English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Tamanna bhatia

Tamanna bhatia News

"ತಮನ್ನಾ" ತಕರಾರು, ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ : ಎಂ.ಬಿ. ಪಾಟೀಲ್‌
MP Patil May 26, 2025, 06:22 PM IST
"ತಮನ್ನಾ" ತಕರಾರು, ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ : ಎಂ.ಬಿ. ಪಾಟೀಲ್‌
ನಟಿ ತಮನ್ನಾ ಭಾಟಿಯಾ ಅವರನ್ನು ಸ್ಯಾಂಡಲ್‌ ಸೋಪ್‌ ರಾಯಭಾರಿಯನ್ನಾಗಿ ಮಾಡಿದ ಕಾರಣವನ್ನು ನಾನು ಸ್ಪಷ್ಟಪಡಿಸಿದ ಮೇಲೆ ಕೆಲವು ಕನ್ನಡಪರ ಸಂಘಟನೆಗಳ ನಾಯಕರು, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನನಗೆ ಹೇಳಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು. 
ಬಿಗ್‌ ಆಫರ್‌, 6 ಕೋಟಿ, ರಾತ್ರೋರಾತ್ರಿ ಶ್ರೀಮಂತಳಾದ ಸ್ಟಾರ್‌ ನಟಿ..! ಯಾರು ಈ ಚೆಲವೆ..?
Tamannaah Bhatia May 24, 2025, 04:22 PM IST
ಬಿಗ್‌ ಆಫರ್‌, 6 ಕೋಟಿ, ರಾತ್ರೋರಾತ್ರಿ ಶ್ರೀಮಂತಳಾದ ಸ್ಟಾರ್‌ ನಟಿ..! ಯಾರು ಈ ಚೆಲವೆ..?
Actress Life : 35 ವರ್ಷದ ಈ ನಟಿಗೆ ಅದೃಷ್ಟ ಖುಲಾಯಿಸಿದೆ. ಒಂದೇ ಒಂದು ಒಪ್ಪಂದಿಂದ ನಟಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದಾಳೆ. ಈ ಒಪ್ಪಂದ ಎಷ್ಟು ದೊಡ್ಡದೆಂದರೆ, 6.2 ಕೋಟಿ ರೂ. ನೇರವಾಗಿ ಅವರ ಜೇಬಿಗೆ ಬಂದು ಬಿದ್ದಿದೆ. ಯಾರು ಆ ಲಕ್ಕಿ ಗರ್ಲ್‌..? ಬನ್ನಿ ನೋಡೋಣ..
ಮೈಸೂರು ಸ್ಯಾಂಡಲ್ ಸೋಪ್‌ಗೆ ಅಧಿಕೃತ ರಾಯಭಾರಿ ತಮನ್ನಾ ಭಾಟಿಯಾ: 2 ವರ್ಷಗಳ ಅವಧಿಗೆ ಆಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
Tamanna bhatia May 22, 2025, 02:53 PM IST
ಮೈಸೂರು ಸ್ಯಾಂಡಲ್ ಸೋಪ್‌ಗೆ ಅಧಿಕೃತ ರಾಯಭಾರಿ ತಮನ್ನಾ ಭಾಟಿಯಾ: 2 ವರ್ಷಗಳ ಅವಧಿಗೆ ಆಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
Mysore Sandal Soap Ambassador Tamanna Bhatia remuneration: ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್‌ ಪ್ರಕಟಣೆ ಹೊರಡಿಸಿದೆ.  
ಮಿಲ್ಕಿ ಬ್ಯೂಟಿಯ ಮದುವೆ ನೋಡಲು ಕಾತರರಾಗಿದ್ದ ಫ್ಯಾನ್ಸ್ ಗೆ ಬಿಗ್‌ ಶಾಕ್‌..!
Tamanna bhatia Mar 5, 2025, 03:45 PM IST
ಮಿಲ್ಕಿ ಬ್ಯೂಟಿಯ ಮದುವೆ ನೋಡಲು ಕಾತರರಾಗಿದ್ದ ಫ್ಯಾನ್ಸ್ ಗೆ ಬಿಗ್‌ ಶಾಕ್‌..!
