ಈ ರಾಶಿಯವರ ಸ್ವಂತ ಮನೆ ಹೊಂದುವ ಕನಸು ಹೊಸ ವರ್ಷದಲ್ಲಿ ನನಸಾಗಲಿದೆ


2022 ರಲ್ಲಿ, 7 ರಾಶಿಚಕ್ರ ಚಿಹ್ನೆಗಳಕನಸು ನನಸಾಗಲಿದೆ. 

ನವದೆಹಲಿ : ಹೊಸ ವರ್ಷವು ಅದೃಷ್ಟ, ಪ್ರಗತಿ, ಸಮೃದ್ಧಿಯನ್ನು ತರಲಿ ಎಂದು ಎಲ್ಲರೂ ಹಾರೈಸುತ್ತಾರೆ. ಈ ಪೈಕಿ ಸ್ವಂತ ಮನೆ, ಕಾರು ಖರೀದಿಸುವ ಆಸೆಯೂ ಹಲವರಲ್ಲಿ ಮನೆ ಮಾಡಿರುತ್ತದೆ. 2022 ರಲ್ಲಿ, 7 ರಾಶಿಚಕ್ರ ಚಿಹ್ನೆಗಳ ಈ ಕನಸು ನನಸಾಗಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯ ಜನರು ಈ ವರ್ಷ ಹೊಸ ಮನೆ ಮತ್ತು ಕಾರನ್ನು ಖರೀದಿಸುತ್ತಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಮೇಷ ರಾಶಿಯ ಜನರು ಈ ವರ್ಷ ಕಾರು ಖರೀದಿಸುವ ಸಾಧ್ಯತೆ ಹೆಚ್ಚಿದೆ. ಇದಲ್ಲದೆ, ಈ  ರಾಶಿಯವರು ಭೂಮಿ ಮತ್ತು ಮನೆಯನ್ನು ಖರೀದಿಸುವ ಅವಕಾಶಗಳು ಕೂಡಾ ಹೆಚ್ಚಿರಲಿವೆ. ಹೊಸ ವರ್ಷ ಈ ರಾಶಿಯವರಿಗೆ ಮಂಗಳಕರವಾಗಿರಲಿದೆ. ಆಸ್ತಿ ವಿವಾದ ನಡೆಯುತ್ತಿದ್ದರೆ, ತೀರ್ಪು ನಿಮ್ಮ ಪರವಾಗಿಯೇ ಬರುವ ಸಂಭವವಿದೆ.    

2 /7

ವೃಷಭ ರಾಶಿಯವರಿಗೆ ಈ ವರ್ಷ ಅಪಾರ ಸಮೃದ್ಧಿಯ ವರ್ಷವಾಗಿರುತ್ತದೆ. ಮನೆ-ಕಾರು, ಆಸ್ತಿಯಲ್ಲದೆ ಬೆಲೆಬಾಳುವ ಆಭರಣಗಳೂ ಸಿಗಲಿವೆ.  ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಈ ವರ್ಷವು ಭೌತಿಕ ಸೌಕರ್ಯಗಳ ವಿಷಯದಲ್ಲಿ ತುಂಬಾ ಉತ್ತಮವಾಗಿರುತ್ತದೆ. 

3 /7

ಮಿಥುನ ರಾಶಿಯ ಜನರು ಏಪ್ರಿಲ್ ನಂತರ ಆಭರಣ, ಮನೆ-ಕಾರು ಖರೀದಿಸುವ ಬಲವಾದ ಅವಕಾಶಗಳನ್ನು ಪಡೆಯುತ್ತಾರೆ. ಇದು ಐಷಾರಾಮಿ ಜೀವನವನ್ನು ಆನಂದಿಸುವ ಅವಕಾಶ ಸಿಗಲಿದೆ. 

4 /7

ಕರ್ಕಾಟಕ ರಾಶಿಯ ಜನರ ಆರ್ಥಿಕ ಸ್ಥಿತಿಯು ಈ ವರ್ಷ ತುಂಬಾ ಚೆನ್ನಾಗಿರುತ್ತದೆ. ಅವರು ಹೊಸ ಮನೆ ಮತ್ತು ಕಾರು ಖರೀದಿಸಬಹುದು. ಶುಭ ಕಾರ್ಯಗಳಿಗೂ ಖರ್ಚು ಮಾಡಬೇಕಾಗಬಹುದು. ಹೂಡಿಕೆ ಮಾಡಬಹುದು. 

5 /7

ತುಲಾ ರಾಶಿಯ ಜನರು ಹೊಸ ಕಾರು ಖರೀದಿಸಬಹುದು ಅಥವಾ ಕಾರು ಬದಲಾಯಿಸಬಹುದು. ಸಂಪತ್ತು ಮತ್ತು ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆಯಬಹುದು. ಆದರೆ ಯಾವುದೇ ಚೌಕಾಶಿ ಮಾದುವುದುಸರಿಯಲ್ಲ. ಇದು ವಿವಾದವನ್ನು ಸೃಷ್ಟಿ ಮಾಡಬಹುದು. 

6 /7

ಹೊಸ ವರ್ಷವು ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಸಂಪತ್ತನ್ನು ತರಲಿದೆ. ಐಷಾರಾಮಿ ಮನೆ-ಕಾರುಗಳನ್ನು ಖರೀದಿಸಬಹುದು. ಭೂಮಿಯಲ್ಲಿಯೂ ಹೂಡಿಕೆ ಮಾಡಬಹುದು.  

7 /7

ಧನು ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವಾಗುವ ಸಾಧ್ಯತೆಗಳಿವೆ. ಕೆಲವರು ಮನೆ ಮತ್ತು ಕಾರು ಖರೀದಿಯಲ್ಲಿ ಯಶಸ್ವಿಯಾಗುತ್ತಾರೆ. 

You May Like

Sponsored by Taboola