Venus Transit 2023 : ಈ ವರ್ಷ ನವೆಂಬರ್ ತಿಂಗಳಿಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಗ್ರಹದ ಸಂಚಾರವು ಕೆಲವು ರಾಶಿಗಳ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಸಾಧ್ಯತೆಗಳಿವೆ.
Shukra Gochar in November 2023: ಸಂಪತ್ತನ್ನು ಕೊಡುವ ಶುಕ್ರನು ನವೆಂಬರ್ ಮೊದಲ ವಾರದಲ್ಲಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶುಕ್ರನ ಸಂಕ್ರಮಣವು ಯಾವ ರಾಶಿಗಳಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ತಿಳಿಯೋಣ.
Venus Transit 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತಿನ ಅಧಿಪತಿ ಎಂತಲೇ ಕರೆಯಲ್ಪಡುವ ಶುಕ್ರನು ಶೀಘ್ರದಲ್ಲೇ ರಾಶಿ ಪರಿವರ್ತನೆ ಹೊಂದಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Shukra Gochar In Leo: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ವೈಭವದ ಕಾರಕ ಗ್ರಹ ಎಂದೇ ಭಾವಿಸಲಾಗುವ ಶುಕ್ರ ಇಂದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ, ಮುಂದಿನ 32 ದಿನಗಳ ಕಾಲ ಆತ ಈ ರಾಶಿಯಲ್ಲಿಯೇ ಮುಂದುವರೆಯಲಿದ್ದು, ಇದರ ನಂತರ, ಇದು 3 ನವೆಂಬರ್ 2023 ರಂದು ಕನ್ಯಾ ರಾಶಿಗೆ ಪ್ರವೇಶಿಸಿಸಲಿದ್ದಾನೆ. ಶುಕ್ರನ ಈ ಸಂಕ್ರಮಣ ಹಲವು ಜಾತಕದವರಿಗೆ ಸಾಕಷ್ಟು ಧನಲಾಭವನ್ನು ತಂದು ಕೊಡಲಿದೆ. Spiritual News In Kannada
Venus Entry To Mercury Home 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ವೈಭವ ಕರುಣಿಸುವಾತ ಎಂದು ಭಾವಿಸಲಾಗಿದೆ. ಇಂದು ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಶೀಘ್ರದಲ್ಲಿಯೇ ಬುಧನ ಮನೆಗೆ ಶುಕ್ರನ ಪ್ರವೇಶ ಕೂಡ ನೆರವೇರಲಿದೆ. ಇದರಿಂದ ಒಟ್ಟು 3 ರಾಶಿಗಳ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭಗೊಳ್ಳಲಿದ್ದು, ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. Spiritual News In Kannada
Venus Transit in Leo:ಅಕ್ಟೋಬರ್ 2 ರಂದು ಬೆಳಿಗ್ಗೆ 1:02 ಕ್ಕೆ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಶುಕ್ರನು 4 ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನು ಹರಿಸುತ್ತಾನೆ.
Venus Transit In Leo 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಧನ ಹಾಗೂ ವೈಭವ ಕಾರಕ ಗ್ರಹ ಎಂದೇ ಪರಿಗಣಿಸಲಾಗುವ ದೈತ್ಯಗುರು ಶುಕ್ರ ಶೀಘ್ರದಲ್ಲಿಯೇ ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ಸಿಂಹ ಗೋಚರ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಫಲಗಳನ್ನು ನೀಡಲಿದೆ. ಈ ಜನರ ಜೀವನದಲ್ಲಿ ಶುಕ್ರ ದೆಸೆ ಆರಂಭಗೊಂಡು, ಧನ ಕುಬೇರ ಲಕ್ಷ್ಮಿ ಕೃಪೆಯಿಂದ ಇವರಿಗೆ ಅಪಾರ ಧನಲಾಭ-ಸಿರಿಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, spiritual news in kannada
Venus Transit 2023: ಶುಕ್ರ ಗ್ರಹವು ಸಂತೋಷ, ವೈಭವ ಮತ್ತು ಸಮೃದ್ಧಿಯ ಅಂಶವಾಗಿದೆ. ಶುಕ್ರ ಗ್ರಹವು ಆಗಸ್ಟ್ 7, 2023 ರಂದು ಕರ್ಕ ರಾಶಿಯನ್ನು ಪ್ರವೇಶಿಸಿದೆ. ಎಲ್ಲಾ ಗ್ರಹಗಳಲ್ಲಿ, ಶುಕ್ರನನ್ನು ಮಂಗಳಕರ ಮತ್ತು ಲಾಭದಾಯಕವೆಂದು ಪರಿಗಣಿಸಲಾಗುತ್ತದೆ.
ಬೆಂಗಳೂರು : ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿಯ ಅಂಶವಾಗಿರುವ ಶುಕ್ರ ಗ್ರಹವು ಆಗಸ್ಟ್ 19 ರಂದು ಉದಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಯಾವುದೇ ಗ್ರಹದ ಉದಯವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ.
Gajlakshmi Yog Effect 2023: ನಿನ್ನೆಯಷ್ಟೇ ಶುಕ್ರ ಚಂದ್ರನ ರಾಶಿಯಾದ ಕರ್ಕಾಟಕವನ್ನು ಪ್ರವೇಶಿಸಿದೆ. ಶುಕ್ರನು ಬೆಳಿಗ್ಗೆ 10.37 ಕ್ಕೆ ತನ್ನ ರಾಶಿಯನ್ನು ಬದಲಿಸಿ ದ್ದಾನೆ. ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ ಮಾಡುವುದರಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗಿದೆ.
Venus Transit: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಶುಕ್ರ ಗ್ರಹವನ್ನು ವೈಭವ, ಸಂಪತ್ತು, ಐಶ್ವರ್ಯ, ಐಷಾರಾಮಿ ಮತ್ತು ಸೌಂದರ್ಯದ ಅಂಶವೆಂದು ಪರಿಗಣಿಸಲಾಗಿದೆ. ಶುಕ್ರ ಗ್ರಹವು ಜುಲೈ 7 ರಂದು ಸಿಂಹ ರಾಶಿಯನ್ನು ಪ್ರವೇಶಿಸಿದೆ ಮತ್ತು ಆಗಸ್ಟ್ 7 ರವರೆಗೆ ಈ ರಾಶಿಯಲ್ಲಿ ಇರುತ್ತದೆ. ಈ ಸಮಯವದು 3 ರಾಶಿಗಳಿಗೆ ಅತ್ಯಂತ ಶುಭದಾಯಕವಾಗಿದೆ.
Shukra Gochar 2023 Good Effect: ಶುಕ್ರನನ್ನು ದೈಹಿಕ ಸೌಕರ್ಯ ಮತ್ತು ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದರೆ, ಆತನಿಗೆ ಸಕಲ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.