Tamanna Bhatia: 2022 ರಿಂದ ಡೇಟಿಂಗ್‌ ಮಾಡುತ್ತಿದ್ದ ಈ ಜೋಡಿ ಎಲ್ಲ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕೈ ಹಿಡಿದು ಓಡಾಡುತ್ತಿದ್ದರು. ಈ ಕುರಿತಂತೆ ಫೋಟೋ ಮತ್ತು ವೀಡಿಯೋಗಳು ಆಗಾಗ ವೈರಲ್‌ ಆಗುತ್ತಿದ್ದವು.
ಸ್ನಾನ ಮಾಡಿದ ತಕ್ಷಣ ದೇಹದ ಆ ಭಾಗವನ್ನು ಮುಟ್ಟಿಕೊಳ್ತಾರಂತೆ ತಮನ್ನಾ..! ಅಷ್ಟೇ ಅಲ್ಲ ಅದಕ್ಕೆ...
Tamanna bhatia Feb 19, 2025, 10:55 PM IST
ಸ್ನಾನ ಮಾಡಿದ ತಕ್ಷಣ ದೇಹದ ಆ ಭಾಗವನ್ನು ಮುಟ್ಟಿಕೊಳ್ತಾರಂತೆ ತಮನ್ನಾ..! ಅಷ್ಟೇ ಅಲ್ಲ ಅದಕ್ಕೆ...
Tamanna Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತಮ್ಮ ಇಷ್ಟದ ನಟಿಯ ಅಂತಹ ಮಾತುಗಳನ್ನ ಕೇಳಿ ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.. ಅಸಲಿಗೆ ನಟಿ ಹೇಳಿದ್ದೇನು..? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್‌ ಮ್ಯಾಟರ್‌..  
ಮದುವೆಗೂ ಮುನ್ನವೇ ನಟಿ ತಮನ್ನಾಗೆ ಬಿಗ್‌ಶಾಕ್! ಈ ಭಯಾನಕ ಕಾಯಿಲೆಯಿಂದ ಬಳಲುತ್ತಿರುವ ಭಾವಿ ಪತಿ ವಿಜಯ್‌ ವರ್ಮಾ!
Tamannaah Bhatia Jan 2, 2025, 04:39 PM IST
ಮದುವೆಗೂ ಮುನ್ನವೇ ನಟಿ ತಮನ್ನಾಗೆ ಬಿಗ್‌ಶಾಕ್! ಈ ಭಯಾನಕ ಕಾಯಿಲೆಯಿಂದ ಬಳಲುತ್ತಿರುವ ಭಾವಿ ಪತಿ ವಿಜಯ್‌ ವರ್ಮಾ!
Actor Vijya Verma: ಬಾಲಿವುಡ್ ನಲ್ಲಿ ಅತಿ ಕಡಿಮೆ ಸಮಯದಲ್ಲಿ ಖ್ಯಾತಿ ಗಳಿಸಿದ ಸ್ಟಾರ್ ಸೆಲೆಬ್ರಿಟಿಗಳಲ್ಲಿ ವಿಜಯ್ ವರ್ಮಾ ಕೂಡ ಒಬ್ಬರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಪ್ರತಿಭಾವಂತ ತಾರೆ.    
ತಮನ್ನಾ ಅವ್ವ ಪ್ರಗ್ನೆಂಟ್‌ ಇದ್ದಾಗ ಫೇರ್ & ಲವ್ಲಿ ತಿಂದಿದ್ರೋ.. ಎನೋ.. ಎಷ್ಟು ಬೆಳ್ಳಗೆ ಅದಾಳ..! ಫೋಟೋಸ್‌ ನೋಡಿ..
Tamannaah Bhatia Dec 5, 2024, 07:47 PM IST
ತಮನ್ನಾ ಅವ್ವ ಪ್ರಗ್ನೆಂಟ್‌ ಇದ್ದಾಗ ಫೇರ್ & ಲವ್ಲಿ ತಿಂದಿದ್ರೋ.. ಎನೋ.. ಎಷ್ಟು ಬೆಳ್ಳಗೆ ಅದಾಳ..! ಫೋಟೋಸ್‌ ನೋಡಿ..
