Relationship: ಒಂದು ಆರೋಗ್ಯಕರ ಸಂಬಂಧದಲ್ಲಿ ನಿಮ್ಮ ಸಂಘರ್ಷವನ್ನು ಎತ್ತಿ ತೋರಿಸುತ್ತವೆ ಈ ಸಂಕೇತಗಳು!

Relationship Tips: ಮದುವೆಯು ಒಂದು ಪವಿತ್ರ ಬಂಧವಾಗಿದ್ದು, ಇದು ಉಭಯ ಸಂಗಾತಿಗಳಿಂದ ಜೀವಮಾನದ ಬದ್ಧತೆ, ತಿಳುವಳಿಕೆ ಮತ್ತು ಹೊಂದಾಣಿಕೆ ಬಯಸುತ್ತದೆ. 

Relationship Tips: ಮದುವೆಯು ಒಂದು ಪವಿತ್ರ ಬಂಧವಾಗಿದ್ದು, ಇದು ಉಭಯ ಸಂಗಾತಿಗಳಿಂದ ಜೀವಮಾನದ ಬದ್ಧತೆ, ತಿಳುವಳಿಕೆ ಮತ್ತು ಹೊಂದಾಣಿಕೆ ಬಯಸುತ್ತದೆ. ಆದರೆ, ಕೆಲ ವ್ಯಕ್ತಿತ್ವ ಲಕ್ಷಣಗಳು ಹಾಗೂ ವಿಶಿಷ್ಟ ರಾಶಿಗಳಿಗೆ ಸಂಬಂಧಿಸಿದ ವಿಶೇಷತೆಗಳು ವ್ಯಕ್ತಿಗಳಿಗೆ ಒಂದು ಹೊಂದಾಣಿಕೆಯ ಹಾಗೂ ಸ್ಥಿರ ವೈವಾಹಿಕ ಜೀವನ ಕಳೆಯಲು ಅಡ್ಡಿಪಡಿಸುತ್ತವೆ ಮತ್ತು ಸವಾಲುಗಳನ್ನು ಒಡ್ಡುತ್ತವೆ.

 

ಇದನ್ನೂ ಓದಿ-

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ನಾವು ಎಲ್ಲಾ ಸಂಗತಿಗಳ ಜೊತೆಗೆ ಹೊಂದಾಣಿಕೆಗಾಗಿ ತಯಾರಾಗಿಲ್ಲ. ಹೀಗಾಗಿ ನಾವು ನಮಗೆ ಹಾನಿಗೊಳಿಸುವುದನ್ನು ತಪ್ಪಿಸಲು ಪ್ರಯತ್ನಿಸಬೇಕು. ಸುಮ್ಮನಿರುವುದು ಒಂದು ಉತ್ತಮ ಆಯ್ಕೆಯಾಗಿದೆ.  

2 /5

2. ಕೆಲವೊಮ್ಮೆ ನಮಗೆ ಒಪ್ಪಿಗೆ ಇಲ್ಲದಿದ್ದರೂ ಕೂಡ ನಾವು ಇತರರನ್ನು ಅವರಿರುವ ಹಾಗೆಯೇ ಸ್ವೀಕರಿಸಬೇಕು. ಏಕೆಂದರೆ ಭಿನ್ನಾಭಿಪ್ರಾಯಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮವಾಗುತ್ತದೆ.   

3 /5

3. ಸಂಬಂಧಗಳಲ್ಲಿ ಮಿತಿಗಳು ತುಂಬಾ ಮಹತ್ವದ್ದಾಗಿರುತ್ತವೆ ಮತ್ತು ಆರೋಗ್ಯಕರವಾಗಿರುತ್ತವೆ. ಬೇರೆಯವರಿಂದ ಅವುಗಳ ಗೌರವವನ್ನು ಕಾಪಾಡಲು ನಾವು ಯಾವಾಗಲೂ ಅವುಗಳನ್ನು ಉನ್ನತಸ್ಥಾನದಲ್ಲಿಯೇ ಇರಿಸಬೇಕು.  

4 /5

4. ನಮ್ಮ ಆತ್ಮಗೌರವ ನಾವು ನಮ್ಮ ಬಗ್ಗೆ ಏನನ್ನು ಭಾವಿಸುತ್ತವೆ ಎಂಬುದರ ಮೇಲೆ ಅವಲಂಭಿಸಿರುತ್ತದೆ. ಬೇರೆಯವರು ನಮ್ಮ ಬಗ್ಗೆ ಏನನ್ನು ಆಲೋಚಿಸುತ್ತಾರೆ ಎಂಬುದರ ಮೇಲೆ ಅದು ಅವಲಂಭಿಸಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ.   

5 /5

5. ನಾವು ಎಷ್ಟೇ ಪ್ರಯತ್ನಿಸಿದರೂ ಇತರರನ್ನು ಸರಿಪಡಿಸುವುದು ಸಾಧ್ಯವಿಲ್ಲ. ಏಕೆಂದರೆ ಫಿಕ್ಸಿಂಗ್ ಅವರ ಕೆಲಸ. ನಾವು ಮಾಡಬೇಕಾಗಿರುವುದು ಅವರು ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಪ್ರಯಾಣದಲ್ಲಿರುವಾಗ ಅವರ ಬೆಂಬಲಕ್ಕೆ ನಿಲ್ಲಬೇಕು.