Jasmin Oil: ಈ ಹೂವಿನ 1 ಲೀಟರ್ ತೈಲದ ಬೆಲೆ ಬರೋಬ್ಬರಿ 4 ಲಕ್ಷ ರೂ.: ಆರೋಗ್ಯ-ವಾಸ್ತುದೋಷಕ್ಕೆ ಹೇಳಿಮಾಡಿಸಿದ ಪರಿಹಾರ!

Benefits Jasmin Oil: ಜಗತ್ತಿನಲ್ಲಿ ಅನೇಕ ರೀತಿಯ ತೈಲಗಳಿವೆ. ಅವುಗಳ ಬೆಲೆ ದುಬಾರಿ ಇದ್ದರೂ ಸಹ ಇಂದು ನಾವು ಹೇಳಹೊರಟಿರುವ ತೈಲ ಹೆಚ್ಚು ಬೆಲೆ ಇದ್ದರೂ ಸಹ ಇದು ವಾಸ್ತುದೋಷಕ್ಕೆ ಹೇಳಿಮಾಡಿಸಿದ ಪರಿಹಾರವಾಗಿದೆ.

1 /5

ಇದುವೇ ಮಲ್ಲಿಗೆ ಎಣ್ಣೆ. ಇದರ ಬೆಲೆ ಒಂದು ಲೀಟರ್’ಗೆ ಬರೋಬ್ಬರಿ 4 ಲಕ್ಷ ರೂ. ಇರುತ್ತದೆಯಂತೆ. ಕೇವಲ 1 ಲೀಟರ್ ಎಣ್ಣೆ ಸಂಗ್ರಹ ಮಾಡಲು 5,000 ಮಲ್ಲಿಗೆ ಮೊಗ್ಗುಗಳನ್ನು ಆರಿಸಬೇಕಾಗುತ್ತದೆ.

2 /5

ಹೂವು ಅರಳಿದಾಗ ಭಾರತದಲ್ಲಿನ ಉತ್ಪಾದಕರು ಅದನ್ನು ತ್ವರಿತವಾಗಿ ವಿಶ್ವದ ಅತ್ಯಂತ ಬೆಲೆಬಾಳುವ ತೈಲಗಳಲ್ಲಿ ಒಂದಾಗಿ ಸಂಸ್ಕರಿಸುತ್ತಾರೆ.

3 /5

ಜಾಸ್ಮಿನ್ ಎಣ್ಣೆಯು ಅನೇಕ ಐಷಾರಾಮಿ ಸುಗಂಧ ದ್ರವ್ಯಗಳಲ್ಲಿ ಒಂದಾಗಿದೆ. ಇನ್ನು ಮದ್ರಾಸ್ ನಲ್ಲಿ ತಯಾರಿ ಮಾಡುವ ಎಣ್ಣೆ ದುಬಾರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.

4 /5

ಇನ್ನು ಈ ಜಾಸ್ಮೀನ್ ಎಣ್ಣೆ ವಾಸ್ತು ದೋಷಕ್ಕೆ ಪರಿಹಾರವನ್ನೂ ನೀಡುತ್ತದೆ. ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವ ಜನರು ಮನೆಯಲ್ಲಿ ಈ ಎಣ್ಣೆಯನ್ನು ಇಡಬೇಕು. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ಧನಾತ್ಮಕ ಅಂಶವನ್ನು ಪಸರಿಸುತ್ತದೆ.

5 /5

ಜಾಸ್ಮೀನ್ ಎಣ್ಣೆ ಮನೆಯಲ್ಲಿಟ್ಟರೆ, ಆ ಮನೆಯ ಜನರಿಗೆ ಆತ್ಮ ವಿಶ್ವಾಸ ಮತ್ತು ಶಕ್ತಿಯನ್ನು ಒದಗಿಸುತ್ತದೆ.