Tamannaah Bhatia : ಸೌತ್‌ ಗ್ಲಾಮರಸ್ ಲೇಡಿ ತಮನ್ನಾ ಭಾಟಿಯಾ ಕ್ರೇಜ್‌ ಕೊಂಚವೂ ಕಡಿಮೆಯಾಗಿಲ್ಲ.. ತನ್ನ ಸೌಂದರ್ಯದಿಂದ ಇಂದಿಗೂ ಸಿನಿರಸಿಕರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾಳೆ ಈ ಸುಂದರಿ.. ಇಂಡಸ್ಟ್ರಿಗೆ ಬಂದು 20 ವರ್ಷ ಕಳೆದರೂ ಸ್ವೀಟ್ 20 ರಂತೆ ಕಾಣುವ ನಟಿ ಹುಡುಗರ ಮನ ಗೆಲ್ಲುತ್ತಿದ್ದಾಳೆ.. ಸಧ್ಯ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..
ಅಕ್ರಮ ಹಣ ವರ್ಗಾವಣೆ ಪ್ರಕರಣ, 8 ಗಂಟೆಗಳ ಕಾಲ ವಿಚಾರಣೆ.. ನಟಿ ತಮನ್ನಾ ಬಂಧನ..!?
Tamannaah Bhatia Oct 20, 2024, 05:47 PM IST
ಅಕ್ರಮ ಹಣ ವರ್ಗಾವಣೆ ಪ್ರಕರಣ, 8 ಗಂಟೆಗಳ ಕಾಲ ವಿಚಾರಣೆ.. ನಟಿ ತಮನ್ನಾ ಬಂಧನ..!?
Tamannaah Bhatia : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಇಲಾಖೆ ನಟಿ ತಮನ್ನಾ ಸಂಪೂರ್ಣ ತನಿಖೆ ನಡೆಸಿದೆ. ಸುಮಾರು 8 ಗಂಟೆಗಳ ವಿಚಾರಣೆ ಬಳಿಕ ತಮನ್ನಾ ಬಂಧನವಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..  
ನಟನೆ ಏನ್‌ ಬೇಡ ಜಸ್ಟ್‌ ತಮನ್ನಾ ಹಾಗೆ ಮಾಡಿದ್ರೆ ಸಾಕು ಸಿನಿಮಾ ಸೂಪರ್ ಹಿಟ್..! ನಿರ್ದೇಶಕನ ಶಾಕಿಂಗ್ ಹೇಳಿಕೆ
Director Parthiban Jul 21, 2024, 04:39 PM IST
ನಟನೆ ಏನ್‌ ಬೇಡ ಜಸ್ಟ್‌ ತಮನ್ನಾ ಹಾಗೆ ಮಾಡಿದ್ರೆ ಸಾಕು ಸಿನಿಮಾ ಸೂಪರ್ ಹಿಟ್..! ನಿರ್ದೇಶಕನ ಶಾಕಿಂಗ್ ಹೇಳಿಕೆ
Director Parthiban on Tamannaah : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ʼಶ್ರೀʼ ಚಿತ್ರದ ಮೂಲಕ ಸೌತ್‌ ಸಿನಿ ಇಂಡಸ್ಟ್ರಿಗೆ ಪರಿಚಯವಾದರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ನಟಿ ಚಿತ್ರರಂಗಕ್ಕೆ ಬಂದು 19 ವರ್ಷಗಳಾಗಿವೆ. ಈ 19 ವರ್ಷಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆ ದಿನ ಮಾತ್ರ ನಾನು ಮತ್ತು ವಿರಾಟ್ ಕೊಹ್ಲಿ..! ಕೊನೆಗೂ ಲವ್‌ ಮ್ಯಾಟರ್‌ ಬಿಚ್ಚಿಟ್ಟ ತಮನ್ನಾ
Tamannaah Bhatia Jul 20, 2024, 01:04 PM IST
ಆ ದಿನ ಮಾತ್ರ ನಾನು ಮತ್ತು ವಿರಾಟ್ ಕೊಹ್ಲಿ..! ಕೊನೆಗೂ ಲವ್‌ ಮ್ಯಾಟರ್‌ ಬಿಚ್ಚಿಟ್ಟ ತಮನ್ನಾ
Virat kohli Tamannaah bhatia : ಸಿನಿರಂಗ ಮತ್ತು ಕ್ರಿಕೆಟ್‌ ಲೋಕದ ಸೆಲೆಬ್ರಿಟಿಗಳ ನಡುವೆ ಪ್ರೀತಿ, ಮದುವೆ, ಡೇಟಿಂಗ್‌ ಕಾಮನ್‌ ಆಗಿದೆ.. ಅನೇಕ ಜೋಡಿಗಳು ಮದುವೆಯಾಗಿ ಸಂತೋಷದ ಜೀವನ ಸಾಗಿಸುತ್ತಿದ್ದಾರೆ.. ಇನ್ನೂ ಕೆಲವರು ಡಿವೋರ್ಸ್‌ ಪಡೆಯುತ್ತಿದ್ದಾರೆ... ಈ ಪೈಕಿ ಕಿಂಗ್‌ ಕೊಹ್ಲಿ ಮತ್ತು ತಮನ್ನಾ ಹಳೆ ಲವ್‌ ವಿಚಾರ ಮುನ್ನೆಲೆಗೆ ಬಂದಿದೆ..  
ಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!
Tamanna bhatia Jul 1, 2024, 07:52 PM IST
ಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
ಜೀವಂತ ಸಮಾಧಿ ಸ್ಥಿತಿಯಲ್ಲಿ ನಟಿ ತಮನ್ನಾ : ಮಿಲ್ಕಿ ಬ್ಯೂಟಿ ಸ್ಥಿತಿ ನೋಡಿ ಫ್ಯಾನ್ಸ್‌ ಗಾಬರಿ
Tamannaah Bhatia Oct 6, 2023, 04:45 PM IST
ಜೀವಂತ ಸಮಾಧಿ ಸ್ಥಿತಿಯಲ್ಲಿ ನಟಿ ತಮನ್ನಾ : ಮಿಲ್ಕಿ ಬ್ಯೂಟಿ ಸ್ಥಿತಿ ನೋಡಿ ಫ್ಯಾನ್ಸ್‌ ಗಾಬರಿ
Tamannaah Bhatia : ಬಹುಭಾಷಾ ನಟಿ ತಮನ್ನಾ ಭಾಟಿಯಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಕಾವಾಲ ಸಾಂಗ್‌ ಮೂಲಕ ಸದ್ದು ಮಾಡಿದ್ದ ಮಿಲ್ಕಿ ಬ್ಯೂಟಿ ಏಕಾಎಕಿ ಜೀವಂತ ಸಮಾಧಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
ʼಜೈಲರ್‌ʼ ಸಿನಿಮಾದಲ್ಲಿ ಶಿವಣ್ಣ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ : ಹೇಗಿದೆ ಗೊತ್ತಾ ರಜನಿ ಚಿತ್ರ
JAILER Aug 10, 2023, 11:27 AM IST
ʼಜೈಲರ್‌ʼ ಸಿನಿಮಾದಲ್ಲಿ ಶಿವಣ್ಣ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ : ಹೇಗಿದೆ ಗೊತ್ತಾ ರಜನಿ ಚಿತ್ರ
Jailer movie review : ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರು ಜೈಲರ್‌ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ನಿರ್ದೇಶಕ ನೆಲ್ಸನ್ ಈ ಸಿನಿಮಾದ ಮೂಲಕ ಮೋಡಿ ಮಾಡಿದ್ದಾರೆ. ಇಂದು ರಿಲೀಸ್‌ ಆದ ಸಿನಿಮಾ ಕುರಿತು ನೆಟ್ಟಿಗರು ಏನ್‌ ಹೇಳಿದಾರೆ ಅಂತ ತಿಳಿಯೋಣ ಬನ್ನಿ.
