಇಲ್ಲಿ ನಾವು ಅವರು ವಾಸಿಸುವ ಮನೆಯ ಒಂದು ಝಲಕ್ ನೋಡಿಕೊಂಡು ಬರುವ ಬನ್ನಿ. ಯಶ್ ಬೆಂಗಳೂರಿನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಅವರು ತಮ್ಮ ಕುಟುಂಬದ ಸಮೆತ ಕಳೆದ ವರ್ಷ ಈ ಮನೆಗೆ ಕಾಲಿಟ್ಟಿದ್ದಾರೆ.

 

1 /5

ಯಶ್ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ -2 ಸಿನಿಮಾ: ಯಶ್ ಅಭಿನಯದ  ಕೆಜಿಎಫ್ ಚಾಪ್ಟರ್ -2 ಸಿನಿಮಾ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸದೆ. ಈ ಸಿನಿಮಾದಲ್ಲಿ ರಾಕಿ ಭಾಯ್ ತನ್ನ ಖದರ್, ಲುಕ್ ನಿಂದಲೇ ಸಕಹ್ತ್ ಸೌಂಡ್ ಮಾಡಿದ್ದಾರೆ. ಇಂದು ಸಿನಿಮಾ ಮಂದಿರಗಳಿಗೆ ಎಂಟ್ರಿ ನೀಡಿದ್ದು, ಈ ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

2 /5

ಯಶ್ ಮನೆ ಮೇಲಿದೆ ವಿಶಾಲವಾದ ಜಾಗ : ಈ ಫೋಟೋಗಳಲ್ಲಿ, ನೀವು ನೋಡಬಹುದು ವಿಶಾಲವಾದ ಟೆರೇಸ್‌ನ ನೋಟ. ಯಶ್ ಅವರ ಅಭಿಮಾನಿಗಳೊಂದಿಗೆ ಪೋಸ್ ನೀಡುತ್ತಿರುವ ರೀತಿಯಲ್ಲಿ ಕಾಣುತ್ತದೆ. ಇದಕ್ಕೆ ಅವರನ್ನು ರಾಕಿಂಗ್ ಸ್ಟಾರ್ ಯಶ್ ಎನ್ನಲು ಕಾರಣ.

3 /5

ಶಾಂತಿಯುತವಾಗಿ ವಾಸಿಸುವ ಸ್ಥಳ : ಯಶ್ ಕಳೆದ ವರ್ಷ ತಮ್ಮ ಈ ಹೊಸ ಮೆನೆ ಗೃಹಪ್ರವೇಶ ಸಮಾರಂಭವನ್ನು ನಡೆಸಿದ್ದರು ಮತ್ತು ಲಾಕ್‌ಡೌನ್ ನಿರ್ಬಂಧಗಳ ಕರಣ ಕಡಿಮೆ ಜನ ಸಂಖ್ಯೆಯಲ್ಲಿ ಮಾಡಿ ಮುಗಿಸಿದರು. 

4 /5

ರಾಕಿ ಭಾಯಿ ವಿಶಾಲವಾದ ಮನೆ : ವರದಿಗಳ ಪ್ರಕಾರ, ಯಶ್ ಅವರ ಡ್ಯುಪ್ಲೆಕ್ಸ್ ಮನೆ ವಿಂಡ್ಸರ್ ಮ್ಯಾನರ್ ಬಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿದೆ. ಲಿವಿಂಗ್ ರೂಮ್‌ನಿಂದ ಬೆಂಗಳೂರು ಸಿಟಿಯ ಸುಂದರ ದೃಶ್ಯಾನ್ನು ಕಾಣಬಹುದು.

5 /5

ಫ್ಯಾಮಿಲಿ ಮ್ಯಾನ್ ಯಶ್ : ಯಶ್ ತೆರೆಯ ಮೇಲೆ 'ದೈತ್ಯಾಕಾರದ' ಪಾತ್ರವನ್ನು ನಿರ್ವಹಿಸಬಹುದು, ಆದರೆ ಅವರು ಫ್ಯಾಮಿಲಿ ಮ್ಯಾನ್, ಈ ಫೋಟೋದಲ್ಲಿ ಅದನ್ನು ಕಾಣಬಹುದು. ಈ ಫೋಟೋದಲ್ಲಿ, ಯಶ್ ಮತ್ತು ಪತ್ನಿ ರಾಧಿಕಾ ಗೃಹಪ್ರವೇಶದಂದು ಸಾಂಪ್ರದಾಯಿಕ ಪೂಜೆ ನಡೆಸುತ್ತಿರುವುದನ್ನು ನೀವು ನೋಡಬಹುದು. ಲುಂಗಿ-ಕುರ್ತಾದಲ್ಲಿ ಡ್ಯಾಶಿಂಗ್ ಲುಕ್ ನಲ್ಲಿ ನಮ್ಮ ರಾಕಿ ಭಾಯ್ ಮಿಂಚಿದ್ದಾರೆ.