ಮೈ ಬಿಸಿ ಹೆಚ್ಚಿಸುತ್ತಿದೆ ತಮನ್ನಾ ಟೈಟ್‌ ಡ್ರೇಸ್‌..! ಫೋಟೋಸ್‌ ಇಲ್ಲಿದೆ

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಮತ್ತೊಮ್ಮೆ ತಮ್ಮ ಬಿಗಿಯುಡುಗೆ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಶನಿವಾರ ರಾತ್ರಿ ನಡೆದ ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ತಮನ್ನಾ ಭಾಟಿಯಾ ಸಖತ್‌ ಹಾಟ್‌ಲುಕ್‌ನಲ್ಲಿ ಮಿಂಚಿದರು. ಶನಿವಾರ ರಾತ್ರಿ ನಡೆದ ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ತಮನ್ನಾ ಭಾಟಿಯಾ ಸಖತ್‌ ಹಾಟ್‌ಲುಕ್‌ನಲ್ಲಿ ಮಿಂಚಿದರು.

1 /10

ಮಿಲ್ಕಿ ಬ್ಯೂಟಿ ತಮನ್ನಾ ಮತ್ತೊಮ್ಮೆ ತಮ್ಮ ಬಿಗಿಯುಡುಗೆ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

2 /10

ಶನಿವಾರ ರಾತ್ರಿ ನಡೆದ ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ತಮನ್ನಾ ಭಾಟಿಯಾ ಸಖತ್‌ ಹಾಟ್‌ಲುಕ್‌ನಲ್ಲಿ ಮಿಂಚಿದರು.

3 /10

ʼಅನಿಮಲ್‌ʼ ಗ್ರ್ಯಾಂಡ್ ನೈಟ್‌ನಲ್ಲಿ, ತಮನ್ನಾ ಮಾದಕ ನೋಟದಲ್ಲಿ ಕಾಣಿಸಿಕೊಂಡಿದ್ದರು, ಕಪ್ಪು ಮತ್ತು ಬಿಳಿ ಕಾರ್ಸೆಟ್‌ ತೊಟ್ಟಿದ್ದರು.

4 /10

ತಮನ್ನಾ ಕಪ್ಪು ಹೈ ಹೀಲ್ಸ್‌, ಕಿವಿಯೋಲೆಗಳು ಮತ್ತು ಸಣ್ಣ ಬ್ಯಾಗ್‌ ಕೈಯಲ್ಲಿ ಹಿಡಿದರು ಪಾರ್ಟಿಯ ಸೆಂಟರ್‌ ಅಟ್ರಾಕ್ಷನ್‌ ಆಗಿದ್ದರು.

5 /10

ತಮನ್ನಾ ಅಂದ ಚಳಿಗಾಲದಲ್ಲಿಯೂ ಪಡ್ಡೆ ಹೈಕ್ಳು ಬೆವರುವಂತಿದೆ. ಸಧ್ಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

6 /10

ತೆಲುಗು ಶ್ರೀ ಚಿತ್ರದ ಮೂಲಕ ತಮನ್ನಾ ಚಿತ್ರರಂಗಕ್ಕೆ ಕಾಲಿಟ್ಟರು.  ಹ್ಯಾಪಿ ಡೇಸ್ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದರು.

7 /10

ಸುಮಾರು 18 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿರುವ ತಮನ್ನಾ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

8 /10

ತಮನ್ನಾ ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ತನ್ನ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾಳೆ. 

9 /10

ಸಧ್ಯ ಮಿಲ್ಕಿ ಬ್ಯೂಟಿ ಬಾಲಿವುಡ್‌ನಲ್ಲಿ ಆಕ್ಟಿವ್‌ ಆಗಿದ್ದು, ಒಟಿಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

10 /10

ಇತ್ತೀಚಿಗೆ ತಮನ್ನಾ ವಿಜಯ್‌ ವರ್ಮಾ ಜೊತೆ ಡೇಟಿಂಗ್‌ ಮಾಡುತ್ತಿದ್ದು, ಶೀಘ್ರದಲ್ಲೇ ಇಬ್ಬರು ಮದುವೆಯಾಗ್ತಾರೆ ಅಂತ ಹೇಳಲಾಗಿದೆ.