ತಮನ್ನಾ ಕೈಯಲ್ಲಿರೋದು ವಜ್ರವೇ ಅಲ್ಲ, ಇದೊಂದು 'ಬಾಟಲ್ ಓಪನರ್' ! ಸತ್ಯ ಬಿಚ್ಚಿಟ್ಟ ಮಿಲ್ಕಿ ಬ್ಯೂಟಿ
Tamanna bhatia Jul 28, 2023, 11:12 AM IST
ತಮನ್ನಾ ಕೈಯಲ್ಲಿರೋದು ವಜ್ರವೇ ಅಲ್ಲ, ಇದೊಂದು 'ಬಾಟಲ್ ಓಪನರ್' ! ಸತ್ಯ ಬಿಚ್ಚಿಟ್ಟ ಮಿಲ್ಕಿ ಬ್ಯೂಟಿ
Tamanna Bhatia Diamond: ತಮನ್ನಾ ಭಾಟಿಯಾ ನಿರಂತರವಾಗಿ ಹಿಂದಿ ಮತ್ತು ಸೌತ್‌ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ವೆಬ್ ಸರಣಿ ನಂತರ, ಅವರು ಈಗ ಸೂಪರ್‌ಸ್ಟಾರ್ ರಜನಿಕಾಂತ್ ಅವರ ತಮಿಳು ಚಿತ್ರದಲ್ಲಿ ಐಟಂ ನೃತ್ಯಕ್ಕಾಗಿ ಪ್ರಶಂಸೆ ಗಳಿಸುತ್ತಿದ್ದಾರೆ.   
ಮತ್ತೇ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ : ಫೋಟೋಸ್‌ ನೋಡಿ
Tamanna bhatia Jul 27, 2023, 10:29 PM IST
ಮತ್ತೇ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ : ಫೋಟೋಸ್‌ ನೋಡಿ
Tamannaah Bhatia : ಲಸ್ಟ್‌ ಸ್ಟೋರಿ 2, ಜೀ ಖರ್ದಾ ದಿಂದ ಪ್ರಾರಂಭವಾದ ತಮನ್ನಾ ಬೋಲ್ಡ್‌ ಅವತಾರ ಮುಂದುವರೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಫೋಟೋ ಶೂಟ್‌ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿದ್ದಾಳೆ. ಇದೀಗ ಮಿಲ್ಕಿ ಬ್ಯೂಟಿಯ ಹಾಟ್‌ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡಿವೆ.   
Lust Stories 2 Twitter Review : ಸಂಪೂರ್ಣವಾಗಿ ಅಶ್ಲೀಲ.. ತಮನ್ನಾ, ಮೃಣಾಲ್.. ಕಾಜೋಲ್ ಒಂದೇ ಅಲ್ಲ!
lust stories 2 Jun 30, 2023, 11:11 AM IST
Lust Stories 2 Twitter Review : ಸಂಪೂರ್ಣವಾಗಿ ಅಶ್ಲೀಲ.. ತಮನ್ನಾ, ಮೃಣಾಲ್.. ಕಾಜೋಲ್ ಒಂದೇ ಅಲ್ಲ!
Lust Stories 2 Twitter Review : ಕಳೆದ ಒಂದು ತಿಂಗಳಿನಿಂದ ನೆಟ್‌ಪ್ಲಿಕ್ಸ್‌ನಲ್ಲಿನ ಲಸ್ಟ್‌ ಸ್ಟೋರಿಸ್‌ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಈ ಹಿಂದೆ ತೆರೆಕಂಡಿದ್ದ ಈ ಸಿನಿಮಾಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಕೆಲವರಿಂದ ಟೀಕೆಗಳನ್ನು ಗಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾವನ್ನು ಓಟಿಟಿ ವೀಕ್ಷಕರ ಮುಂದೆ ಇಟ್ಟಿದೆ ಅದೇ ಈ ಲಸ್ಟ್‌ ಸ್ಟೋರಿಸ್‌ 2.
ಹಸಿಬಿಸಿ ಸೀನ್‌ಗಳನ್ನು ಮಾಡುವಾಗ ಕಂಪರ್ಟ್‌ ಫೀಲ್‌ ನೀಡಿದ್ದು ವಿಜಯ್‌ ವರ್ಮಾ-ತಮನ್ನಾ
Tamanna bhatia Jun 23, 2023, 05:10 PM IST
ಹಸಿಬಿಸಿ ಸೀನ್‌ಗಳನ್ನು ಮಾಡುವಾಗ ಕಂಪರ್ಟ್‌ ಫೀಲ್‌ ನೀಡಿದ್ದು ವಿಜಯ್‌ ವರ್ಮಾ-ತಮನ್ನಾ
Tamana Bhatia-Vijay Varma : ತಮನ್ನಾ ಭಾಟಿಯಾ ಹಾಗೂ ವಿಜಯ್‌ ವರ್ಮಾ ಸದ್ಯ ಸುದ್ದುಯಲ್ಲಿದ್ದಾರೆ. ಇದೀಗ ನಟಿ ತಮನ್ನಾ ತಾವು ಜೀ ಕರ್ದಾ ವೆಬ್‌ಸಿರೀಸ್‌ನಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಾಗ ವಿಜಯ್‌ ವರ್ಮಾ ಕಂಪರ್ಟ್‌ ಫೀಲ್‌ ನೀಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.   
