ಮತ್ತೇ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ : ಫೋಟೋಸ್‌ ನೋಡಿ


Tamannaah Bhatia : ಲಸ್ಟ್‌ ಸ್ಟೋರಿ 2, ಜೀ ಖರ್ದಾ ದಿಂದ ಪ್ರಾರಂಭವಾದ ತಮನ್ನಾ ಬೋಲ್ಡ್‌ ಅವತಾರ ಮುಂದುವರೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಫೋಟೋ ಶೂಟ್‌ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿದ್ದಾಳೆ. ಇದೀಗ ಮಿಲ್ಕಿ ಬ್ಯೂಟಿಯ ಹಾಟ್‌ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡಿವೆ. 
 

1 /7

ವೆಬ್‌ ಸಿರೀಸ್‌, ಸಾಲು ಸಾಲು ಸಿನಿಮಾಗಳ ನಡುವೆಯೂ ಮಿಲ್ಕಿ ಬ್ಯೂಟಿ ತಮನ್ನಾ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ.  

2 /7

ವೈಟ್‌ ಬಣ್ಣದ ಬಿಗಿ ಬಟ್ಟೆ ತೊಟ್ಟು ಸೌಂದರ್ಯ ಪ್ರದರ್ಶನ ಮಾಡಿರುವ ಸುಂದರಿಯ ನೋಟಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  

3 /7

ಇತ್ತೀಚಿಗೆ ನಟಿ ತಮನ್ನಾ ಭಾಟಿಯಾ ‘ಜೈಲರ್’ ಸಿನಿಮಾದ ಕಾವಾಲ ಹಾಡಿನ ಮೂಲಕ ಸೆಸ್ಸೆಷನ್‌ ಕ್ರಿಯೇಟ್‌ ಮಾಡಿದ್ದರು.  

4 /7

ರಜನಿಕಾಂತ್‌ ನಟನೆಯ ‘ಜೈಲರ್​’ ಸಿನಿಮಾ ಆಗಸ್ಟ್​ 10ರಂದು ಬಿಡುಗಡೆ ಆಗಲಿದೆ.  

5 /7

ಜೈಲರ್‌ ಚಿತ್ರದ ‘ಕಾವಾಲಾ..’ ಹಾಡಿನ ಮೂಲಕ ತಮನ್ನಾ ಭಾಟಿಯಾ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಸೃಷ್ಟಿಸಿದ್ದಾರೆ.  

6 /7

ಇನ್ನು ‘ಲಸ್ಟ್​ ಸ್ಟೋರೀಸ್​ 2’ ಕೂಡ ಓಟಿಟಿಯಲ್ಲಿ ತೆರೆಕಂಡು ಸೂಪರ್​ ಹಿಟ್​ ಆಗಿದೆ.  

7 /7

‘ಜೀ ಕರ್ದಾ’ ವೆಬ್​ ಸಿರೀಸ್​ನಲ್ಲೂ ತಮನ್ನಾ ಭಾಟಿಯಾ ನಟಿಸಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.