ಲಾಕ್ ಡೌನ್ ಅವಧಿಯಲ್ಲಿ ಸನ್ನಿ ಲಿಯೋನ್ ತನ್ನನ್ನು ತಾನು ಐಸೋಲೆಶನ್ ಗೆ ಒಳಗಾಗಿದ್ದಾಳೆ.
ಲಾಕ್ ಡೌನ್ ಅವಧಿಯಲ್ಲಿ ಸನ್ನಿ ಲಿಯೋನ್ ತನ್ನನ್ನು ತಾನು ಐಸೋಲೆಶನ್ ಗೆ ಒಳಗಾಗಿದ್ದಾಳೆ. ಮನೆಯಲ್ಲಿ ಖಾಲಿ ಕುಳಿತು ಸನ್ನಿಗೆ ಬೋರ್ ಆಗುತ್ತಿದ್ದು, ಸಾಮೈಜ ಮಾಧ್ಯಮಗಳ ಮೇಲೆ ಭಾರಿ ಆಕ್ಟಿವ್ ಆಗಿದ್ದಾಳೆ. ತನ್ನ ಖಾಲಿತನ ದೂರಗೊಳಿಸಲು ಪ್ರಯನ್ತಿಸುತ್ತಿರುವ ಸನ್ನಿ, ಈ ಸಂದರ್ಭದಲ್ಲಿ ತನ್ನ ಹಲವು ಹಾಟ್ ವಿಡಿಯೋ ಹಾಗೂ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದಾಳೆ. ಕೆಲ ದಿನಗಳ ಹಿಂದೆಯಷ್ಟೇ ಈ ಖ್ಯಾತ ಬಾಲಿವುಡ್ ನಟಿ ತನ್ನ ಪತಿ ಡೆನಿಯಲ್ ವೆಬರ್ ಜೊತೆಗೆ ಮದುವೆಯ ವಾರ್ಷಿಕೋತ್ಸವವನ್ನು ತುಂಬಾ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಈ ಹಾಟ್ ಕಪಲ್ ಸಾಮಾಜಿಕ ಮಾಧ್ಯಮಗಳ ಮೇಲೆ ತಮ್ಮ ವೆಡ್ಡಿಂಗ್ ಅನಿವರ್ಸರಿಯ ಭಾವಚಿತ್ರಗಳನ್ನು ಕೂಡ ಹಂಚಿಕೊಂಡಿದ್ದರು. ಈ ಭಾವಚಿತ್ರಗಳಲ್ಲಿ ಇಬ್ಬರ ಕೈಯಲ್ಲೂ ವೈನ್ ಗ್ಲಾಸ್ ಇತ್ತು. ಆದರೆ, ಅವರ ಪ್ರಕಾರ ಈ ಸೆಳೆಬ್ರಿಶನ್ ಅಪೂರ್ಣವಾಗಿದೆ ಎನ್ನಲಾಗಿದೆ. ಏಕೆಂದರೆ, ತಮ್ಮ ಅನಿವಾರ್ಸರಿಯ ಅಂಗವಾಗಿ ಡೆನಿಯಲ್ ತಮ್ಮ ಪತ್ನಿ ಸನ್ನಿಗೆ ಒಂದು ಸುಂದರವಾದ ಡೇಟ್ ಗೆ ಕರೆದೊಯ್ಯುವುದಾಗಿ ಪ್ರಾಮಿಸ್ ಮಾಡಿದಾರೆ. ಹಾಗಾದರೆ ಬನ್ನಿ ಸದ್ಯ ಸನ್ನಿ ಲಿನೋನ್ ಹಂಚಿಕೊಂಡಿರುವ ಭಾವಚಿತ್ರಗಳನ್ನೊಮ್ಮೆ ನೀವು ನೋಡಿ.