ಆತ್ಮೀಯ ಸಂಬಂಧವನ್ನು ನೈಜವಾಗಿ ತೋರಿಸುವಲ್ಲಿ ಇಂಹತ ದೃಶ್ಯಗಳು ಅವಶ್ಯ-ತಮನ್ನಾ
Tamanna bhatia Jun 20, 2023, 02:23 PM IST
ಆತ್ಮೀಯ ಸಂಬಂಧವನ್ನು ನೈಜವಾಗಿ ತೋರಿಸುವಲ್ಲಿ ಇಂಹತ ದೃಶ್ಯಗಳು ಅವಶ್ಯ-ತಮನ್ನಾ
Tamanna Bhatia : ವಿಜಯ್‌ ವರ್ಮಾ ಜೊತೆಗಿನ ರಿಲೇಷನ್‌ಶಿಪ್‌ ಬಗ್ಗೆ ಇತ್ತೀಚೆಗೆ ನಟಿ ತಮನ್ನಾ ಮಾತನಾಡಿದ್ದರು. ಇನ್ನು ಇವರ ನಟನೆಯ ʼಜಿ ಕರ್ದಾʼ ವೆಬ್‌ ಸೀರಿಸ್‌ ಸಖತ್‌ ಸದ್ದು ಮಾಡುತ್ತಿದೆ. ಇದರಲ್ಲಿ ತಮನ್ನಾ ಅವರ ಬೆಡ್‌ ‌ರೂಮ್‌ ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿ ವೈರಲ್‌ ಆಗುತ್ತಿವೆ.   
Tamannaah Bhatia : ತಮನ್ನಾ ಬ್ಯೂಟಿಗೆ ಬೋಲ್ಡ್‌ ಆದ ಯುವ ಪಡೆ..! ಫೋಟೋಸ್‌ ನೋಡಿ
Tamannaah Bhatia Jun 13, 2023, 05:43 PM IST
Tamannaah Bhatia : ತಮನ್ನಾ ಬ್ಯೂಟಿಗೆ ಬೋಲ್ಡ್‌ ಆದ ಯುವ ಪಡೆ..! ಫೋಟೋಸ್‌ ನೋಡಿ
Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ತನ್ನ ಅದ್ಭುತ ಭಂಗಿಗಳಿಂದ ಪಡ್ಡೆ ಹುಡುಗರ ಮನಗೆಲ್ಲುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಬೆಡಗಿ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ಟ್ರೆಂಡ್‌ನಲ್ಲಿರುತ್ತಾರೆ. ಇತ್ತೀಚೆಗಷ್ಟೇ ಟಾಪ್ ಇಲ್ಲದ ಬಿಳಿ ಬ್ರಾ ಧರಿಸಿ ಫೋಟೋಗೆ ಪೋಸ್ ನೀಡಿರುವ ಸುಂದರಿಯ ಚಿತ್ರಗಳು ಸಖತ್‌ ವೈರಲ್‌ ಆಗುತ್ತಿವೆ.
Tamanna bhatia : ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯಕ್ಕೆ ತಾಳ ತಪ್ಪಿದ ಹೃದಯ ಬಡಿತ..! ಫೋಟೋಸ್‌ ನೋಡಿ
Tamanna bhatia Jun 10, 2023, 02:52 PM IST
Tamanna bhatia : ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯಕ್ಕೆ ತಾಳ ತಪ್ಪಿದ ಹೃದಯ ಬಡಿತ..! ಫೋಟೋಸ್‌ ನೋಡಿ
Tamanna Bhatia : ಒಂದು ಕಾಲದಲ್ಲಿ ಸೌತ್‌ ಸಿನಿಮಾಗಳಲ್ಲಿ ಸದ್ದು ಮಾಡುತ್ತಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೆಚ್ಚಾಗಿ ಹಿಂದಿ ವೆಬ್ ಸೀರೀಸ್‌ನಲ್ಲಿ ನಟಿಸುತ್ತಿರುವ ಸುಂದರಿ ಸಿನಿಮಾಗಳಿಂದ ದೂರವಾಗುತ್ತಿದ್ದಾರೆ. ಮತ್ತೊಂದೆಡೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿನ ಫೋಟೋ ಶೂಟ್‌ಗಳ ಮೂಲಕ ಟ್ರೆಂಡಿಂಗ್‌ನಲ್ಲಿದ್ದಾರೆ.
