ಅಕ್ಟೋಬರ್ ವರೆಗೆ ಈ ರಾಶಿಯವರ ಮೇಲೆ ಶನಿ ಕಟಾಕ್ಷ ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ಖಂಡಿತಾ

ರಾಹುವಿನ ನಕ್ಷತ್ರವಾದ ಶತಭಿಷಾಕ್ಕೆ ಶನಿಯ ಪ್ರವೇಶವು ಎಲ್ಲರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಶನಿಯು 5 ರಾಶಿಯವರಿಗೆ ಮಾತ್ರ ವಿಪರೀತ ಅದೃಷ್ಟ ಕರುಣಿಸುತ್ತಾನೆ. 

ಬೆಂಗಳೂರು : ಶನಿ ಮಹಾತ್ಮ, ಮಾರ್ಚ್ 15 ರಂದು ನಕ್ಷತ್ರ  ಬದಲಾಯಿಸಿ, ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಮುಂದಿನ 7 ತಿಂಗಳು ಅಂದರೆ ಅಕ್ಟೋಬರ್ 17, 2023 ರವರೆಗೆ ಶನಿ ಶತಭಿಷಾ ನಕ್ಷತ್ರದಲ್ಲಿ ಇರುತ್ತಾನೆ. . ರಾಹುವಿನ ನಕ್ಷತ್ರವಾದ ಶತಭಿಷಾಕ್ಕೆ ಶನಿಯ ಪ್ರವೇಶವು ಎಲ್ಲರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಶನಿಯು 5  ರಾಶಿಯವರಿಗೆ ಮಾತ್ರ ವಿಪರೀತ ಅದೃಷ್ಟ ಕರುಣಿಸುತ್ತಾನೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೇಷ ರಾಶಿ- ಶನಿಯ ರಾಶಿಯ ಸಂಕ್ರಮಣವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಆರ್ಥಿಕ ಲಾಭ ಹೆಚ್ಚುತ್ತದೆ. ನೀವು ಅಂದು ಕೊಂಡ ಹಾಗೆ ಆದಾಯದಲ್ಲಿ ಹೆಚ್ಚಳವಾಗಲಿದೆ. ಶನಿಯ ಕೃಪೆಯಿಂದ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟ ಸದಾ ಬೆನ್ನ ಹಿಂದೆ ಇರಲಿದೆ. 

2 /5

ಮಿಥುನ ರಾಶಿ - ಮಿಥುನ ರಾಶಿಯವರ ಕನಸು ಈಡೇರುವ ಕಾಲವಿದು. ಶನಿಯ ನಕ್ಷತ್ರ ಬದಲಾವಣೆಯಿಂದಾಗಿ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಕಾಣುವುದು ಸಾಧ್ಯವಾಗುತ್ತದೆ. ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಜಯ ಗಳಿಸುವಿರಿ. 

3 /5

ಸಿಂಹ ರಾಶಿ- ಈ ರಾಶಿಯವರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು  ಹೊಂದುವುದು ಸಾಧ್ಯವಾಗುತ್ತದೆ. ಬಹಳ ಸಮಯದಿಂದ ಕಾಯುತ್ತಿರುವ ಯಶಸ್ಸು ಇದೀಗ ಅವರಿಗೆ ಲಭಿಸಲಿದೆ. ಉದ್ಯೋಗ ಬದಲಾಯಿಸಬೇಕು ಎಂದು ಅಂದುಕೊಂಡವರಿಗೆ ಇದು ಒಳ್ಳೆಯ ಸಮಯ. ವ್ಯಾಪಾರ ಮತ್ತು ಆಸ್ತಿಯಲ್ಲಿಯೂ ಲಾಭ ಇರುತ್ತದೆ. 

4 /5

ತುಲಾ ರಾಶಿ- ಶತಭಿಷದಲ್ಲಿ ಶನಿ ಸಂಕ್ರಮಣ ತುಲಾ ರಾಶಿಯ ಜನರ ವೃತ್ತಿ ಜೀವನದಲ್ಲಿ ಪ್ರಗತಿಯ ಬಾಗಿಲು ತೆರೆದಿದೆ. ಹೊಸ ಕೆಲಸಕ್ಕೆ ಸೇರಲು  ಒಳ್ಳೆಯ ಕಾಲ. ದೊಡ್ಡ ಮಟ್ಟದ ಧನಲಾಭವಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಜೀವನದಲ್ಲಿ ಸಂತೋಷ ಮಾತ್ರ ಇರುತ್ತದೆ. 

5 /5

ಧನು ರಾಶಿ-  ಶನಿಯ ಸಂಕ್ರಮಣವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು  ಸಿಗಲಿದೆ. ನೀವು ಬಯಸಿದ ಕೆಲಸ ಈ ಬಾರಿ ಸಿಗಲಿದೆ. ಏನೇ ಕೆಲಸಕ್ಕ ಕೈ ಹಾಕಿದರೂ ಜಯ ಖಂಡಿತಾ.   ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)