ಕೃಷ್ಣ ವೇಷಧಾರಿಯಾದ ಈ ಬಾಲಕ ಇಂದು ಬಹುದೊಡ್ಡ ಸ್ಟಾರ್ ನಟ? ಯಾರೆಂದು ಗುರುತಿಸಬಲ್ಲಿರಾ?

ಈ ಫೋಟೋದಲ್ಲಿ ಕೃಷ್ಣನ ವೇಷಧರಿಸಿರುವ ಪುಟ್ಟ ಬಾಲಕ ಇಂದು ದೊಡ್ಡ ಸ್ಟಾರ್‌ ನಟನಾಗಿದ್ದಾರೆ.

ಈ ಫೋಟೋದಲ್ಲಿ ಕೃಷ್ಣನ ವೇಷಧರಿಸಿರುವ ಪುಟ್ಟ ಬಾಲಕ ಇಂದು ದೊಡ್ಡ ಸ್ಟಾರ್‌ ನಟನಾಗಿದ್ದಾರೆ. ಸಿನಿರಂಗದ ಪ್ರಸಿದ್ಧ ನಟನ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪುಟಾಣಿ ಕೃಷ್ಣ ಬೇರಾರೂ ಅಲ್ಲ. ತಮಿಳಿನ ಫೇಮಸ್‌ ನಟ ದಳಪತಿ ವಿಜಯ್. ಈ ಫೋಟೋ ನೋಡಿದ ಅವರ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಕೈಯಲ್ಲಿ ಕೊಳಲು ಹಿಡಿದು, ತಲೆಗೆ ಪೇಟ ಸುತ್ತಿ ಬಾಲ ಕೃಷ್ಣನಾಗಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದಾರೆ. 

1 /7

ಚಿತ್ರೀಕರಣ ಆರಂಭವಾಗಿದ್ದು, ಈ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.  

2 /7

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿರುವ ‘ವಾರಿಸು’ ಚಿತ್ರದಲ್ಲಿ ದಳಪತಿ ವಿಜಯ್‌ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. 

3 /7

ವಿಜಯ್ ಅವರ ಕೊನೆಯ ಸಿನಿಮಾ ‘ಬೀಸ್ಟ್’ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. 

4 /7

ಕೈಯಲ್ಲಿ ಕೊಳಲು ಹಿಡಿದು, ತಲೆಗೆ ಪೇಟ ಸುತ್ತಿ ಬಾಲ ಕೃಷ್ಣನಾಗಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದಾರೆ. 

5 /7

ಈ ಫೋಟೋ ನೋಡಿದ ಅವರ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. 

6 /7

ಈ ಪುಟಾಣಿ ಕೃಷ್ಣ ಬೇರಾರೂ ಅಲ್ಲ. ತಮಿಳಿನ ಫೇಮಸ್‌ ನಟ ದಳಪತಿ ವಿಜಯ್. 

7 /7

ಸಿನಿರಂಗದ ಪ್ರಸಿದ್ಧ ನಟನ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.