ಈ ತಿಂಗಳು ಮಾರುಕಟ್ಟೆಗೆ ಬರುತ್ತಿದೆ ಈ ಜಬರ್ ದಸ್ತ್ ಸ್ಮಾರ್ಟ್‌ಫೋನ್‌ಗಳು

ಈ ತಿಂಗಳು ಅಂದರೆ ಫೆಬ್ರವರಿಯಲ್ಲಿ, ಅನೇಕ ಕಂಪನಿಗಳು ತಮ್ಮ ಅದ್ಭುತ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. 
 

ನವದೆಹಲಿ : ಹೊಸ ವರ್ಷ ಆರಂಭವಾಗಿ, ಒಂದು ತಿಂಗಳು ಕಳೆದೂ ಆಯಿತು. ಸ್ಮಾರ್ಟ್‌ಫೋನ್  ತಯಾರಕರು ಇದೀಗ ಒಂದೊಂದೇ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ತಿಂಗಳು ಅಂದರೆ ಫೆಬ್ರವರಿಯಲ್ಲಿ, ಅನೇಕ ಕಂಪನಿಗಳು ತಮ್ಮ ಅದ್ಭುತ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Oppo ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಫೆಬ್ರವರಿ 4 ರಂದು ಬಿಡುಗಡೆ ಮಾಡುತ್ತಿದೆ. Oppo Reno7 ಮತ್ತು Oppo Reno7 Pro, ಈ ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಸೇರಿಸಲಾಗುವುದು.

2 /5

ಫೆಬ್ರವರಿ 9 ರಂದು ಸ್ಯಾಮ್‌ಸಂಗ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ, ಇದರಲ್ಲಿ ಈ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸರಣಿಯು  Samsung Galaxy S22, Samsung Galaxy S22 + ಮತ್ತು Samsung Galaxy S22 Ultra ಎಂಬ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ,.

3 /5

ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Realme ತನ್ನ ಹೊಸ 5G ಸ್ಮಾರ್ಟ್‌ಫೋನ್ ಸರಣಿ, Realme 9 Pro ಸರಣಿಯನ್ನು ಸಹ ಬಿಡುಗಡೆ ಮಾಡಲಿದೆ. ಈ ಸರಣಿಯು ಎರಡು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

4 /5

ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಸ್ಟ್ರಾಂಗ್ ಡಿಸ್‌ಪ್ಲೇ ಮತ್ತು ಇನ್ನೂ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರಲಿದೆ.  

5 /5

ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರೆಡ್‌ಮಿ ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯಾದ ರೆಡ್‌ಮಿ ನೋಟ್ 11 ಸರಣಿಯನ್ನು ಫೆಬ್ರವರಿ 9 ರಂದು ಬಿಡುಗಡೆ ಮಾಡಲಿದೆ. ಇದರಲ್ಲಿ ರೆಡ್‌ಮಿ ನೋಟ್ 11 ಮತ್ತು ರೆಡ್‌ಮಿ ನೋಟ್ 11 ಎಸ್ ಎರಡು ಫೋನ್‌ಗಳು ಸೇರಿವೆ.