ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಯಾರು ಗೊತ್ತಾ?

World Cup Records 2023: ವಿಶ್ವಕಪ್ ಮಹಾ ಟೂರ್ನಿ ಪ್ರಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೇನು ಎರಡು ದಿನಗಳಲ್ಲಿ ಅಂದರೆ ಅಕ್ಟೋಬರ್ 5 ರಿಂದ ಭಾರತದ ಆತಿಥ್ಯದಲ್ಲಿ ವಿಶ್ವಕ್ರಿಕೆಟ್ ಮಹಾಕುಂಭ ಪ್ರಾರಂಭವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /11

ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 5 ರಿಂದ ವಿಶ್ವಕಪ್ ಮಹಾ ಟೂರ್ನಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ‘ವಿಶ್ವಕಪ್ ವಿಶೇಷ’ ಲೇಖನದ ಮೂಲಕ ಕೆಲವೊಂದು ದಾಖಲೆಗಳ ಬಗ್ಗೆ ನಾವಿಂದು ನಿಮಗೆ ಸಂಕ್ಷಿಪ್ತ ಮಾಹಿತಿ ನೀಡಲಿದ್ದೇವೆ.  

2 /11

ಅಂದಹಾಗೆ ಈ ವರದಿಯಲ್ಲಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಟಾಪ್ 10 ಆಟಗಾರರ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

3 /11

ಮಹೇಲಾ ಜಯವರ್ಧನೆ: ಶ್ರೀಲಂಕಾದ ದಂತಕಥೆ ಮಹೇಲಾ ಜಯವರ್ಧನೆ 1999 ಮತ್ತು 2015 ರ ನಡುವೆ ಆಡಿರುವ 40 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 16 ಕ್ಯಾಚ್‌’ಗಳನ್ನು ಪಡೆದಿದ್ದಾರೆ.

4 /11

ಬ್ರಿಯಾನ್ ಲಾರಾ: ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಬ್ರಿಯಾನ್ ಲಾರಾ 1992 ಮತ್ತು 2007 ರ ನಡುವೆ 34 ವಿಶ್ವಕಪ್ ಪಂದ್ಯಗಳನ್ನಾಡಿದ್ದು, 16 ಕ್ಯಾಚ್‌’ಗಳನ್ನು ಪಡೆದಿದ್ದಾರೆ.

5 /11

ಇಯಾನ್ ಮೋರ್ಗಾನ್: 2007 ಮತ್ತು 2019 ರ ನಡುವೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪರ 29 ವಿಶ್ವಕಪ್ ಪಂದ್ಯಗಳನ್ನು ಆಡಿರುವ ಇಯಾನ್ 16 ಕ್ಯಾಚ್ ಪಡೆದಿದ್ದಾರೆ.

6 /11

ಕ್ರಿಸ್ ಕೈರ್ನ್ಸ್: ಮಾಜಿ ನ್ಯೂಜಿಲೆಂಡ್ ಆಟಗಾರ 1992 ಮತ್ತು 2003 ರ ನಡುವೆ 28 ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, 16 ಕ್ಯಾಚ್ ಪಡೆದಿದ್ದಾರೆ

7 /11

ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಮಾಜಿ ನಾಯಕ 2011 ಮತ್ತು 2019 ರ ನಡುವೆ 23 ಪಂದ್ಯಗಳನ್ನಾಡಿದ್ದ 16 ಕ್ಯಾಚ್ ಪಡೆದಿದ್ದಾರೆ.

8 /11

ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ಪವರ್-ಹಿಟ್ಟರ್ ಕ್ರಿಸ್ ಗೇಲ್ 2003 ಮತ್ತು 2019 ರ ನಡುವೆ 35 ವಿಶ್ವಕಪ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 17 ಕ್ಯಾಚ್‌’ಗಳನ್ನು ಪಡೆದಿದ್ದಾರೆ.

9 /11

ಸನತ್ ಜಯಸೂರ್ಯಾ: ಶ್ರೀಲಂಕಾದ ದಿಗ್ಗಜ ಮತ್ತು ಅನುಭವಿ ಓಪನರ್ ಸನತ್ ಜಯಸೂರ್ಯಾ 1992 ಮತ್ತು 2007 ರ ನಡುವೆ 38 ಪಂದ್ಯಗಳಲ್ಲಿ 18 ಕ್ಯಾಚ್‌’ಗಳನ್ನು ಪಡೆದಿದ್ದಾರೆ.

10 /11

ಜೋ ರೂಟ್: ಈ ಇಂಗ್ಲೆಂಡ್ ಆಟಗಾರ 2015 ರಿಂದ 2019 ರವರೆಗೆ 17 ಪಂದ್ಯಗಳಲ್ಲಿ 20 ಕ್ಯಾಚ್‌’ಗಳನ್ನು ಪಡೆದಿದ್ದಾರೆ.

11 /11

ಆಸ್ಟ್ರೇಲಿಯಾದ ದಿಗ್ಗಜ ಮಾಜಿ ನಾಯಕ ರಿಕಿ ಪಾಂಟಿಂಗ್ 1996 ಮತ್ತು 2011 ರ ನಡುವೆ 46 ಪಂದ್ಯಗಳಲ್ಲಿ ಗರಿಷ್ಠ ಅಂದರೆ 28 ಕ್ಯಾಚ್‌’ಗಳನ್ನು ಪಡೆದಿದ್ದಾರೆ.