ಮಾಲ್ಡೀವ್ಸ್‌ನಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ ಮಸ್ತಿ..! ಫೋಟೋಸ್‌ ನೋಡಿ

Tamannaah Bhatia : ನಟಿ ತಮನ್ನಾ ಭಾಟಿಯಾ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಮಿಲ್ಕಿ ಬ್ಯೂಟಿ ಸಮುದ್ರತೀರದಲ್ಲಿ ಸೂರ್ಯನಿಗೆ ಮೈವೊಡ್ಡಿರುವ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೈಲರ್‌ನಲ್ಲಿ ಕಾವಾಲಾ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಸಧ್ಯ ವಿದೇಶಿ ಪ್ರವಾಸದಲ್ಲಿದ್ದಾರೆ.

1 /7

ನಟಿ ತಮನ್ನಾ ಸಿನಿರಂಗದ ಬಹು ಬೇಡಿಕೆ ನಟಿಯರಲ್ಲಿ ಒಬ್ಬರು.  

2 /7

ಇತ್ತೀಚಿಗೆ ಲಸ್ಟ್‌ ಸ್ಟೋರಿ ಸಿನಿಮಾದಲ್ಲಿನ ಹಾಟ್‌ ದೃಶ್ಯಗಳಿಂದ ಸುದ್ದಿಯಾಗಿದ್ದರು.  

3 /7

ವಿಜಯ್‌ ವರ್ಮಾ ಜೊತೆ ತಮನ್ನಾ ಡೇಟಿಂಗ್‌ ಮಾಡುತ್ತಿರುವುದಾಗಿ ವದಂತಿ ಹಬ್ಬಿತ್ತು.  

4 /7

ಈ ನಡುವೆ ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾದಲ್ಲಿ ಕಾವಾಲಾ ಹಾಡಿಗೆ ಡಾನ್ಸ್‌ ಮಾಡಿದ್ದರು.  

5 /7

ಕಾವಾಲಾ ಹಾಡು ವರ್ಷದ ಬಿಗ್‌ ಹಿಟ್‌ ಸಾಂಗ್‌ನಲ್ಲಿ ಒಂದಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿತ್ತು.  

6 /7

ನಟಿ ತಮನ್ನಾ ಭಾಟಿಯಾ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ.  

7 /7

ಗುಲಾಬಿ ಬಣ್ಣದ ಬೀಚ್‌ವೇರ್‌ನಲ್ಲಿ ಬೀಚ್‌ನಲ್ಲಿ ನಿಂತಿರುವ ತಮನ್ನಾ ಫೋಟೋಸ್‌ ವೈರಲ್‌ ಆಗಿವೆ.