Chinmayi Sripada on Ramayana : ಬಾಲಿವುಡ್‌ನ ನಟ ರಣಬೀರ್ ಕಪೂರ್ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ, ಗಾಯಕಿ ಚಿನ್ಮಯಿ ಶ್ರೀಪಾದರು ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದು, ಇನ್ನಷ್ಟು ಕುತೂಹಲ ಕೆರಳಿಸಿದೆ.
Alia Bhatt second pregnancy : ಆಲಿಯಾ ರಣಬೀರ್ ಕಪೂರ್ ಮತ್ತು ಅವರ ಮಗಳು ರಾಹಾ ಜೊತೆಗಿನ ಅವರ ಫೋಟೋಗಳು ಸೋಶಿಯಲ್ ಮೇಡಿಯಾದಲ್ಲಿ ಮಿಲಿಯನ್‌ಗಟ್ಟಲೇ ಲೈಕ್ಸ್‌ಗಳನ್ನು ಪಡೆಯುತ್ತವೆ. ಈಗ ಇನ್ನೋಂದು ಮಗು ಎಂಬ ಪ್ರಶ್ನೆಗೆ ನಟಿ ಪರೋಕ್ಷ ಉತ್ತರ ನೀಡಿದ್ದಾರೆ. ಅಸಲಿಗೆ ಆಗಿದ್ದಾದ್ರು ಏನು..? ಬನ್ನಿ ನೋಡೋಣ..
Ranbir Kapoor First Wife: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 2022 ರಲ್ಲಿ ವಿವಾಹವಾದರು ಮತ್ತು ನವೆಂಬರ್ 6 ರಂದು ಮಗಳು ರಾಹಾಗೆ ಜನ್ಮ ನೀಡಿದರು. ರಣಬೀರ್ ತನ್ನ ಮೊದಲ ಪತ್ನಿ ಆಲಿಯಾ ಅಲ್ಲ ಎಂಬ ಶಾಕಿಂಗ್ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.
Nita Ambani : ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಇತ್ತೀಚೆಗೆ ಹಾರ್ವರ್ಡ್ ಇಂಡಿಯಾ ಸಮ್ಮೇಳನ 2025 ರ ಭಾಗವಾದ ನಂತರ ನಿರಂತರವಾಗಿ ಸುದ್ದಿಗಳಲ್ಲಿದ್ದಾರೆ. ವಾರಾಂತ್ಯದಲ್ಲಿ ನಡೆದ ಸಮ್ಮೇಳನದ ಅನೇಕ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದರ ನಡುವೆ ನೀತಾ ಅವರು ತಮ್ಮ ನೆಚ್ಚಿನ ನಟನ ಬಗ್ಗೆ ನೀಡಿರುವ ಹೇಳಿಕೆ ಗಮನ ಸೆಳೆಯುತ್ತಿದೆ.
ನಂದಗೋಕುಲ ಧಾರವಾಹಿಯ ಚಿತ್ರೀಕರಣದ ಸಮಯದಲ್ಲಿ ಪರಿಚಿತರಾದ ಈ ಇಬ್ಬರೂ ನಟ ನಟಿಯರು ಆರಂಭದಲ್ಲಿ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ 'ಮೊಗ್ಗಿನ ಮನಸು', 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಮತ್ತು 'ಸಂತು ಸ್ಟ್ರೈಟ್ ಫಾರ್ವರ್ಡ್' ನಂತಹ ಇನ್ನೂ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದರು.
Ranbir Kapoor-Alia Bhat: ಸದ್ಯ ಆಲಿಯಾ ಮತ್ತು ರಣಬೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಲಿಯಾ ಕಾರಿನಲ್ಲಿ ಕುಳಿತು ಅಳುತ್ತಿರುವಾಗ ರಣಬೀರ್ ಕೋಪಿತನಾಗಿ ಕಾಣಿಸಿಕೊಂಡಿದ್ದಾನೆ..
Alia ranbir daughter : ರಾಹಾ ರಣಬೀರ್ ಕಪೂರ್ ಕ್ಯೂಟ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಅಷ್ಟೆ ಅಲ್ಲ ಮುದ್ದಿನ ಮಗಳ ಆಟ ಕಂಡು ಆಲಿಯಾ ಮತ್ತು ರಣಬೀರ್ ಬಿದ್ದು ಬಿದ್ದು ನಕ್ಕರು.. ಹೆಚ್ಚಿನ ವಿವರ ಮತ್ತು ವಿಡಿಯೋ ಈ ಕೆಳಗಿದೆ ನೋಡಿ..
Alia Bhatt: ಬಾಲಿವುಡ್ ಸ್ಟಾರ್ ನಟರ ಸಾಂಪತ್ಯದ ಕುರಿತಾದ ವಿಚಾರಗಳು ದಿನಕ್ಕೊಂದು ಹೊರಬರುತ್ತಲೇ ಇರುತ್ತದೆ. ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದೀಗ ಇದರ ಬೆನ್ನಲ್ಲೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ.
Alia bhatt health issue : ಕಳೆದ ಕೆಲವು ವರ್ಷಗಳಿಂದ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಇತ್ತೀಚೆಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಈ ಚೆಲುವೆಗೆ ಇರುವ ಆರೋಗ್ಯ ಸಮಸ್ಯೆಗಳನ್ನು ಅರಿತ ಅವರು ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ..
Anushka Sharma Boyfriend: ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿಯ ಪ್ರೇಮ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಈತ ಅನುಷ್ಕಾ ಶರ್ಮಾ ಅವರ ಸೀಕ್ರೆಟ್ ಬಾಯ್ ಫ್ರೆಂಡ್ ಎನ್ನಲಾಗಿದೆ.
Ranbir Kapoor: ಬಾಲಿವುಡ್‌ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ಕಾಮನ್ ಆದ್ರೆ, ಇಲ್ಲೊಬ್ಬ ಸ್ಟಾರ್ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್ ಸ್ಟಾರ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.ಅಷ್ಟಕ್ಕೂ ಯಾರೀತ ಗೊತ್ತಾ?
Alia Bhat-ranbir kapoor: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
Anushka Sharma: ಅನುಷ್ಕಾ ಶರ್ಮಾ ಬಾಲಿವುಡ್'ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಎಂತಹ ಹೇಳಿಕೆಯನ್ನಾದರೂ ಸಹ ಮುಲಾಜಿಲ್ಲದೆ ನೀಡುವ ಇವರು ತನ್ನ ಮೊದಲ ಮಗ ಯಾರೆಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ.
Kangana Ranaut on Ranbir Kapoor : ʼಎಮರ್ಜೆನ್ಸಿʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಕಂಗನಾ ರಣಾವತ್ ರಣಬೀರ್ ಕಪೂರ್ ಕುರಿತು ನೀಡಿರುವ ಹೇಳಿಕಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಬಿಟೌನ್ ಕ್ವೀನ್ ಮನೆಗೆ ಬಂದು ರಣಬೀರ್... ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.