ತನಿಷಾ ʼಬೆಂಕಿʼಯಂತಹ ಫೋಟೋಸ್‌ ನೋಡಿದ್ರಾ...! ಈಕೆ ಸಖತ್‌ ಹಾಟ್‌ ಗುರು

Tanisha Kuppanda : ಸ್ಯಾಂಡಲ್‌ವುಡ್‌ ಬೆಂಕಿ, ಬಿಗ್ ಬಾಸ್ ಸೀಸನ್ 10 ರ ಮೂಲಕ ಸಖತ್‌ ಸದ್ದು ಮಾಡಿದ್ದ ನಟಿ ತನಿಷಾ ಕುಪ್ಪಂಡ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.. ತನಿಷಾ ಹಾಟ್‌ ಲುಕ್‌ ನೋಡಿ ಪಡ್ಡೆ ಹೈಕ್ಳು ಶಾಕ್‌ ಆಗಿದ್ದು, ಕಾಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ...

1 /8

ನಟಿ ತನೀಷಾ ಸಿಕ್ಕಾಪಟ್ಟೆ ಹಾಟ್ ಡ್ರೆಸ್ಸಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..   

2 /8

ಬಿಗ್‌ಬಾಸ್‌ ಮುಗಿದರೂ ನಟಿ ತನಿಷಾ ಹವಾ ಮುಂದುವರೆದಿದ್ದು, ಇದೀಗ ಹಾಟ್‌ ಲುಕ್‌ ಮೂಲಕ ಇಂಟರ್ನೆಟ್‌ಗೂ ಬೆಂಕಿ ಹಚ್ಚುತ್ತಿದ್ದಾರೆ.   

3 /8

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ತನಿಷಾ ಸಖತ್ ಬೋಲ್ಡ್ ಫೋಟೋಸ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ..  

4 /8

ಫೋಟೋಸ್‌ನಲ್ಲಿ ನವಿಲಿನ ಬಣ್ಣದ ಕಾಸ್ಟ್ಯೂಮ್ ನಲ್ಲಿ ತನಿಷಾ ತುಂಬಾ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ.   

5 /8

ಡೀಪ್ ನೆಕ್ ಬ್ಲೌಸ್‌ನಲ್ಲಿ ಬೆಂಕಿಯಂತೆ ಕಂಗೊಳಿಸಿರುವ ಸುಂದರಿಯ ಫೋಟೋಸ್‌ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿವೆ..  

6 /8

ಬಿಗ್ ಬಾಸ್ ಸೀಸನ್ 10 ರಲ್ಲಿ ತನಿಷಾ ಕುಪ್ಪಂಡ ತಮ್ಮ ಆಟದಿಂದ ಜನಗ ಗಮನ ಸೆಳೆದಿದ್ದರು.  

7 /8

ವರ್ತೂರು ಸಂತೋಷ್‌ ತನಿಷಾ ನಡುವೆ ಲವ್‌ ಆಗಿದೆ ಅಂತ ಅವರ ಅಭಿಮಾನಿಗಳು ಭಾವಿಸಿದ್ದರು, ಆದ್ರೆ ಅದು ನಿಜವಲ್ಲ.  

8 /8

ಸಧ್ಯ ತನಿಷಾ ಬೆಂಕಿಯಂತ ಫೋಟೋಸ್‌ ನೋಡಿ ನಿದ್ದೆ ಬರದ ರಾತ್ರಿ ಶುರುವಾಯ್ತು ಅಂತ ನೆಟ್ಟಿಗರು ಕಾಮೆಂಟ್‌ ಮೂಲಕ ಲವ್‌ ತೋರುತ್ತಿದ್ದಾರೆ.