  • 1
  • 2
  • Next
  • last »

Trending News

  • ಅಪ್ಪ ಅಮ್ಮನ ಜೊತೆ ಜಗಳ, ಖರ್ಚಿಗೆ ಹಣ ಬೇಕು ಅಂತ ಖೋಟಾ ನೋಟ್‌ ಪ್ರಿಂಟ್‌..! ಆರೋಪಿ ಅಂದರ್‌
    Bengaluru news

    ಅಪ್ಪ ಅಮ್ಮನ ಜೊತೆ ಜಗಳ, ಖರ್ಚಿಗೆ ಹಣ ಬೇಕು ಅಂತ ಖೋಟಾ ನೋಟ್‌ ಪ್ರಿಂಟ್‌..! ಆರೋಪಿ ಅಂದರ್‌

  • ಖಾಬಿ ಲೇಮ್ ಬಂಧನ..! ಸೆಲೆಬ್ರಿಟಿ ಆದ್ರೆನಂತೆ ಈ ರೀತಿ ಮಾಡುವುದು ಶುದ್ಧ ತಪ್ಪು..
    khaby lame
    ಖಾಬಿ ಲೇಮ್ ಬಂಧನ..! ಸೆಲೆಬ್ರಿಟಿ ಆದ್ರೆನಂತೆ ಈ ರೀತಿ ಮಾಡುವುದು ಶುದ್ಧ ತಪ್ಪು..
  • ಹಸಿರು ಬಣ್ಣದ ಮುಳ್ಳಿರುವ ಈ ಹಣ್ಣು ಕ್ಯಾನ್ಸರ್ ಗುಣಪಡಿಸುವಷ್ಟು ಶಕ್ತಿಶಾಲಿ.. ವರ್ಷಕ್ಕೊಂದೇ ತಿನ್ನಿ ಜನ್ಮದಲ್ಲೇ ಹಾರ್ಟ್‌ ಅಟ್ಯಾಕ್‌ ಬರೋದಿಲ್ಲ!
    Lakshman phal
    ಹಸಿರು ಬಣ್ಣದ ಮುಳ್ಳಿರುವ ಈ ಹಣ್ಣು ಕ್ಯಾನ್ಸರ್ ಗುಣಪಡಿಸುವಷ್ಟು ಶಕ್ತಿಶಾಲಿ.. ವರ್ಷಕ್ಕೊಂದೇ ತಿನ್ನಿ ಜನ್ಮದಲ್ಲೇ ಹಾರ್ಟ್‌ ಅಟ್ಯಾಕ್‌ ಬರೋದಿಲ್ಲ!
  • ಇದು ಎಂತಹ ವಿಚಿತ್ರ ಪದ್ಧತಿ.. 17 ವರ್ಷಗಳಿಂದ ಒಂದೇ ಒಂದು ಮದುವೆಯೂ ನಡೆಯದ ಹಳ್ಳಿ..ಏಕೆ?
    viral news
    ಇದು ಎಂತಹ ವಿಚಿತ್ರ ಪದ್ಧತಿ.. 17 ವರ್ಷಗಳಿಂದ ಒಂದೇ ಒಂದು ಮದುವೆಯೂ ನಡೆಯದ ಹಳ್ಳಿ..ಏಕೆ?
