Trisha and Vijay Thalapathy: ದಳಪತಿ ವಿಜಯ್ ಹಾಗೂ ನಟಿ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಮೊದಲಿನಿಂದಲೂ ಹರಿದಾಡುತ್ತಲೇ ಇವೆ.. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಇವರಿಬ್ಬರ ಕೆಲವು ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
Thalapathy 69 : ದಳಪತಿ ವಿಜಯ್ ತಮ್ಮ ಕೊನೆಯ ಚಿತ್ರದ ಮೂಲಕ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.. ರಾಜಕೀಯದಲ್ಲಿ ಸಕ್ರಿಯವಾಗಿರುವ ನಟ.. ಇತ್ತೀಚೆಗೆ ತಮ್ಮ ಕೊನೆಯ ಚಿತ್ರದ ಮುಹೂತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ವಿಜಯ್ ಲಾಸ್ಟ್ ಸಿನಿಮಾ ಭಾರತೀಯ ಸಿನಿರಂಗದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡುತ್ತಾ..? ಎನ್ನುವ ಕುತೂಹಲ ಮೂಡಿಸಿದೆ..
Meenakshi Chaudhary : ಚಿತ್ರರಂಗದಲ್ಲಿ ಪಯಣ ಬೆಳೆಸುವ ಮುನ್ನ ಯುವ ನಟಿಯೊಬ್ಬರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಇದೀಗ ಟಾಪ್ ಹೀರೋಗಳಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ... ಈಕೆಯ ಕ್ಯೂಟ್ ಸ್ಮೈಲ್ ಅದೇಷ್ಟೋ ಜನ ಫ್ಯಾನ್ ಆಗಿದ್ದಾರೆ.. ಸಧ್ಯ ದಳಪತಿ ವಿಜಯ್ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.. ಹಾಗಿದ್ರೆ ಯಾರು ಆ ನಟಿ.. ಬನ್ನಿ ನೋಡೋಣ..
Thalapathy Vijay car : ಈ ನಟನ ಸಿನಿಮಾ ರಿಲೀಸ್ ಆದ್ರೆ ಅವರ ಅಭಿಮಾನಿಗಳು ದೊಡ್ಡ ಹಬ್ಬದ ರೀತಿ ಸಂಭ್ರಮಿಸುತ್ತಾರೆ... ಭಾರತ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.. ಸಧ್ಯ ಸಿನಿರಂಗ ತೊರೆದು ರಾಜಕೀಯದತ್ತ ಮುಖ ಮಾಡಿರುವ ಈ ನಟ ಇದೀಗ ತಮ್ಮ ಐಶಾರಾಮಿ ಕಾರನ್ನು ಮಾರಾಟಕ್ಕಿಟ್ಟಿದ್ದಾರೆ... ಯಾರು ಆ ನಟ..? ಬನ್ನಿ ತಿಳಿಯೋಣ..
Actress Thrisha: ನಟ ವಿಜಯ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್ಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ವಿಜಯ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಲಿವುಡ್ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಕಿಂಗ್ ವಿಜಯ್.
Thalapathy Vijay: ಕಾಲಿವುಡ್ನ ಸ್ಟಾರ್ ಹೀರೋ ದಳಪತಿ ವಿಜಯ್ ಇಂದು ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಳಪತಿಗೆ ಇರೋ ಫ್ಯಾನ್ ಬೇಸ್ಗೆ ಅವರ ಜನ್ಮದಿನವನ್ನು ತಮಿಳುನಾಡಿನಾದ್ಯಂತ ಹಬ್ಬದ ರೀತಿ ಆಚರಿಸಲಾಗುತ್ತದೆ. ಆದರೆ ಈ ವರ್ಷ ವಿಜಯ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಇದಕ್ಕೆ ಕಾರಣ ಶುಕ್ರವಾರ ರಾತ್ರಿ ಕಲ್ಲುಕುರಿಚಿಯಲ್ಲಿ ನಡೆದ ಘನಘೋರ ಘಟನೆ.
Thalapathy Vijay: ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಜೂನ್ 22, ಶನಿವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಳಪತಿ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
Actor Suriya on Kallakuruchi incident : ತಮಿಳುನಾಡಿನ ಕಲ್ಲಾಕುರಿಚಿಯಲ್ಲಿ ವಿಷಪೂರಿತ ಮದ್ಯ ಕುಡಿದು 51 ಮಂದಿ ಸಾವನ್ನಪ್ಪಿರುವ ವಿಚಾರ ತಿಳಿದ ನಟ ಸೂರ್ಯ ಸಂಚಲನ ಹೇಳಿಕೆ ನೀಡಿದ್ದಾರೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ. ಆದರೆ ಪ್ರಿಯಾಂಕಾ ಚೋಪ್ರಾ ಮೊದಲು ಅವಕಾಶ ಪಡೆದಿದ್ದು ಬಾಲಿವುಡ್ನಲ್ಲಿ ಅಲ್ಲ. ದಕ್ಷಿಣದ ಈ ಸಿನಿಮಾದಲ್ಲಿ...
