ಇದೀಗ ಮೊದಲ ವಾರದಲ್ಲಿಯೇ ಎಲಿಮಿನೆಟ್ ಆಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ.
BIGG BOSS KANNADA VOTING TRENDS : ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಎಲಿಮಿನೇಟ್ ಆಗಿರುವ ಸ್ಪರ್ಧಿಯ ಹೆಸರನ್ನು ಘೋಷಿಸುತ್ತಾರೆ. ಹಾಗಾಗಿ ಇದೀಗ ಮೊದಲ ವಾರದಲ್ಲಿಯೇ ಎಲಿಮಿನೆಟ್ ಆಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಿಗ್ ಬಾಸ್ ಕನ್ನಡ 11 ಆರಂಭದಲ್ಲಿಯೇ ಕೆಲವೊಂದು ವಿವಾದಗಳಿಗೆ ಗುರಿಯಾಯಿತು. ಅಪರಾಧ ಹಿನ್ನೆಲೆಯವರಿಗೆ ಯಾಕೆ ಅವಕಾಶ ಎನ್ನುವ ಪ್ರಶ್ನೆ ಎದ್ದಿತ್ತು.
ಆದರೆ ಈಗ ಕಾರ್ಯಕ್ರಮ ಆರಂಭದಲ್ಲಿಯೇ ಇಂಟರೆಸ್ಟಿಂಗ್ ಆಗುತ್ತಿದೆ. 17 ಸ್ಪರ್ಧಿಗಳ ಪೈಕಿ ಹತ್ತು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ 11 ವಾರ 1 ರಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳೆಂದರೆ ಭವ್ಯಾ ಗೌಡ, ಚೈತ್ರ, ಗೌತಮಿ ಹಂಸ,ಜಗದೀಶ್, ಮಾನಸ, ಮಂಜು, ಮೋಕ್ಷಿತಾ, ಶಿಶಿರ್, ಯಮುನಾ.
X ಪುಟಗಳು ಮತ್ತು ಕೆಲವು ವೆಬ್ಸೈಟ್ ಪ್ರಕಾರ ಚೈತ್ರಾ, ಭವ್ಯ, ಗೌತಮಿ ಅತಿ ಹೆಚ್ಚು ಮತಗಳನ್ನು ಪಡೆಯುತ್ತಿದ್ದಾರೆ.ಬಿಗ್ ಬಾಸ್ ಕನ್ನಡ 11 ವೋಟಿಂಗ್ ಫಲಿತಾಂಶಗಳಲ್ಲಿ ಹೆಚ್ಚಿನ ಮತಗಳನ್ನು ಪಡೆಯುವ ಗರಿಷ್ಠ ಅವಕಾಶಗಳನ್ನು ಕೂಡಾ ಹೊಂದಿದ್ದಾರೆ.
ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಿಕೊಳ್ಳಲು ವೋಟ್ ಮಾಡಬೇಕಾಗುತ್ತದೆ. ವೋಟಿಂಗ್ ಟ್ರೆಂಡ್ ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಬಹುದು.ವೋಟಿಂಗ್ ಟ್ರೆಂಡ್ಗಳು ಸಾಮಾಜಿಕ ಮಾಧ್ಯಮ ಸಮೀಕ್ಷೆಗಳು, ಟ್ವಿಟರ್ ಪೇಜ್, ಮತ್ತು ವೆಬ್ಸೈಟ್ ಸಮೀಕ್ಷೆಗಳನ್ನು ಆಧರಿಸಿವೆ. ಆನ್-ಗ್ರೌಂಡ್ ಬೆಂಬಲದ ಪ್ರಕಾರ ಅವು ಬದಲಾಗಬಹುದು.
ಬಿಗ್ ಬಾಸ್ ಕನ್ನಡ ಸೀಸನ್ 11 ವಾರದ ದಿನಗಳಲ್ಲಿ ರಾತ್ರಿ 9:30 ಕ್ಕೆ ಮತ್ತು ವಾರಾಂತ್ಯದಲ್ಲಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಬಿಗ್ ಬಾಸ್ ಕನ್ನಡ 11 ರ ಲೈವ್ ಫೀಡ್ JioCinema ನಲ್ಲಿ ವೀಕ್ಷಿಸಲು ಲಭ್ಯವಿದೆ.