  • ಟೈಟಲ್‌ನಿಂದಲೇ ತೀವ್ರ ಕುತೂಹಲ ಮೂಡಿಸಿರುವ ʼಕಮಲ್‌ ಶ್ರೀದೇವಿʼ: ಶೀಘ್ರವೇ ಮೂರು ಭಾಷೆಗಳಲ್ಲಿ ಬಿಡುಗಡೆ
    Kamal Sridevi
    ಟೈಟಲ್‌ನಿಂದಲೇ ತೀವ್ರ ಕುತೂಹಲ ಮೂಡಿಸಿರುವ ʼಕಮಲ್‌ ಶ್ರೀದೇವಿʼ: ಶೀಘ್ರವೇ ಮೂರು ಭಾಷೆಗಳಲ್ಲಿ ಬಿಡುಗಡೆ
  • Mithuna Sankranti 2025: ಮಿಥುನ ಸಂಕ್ರಾಂತಿ ಹಿನ್ನೆಲೆಯಲ್ಲಿ ಶಿವವಾಸ ಯೋಗ, ನೀವು ಈ ಕೆಲಸಗಳನ್ನು ತಪ್ಪದೇ ಮಾಡಿ..!
    Mithun Sankranti 2025
    Mithuna Sankranti 2025: ಮಿಥುನ ಸಂಕ್ರಾಂತಿ ಹಿನ್ನೆಲೆಯಲ್ಲಿ ಶಿವವಾಸ ಯೋಗ, ನೀವು ಈ ಕೆಲಸಗಳನ್ನು ತಪ್ಪದೇ ಮಾಡಿ..!
  • ಕಾಲ್ತುಳಿತ ಪ್ರಕರಣದಲ್ಲಿ ಮೇಜರ್ ಅಪ್ಡೇಟ್ : ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಬೇಜವಾಬ್ದಾರಿಯಿಂದ ಘೋರ ದುರಂತ..?
    RCB stampede
    ಕಾಲ್ತುಳಿತ ಪ್ರಕರಣದಲ್ಲಿ ಮೇಜರ್ ಅಪ್ಡೇಟ್ : ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಬೇಜವಾಬ್ದಾರಿಯಿಂದ ಘೋರ ದುರಂತ..?
  • ಜಲಪಾತದ ಕೇಳಗೆ ಅಸಭ್ಯ ಕೃತ್ಯ.. ಇವರಿಗೆ ಹೇಳುವರಿಲ್ಲ.. ಕೇಳುವರಿಲ್ಲ.. ಪೊಲೀಸ್‌ ಇಲ್ಲವೇ ಇಲ್ಲ..! ಚರ್ಚೆಗೆ ಕಾರಣವಾಯ್ತು ವಿಡಿಯೋ
    Lapas party
    ಜಲಪಾತದ ಕೇಳಗೆ ಅಸಭ್ಯ ಕೃತ್ಯ.. ಇವರಿಗೆ ಹೇಳುವರಿಲ್ಲ.. ಕೇಳುವರಿಲ್ಲ.. ಪೊಲೀಸ್‌ ಇಲ್ಲವೇ ಇಲ್ಲ..! ಚರ್ಚೆಗೆ ಕಾರಣವಾಯ್ತು ವಿಡಿಯೋ
  • ವೀರಗಲ್ಲುಗಳೂ ಮತ್ತು ಅವುಗಳ ಐತಿಹಾಸಿಕ ಹಿನ್ನೆಲೆಯೂ..!
    Heroic stones
    ವೀರಗಲ್ಲುಗಳೂ ಮತ್ತು ಅವುಗಳ ಐತಿಹಾಸಿಕ ಹಿನ್ನೆಲೆಯೂ..!
  • NEET 2025 Results ಪ್ರಕಟ, ಫಲಿತಾಂಶ ನೋಡಲು ನೇರ ಲಿಂಕ್ ಇಲ್ಲಿದೆ ನೋಡಿ..! NEET UG ಅಂಕಪಟ್ಟಿಗಳನ್ನು ಸಹ ಡೌನ್‌ಲೋಡ್ ಮಾಡಿ..
    NEET UG 2025 Results
    NEET 2025 Results ಪ್ರಕಟ, ಫಲಿತಾಂಶ ನೋಡಲು ನೇರ ಲಿಂಕ್ ಇಲ್ಲಿದೆ ನೋಡಿ..! NEET UG ಅಂಕಪಟ್ಟಿಗಳನ್ನು ಸಹ ಡೌನ್‌ಲೋಡ್ ಮಾಡಿ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x