GOAT Movie release date : ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ GOAT ಬಿಡುಗಡೆಗೆ ರೆಡಿಯಾಗಿದ್ದು, ಇಂದು ಈ ಸಿನಿಮಾದ ನಿರ್ಮಾಪಕ ಅರ್ಚನಾ ಕಲ್ಪಾತಿ ಮತ್ತು ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಟ್ಟಿಟರ್ ಖಾತೆಯಲ್ಲಿ GOAT ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
Thalapathy 69 Update: ತಮಿಳು ನಟ ದಳಪತಿ ವಿಜಯ್ ಮನಸ್ಸು ರಾಜಕೀಯದ ಕಡೆ ವಾಲಿದ್ದು, ಈ ನಟನ ಕೊನೆಯ ಚಿತ್ರಕ್ಕೆ ಯಾರು ನಾಯಕಿಯಾಘಿ ಅಭಿನಯಿಸುತ್ತಾರೆಂಬ ಚರ್ಚೆ ಕಾಲಿವುಡ್ನಲ್ಲಿ ಶುರುವಾಗಿದೆ. ಹಾಗಾದ್ರೆ ಆ ನಟಿ ಯಾರು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Kamal haasan on Vijay : ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ವಿಜಯ್ ರಾಜಕೀಯ ಎಂಟ್ರಿ ಕುರಿತು ಹಲವಾರು ದಿಗ್ಗಜ ನಟರು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.
Actor Arvind swamy on Thalapathy Vijay: ತಮಿಳು ಚಿತ್ರರಂಗದ ನಟ ದಳಪತಿ ವಿಜಯ್ ಅವರು ತಮಿಳುಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ಅರವಿಂದ್ ಸ್ವಾಮಿ ಅವರು ಹೇಳಿಕೆ ನೀಡಿರುವ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Thalapathy Vijay New Movie: ಇತ್ತೀಚೆಗೆ ದಳಪತಿ ವಿಜಯ್ ಅಭಿನಯದ ʻಲಿಯೋʼ ಸಿನಿಮಾ ಸಕ್ಸಸ್ ಕಂಡ ಮೇಲೆ ತಮ್ಮ 68ನೇ ಚಿತ್ರದ ಟೈಟಲ್ ಹಾಗೂ ಪೋಸ್ಟರ್ನ್ನು ಹೊಸ ವರ್ಷದಂದು ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.
Thalapathy Vijay : ನಿನ್ನೆಯಷ್ಟೇ ನಿಧನರಾದ ಖ್ಯಾತ ನಟ, ರಾಜಕಾರಣಿ ವಿಜಯಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆಯಲಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೋಲಾಹಲಕ್ಕೆ ಕಾರಣವಾಗಿದೆ.
Trisha Case: ಸೌತ್ ಸುಂದರಿ ನಟಿ ತ್ರಿಶಾ ಬಗ್ಗೆ ತಮಿಳು ನಟ ಮನ್ಸೂರ್ ಅಲಿ ಖಾನ್ ಅಸಹ್ಯಕರ ಹೇಳಿಕೆಗಳಿಗೆ ಪ್ರಕರಣ ದಾಖಲಾಗಿದ್ದು, ಇದು ವಿವಾದ ನ್ಯಾಯಾಲಯದ ಮೆಟ್ಟಿಲೇರಿ, ಸದ್ಯ ಮನ್ಸೂರ್ ಅಲಿ ಖಾನ್ಗೆ ಮುಖಭಂಗವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Sanjay Dutt: ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿ ಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್, ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿ, ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಾಗಾದ್ರೆ ಈ ಬಾಲಿವುಡ್ ನಟ ಸಂಭಾವನೆ ಸಂಭಾವನೆಯೆಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Leo: ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ದೇಶದ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಭಾರತದಲ್ಲಿ500 ಕೋಟಿ ಗಡಿದಾಟಿ, ರಜನಿಕಾಂತ್ ನಟಿಸಿರುವ ಜೈಲರ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ.
Leo Boxoffice Collection: ವಿಜಯ್ ದಳಪತಿ ಅಭಿನಯದ 'ಲಿಯೋ' ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸದ್ಯ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಮೊದಲ ವಾರದ ಕಲೆಕ್ಷನ್ ಡಿಟೇಲ್ಸ್ ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.