ಈ ರಾಶಿಯವರ ಕೈ ಹಿಡಿಯುವಳು ಅದೃಷ್ಟ ಲಕ್ಷ್ಮೀ ! ತುಂಬಿ ತುಳುಕುವುದು ಬ್ಯಾಂಕ್ ಬ್ಯಾಲೆನ್ಸ್ !

Gajlakshmi Yog Effect 2023:  ನಿನ್ನೆಯಷ್ಟೇ  ಶುಕ್ರ ಚಂದ್ರನ ರಾಶಿಯಾದ  ಕರ್ಕಾಟಕವನ್ನು ಪ್ರವೇಶಿಸಿದೆ. ಶುಕ್ರನು  ಬೆಳಿಗ್ಗೆ 10.37 ಕ್ಕೆ ತನ್ನ ರಾಶಿಯನ್ನು ಬದಲಿಸಿ ದ್ದಾನೆ.  ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ ಮಾಡುವುದರಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಕರ್ಕಾಟಕ ರಾಶಿಯಲ್ಲಿ ಶುಕ್ರನ ಪ್ರವೇಶದಿಂದಾಗಿ ಗಜಲಕ್ಷ್ಮಿ ಯೋಗವು ರೂಪುಗೊಂಡಿದೆ.  ಇದು ಅನೇಕ ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ.  ಈ ಸಮಯದಲ್ಲಿ, ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವು ಈ ರಾಶಿಯವರ ಮೇಲೆ ಇರುತ್ತದೆ.  

2 /5

ಹಣದ ವಿಷಯದಲ್ಲಿ, ಈ ರಾಶಿಯವರು ಅದೃಷ್ಟವಂತರು.  ಗಜಲಕ್ಷ್ಮಿ ಯೋಗದಿಂದ ಈ ರಾಶಿಯವರ ಆದಾಯದ ಮೂಲವು ಹೆಚ್ಚಾಗುತ್ತದೆ. ಹಣದ ಕೊರತೆ ಎದುರಾಗುವುದೇ ಇಲ್ಲ. ಪ್ರೇಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ದೂರವಾಗುತ್ತವೆ. 

3 /5

ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

4 /5

ಗಜಲಕ್ಷ್ಮಿ ರಾಜಯೋಗದ ಸಂಪೂರ್ಣ ಲಾಭ ಈ ರಾಶಿಯವರಿಗೆ ಸಿಗುತ್ತದೆ.  ಕೆಲಸದ ಆಧಾರದ ಮೇಲೆ ಹೊಸ ಉದ್ಯೋಗಾವಕಾಶ ಪಡೆಯುತ್ತೀರಿ. ಬಯಸಿದ ಕೆಲಸ ಸಿಗುತ್ತದೆ.  ಮನಸ್ಸಿನ ಇಚ್ಛೆ ಈಡೇರುತ್ತದೆ. 

5 /5

ಈ ಸಮಯದಲ್ಲಿ, ಉದ್ಯಮಿಗಳು ಮತ್ತು ಉದ್ಯೋಗಿಗಳು ಇಬ್ಬರೂ ಆರ್ಥಿಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣ ಮತ್ತು ಸಂವಹನಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅದ್ಭುತವಾಗಿರುತ್ತದೆ. ನಿವೇನೆ ಹೇಳಿದರೂ ಎದುರಿಗಿರುವವರು ಅದಕ್ಕೆ ತಲೆಬಾಗುತ್ತಾರೆ.  (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. )