Amazon Great Indian Festival Sale 2021 : ಈ 50 ಇಂಚಿನ ಟಾಪ್ -5 ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ : ನಿಮಗೆ ಸಿಗಲಿದೆ ಅಗ್ಗದ ಬೆಲೆಯಲ್ಲಿ

ಅಮೆಜಾನ್‌ನ ವಾರ್ಷಿಕ ಮಾರಾಟ, ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್, ಅಕ್ಟೋಬರ್ 3 ರಿಂದ ಆರಂಭವಾಗಲಿದ್ದು, ಈ ಸಮಯದಲ್ಲಿ ನೀವು ಸ್ಮಾರ್ಟ್ ಟಿವಿಗಳ ಮೇಲೆ ಅದ್ಭುತ ಆಫರ್ ಪಡೆಯುತ್ತೀರಿ. ಇಂದು ನಾವು ಅಂತಹ 50-ಇಂಚಿನ 5 ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಅದರಲ್ಲಿ ನೀವು ಉತ್ತಮ ಡೀಲ್ ಅನ್ನು ಪಡೆಯುತ್ತೀರಿ. ಪಟ್ಟಿಯನ್ನು ನೋಡೋಣ ಬನ್ನಿ..

ನವದೆಹಲಿ. ನೀವು ಉತ್ತಮ ಮತ್ತು ದೊಡ್ಡ ಸ್ಮಾರ್ಟ್ ಟಿವಿ ಖರೀದಿಸುವ ಪ್ಲಾನ್ ನಲ್ಲಿದ್ದರೆ, ಬಹುಶಃ ನೀವು ಇದಕ್ಕಿಂತ ಉತ್ತಮ ಅವಕಾಶವನ್ನು ಸಿಗಲಿಕ್ಕಿಲ್ಲ. ಅಮೆಜಾನ್‌ನ ವಾರ್ಷಿಕ ಮಾರಾಟ, ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್, ಅಕ್ಟೋಬರ್ 3 ರಿಂದ ಆರಂಭವಾಗಲಿದ್ದು, ಈ ಸಮಯದಲ್ಲಿ ನೀವು ಸ್ಮಾರ್ಟ್ ಟಿವಿಗಳ ಮೇಲೆ ಅದ್ಭುತ ಆಫರ್ ಪಡೆಯುತ್ತೀರಿ. ಇಂದು ನಾವು ಅಂತಹ 50-ಇಂಚಿನ 5 ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಅದರಲ್ಲಿ ನೀವು ಉತ್ತಮ ಡೀಲ್ ಅನ್ನು ಪಡೆಯುತ್ತೀರಿ. ಪಟ್ಟಿಯನ್ನು ನೋಡೋಣ ಬನ್ನಿ..

1 /5

ಸ್ಯಾಮ್ಸಂಗ್ 4K ಅಲ್ಟ್ರಾ HD ಸ್ಮಾರ್ಟ್ QLED ಟಿವಿ : ಸ್ಯಾಮ್‌ಸಂಗ್‌ನ 'ದಿ ಫ್ರೇಮ್ ಸೀರೀಸ್' ನ ಈ 50-ಇಂಚಿನ ಟಿವಿಯು 74,910 ರೂ. ರಿಯಾಯಿತಿಯಿಂದ ನಿಮಗೆ 77,990 ರೂ.ಗೆ ಸಿಗಲಿದೆ. ಇದರ ಮೂಲ ಬೆಲೆ 1,19,900 ರೂ. ಆಗಿದೆ. ನಿಮ್ಮ ಹಳೆಯ ಟಿವಿಗೆ ಬದಲಾಗಿ ನೀವು ಅದನ್ನು ಖರೀದಿಸಿದರೆ, ನೀವು  14,760 ರೂ. ವರೆಗೆ ಉಳಿಸಬಹುದು. ಇದರ ಮೇಲೆ ನೀವು ನೋ-ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಆಯ್ಕೆಗಳನ್ನು ಸಹ ಪಡೆಯುತ್ತೀರಿ.

2 /5

ರೆಡ್ಮಿ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ : ರೆಡ್ಮಿಯ ಈ ಟಿವಿಯ ಬೆಲೆ ಕೂಡ ಅಮೆಜಾನ್ ನಲ್ಲಿ 38,999 ರೂ. ಇದರಲ್ಲಿ ನೀವು ಬ್ಲೂರೇ ಸ್ಪೀಕರ್‌ಗಳು, ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಪಡೆಯುತ್ತೀರಿ. ಇದರ ಮೇಲೆ ನೀವು ನೋ-ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಆಯ್ಕೆಗಳನ್ನು ಸಹ ಪಡೆಯುತ್ತೀರಿ.

3 /5

ಅಮೆಜಾನ್-ಬೇಸಿಕ್ಸ್ 4K ಅಲ್ಟ್ರಾ HD ಸ್ಮಾರ್ಟ್ LED ಫೈರ್ ಟಿವಿ : ಈ ಅಮೆಜಾನ್ ಟಿವಿಯ ಮೇಲೆ ನೀವು 17,001 ರೂ. ರಿಯಾಯಿತಿ ಪಡೆಯುತ್ತಿರಿ, ಈ ಕಾರಣದಿಂದಾಗಿ ಇದರ ಬೆಲೆ 56 ಸಾವಿರದಿಂದ 38,999 ರೂ. ಇಳಿದಿದೆ. ಅಲ್ಲದೆ, ಈ ಟಿವಿಯಲ್ಲಿ ಎಕ್ಸ್ಚೇಂಜ್ ಆಫರ್ ಕೂಡ ಇದೆ. ನೀವು 3,820 ರೂ. ವರೆಗೆ ಉಳಿಸಬಹುದು. ಇದರ ಮೇಲೆ ನೀವು ನೋ-ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಕೊಡುಗೆಗಳ ಆಯ್ಕೆಗಳನ್ನು ಸಹ ಪಡೆಯುತ್ತೀರಿ.

4 /5

Mi 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ : ನೀವು ಈ Mi ಸ್ಮಾರ್ಟ್ ಟಿವಿಯನ್ನು 38,999 ರೂ.ಗೆ ಮನೆಗೆ ಕೊಂಡೊಯ್ಯಬಹುದು ಇದರ ಮೂಲ ಬೆಲೆ 41,999 ರೂ. ಈ ಟಿವಿಯಲ್ಲಿ, ನೀವು ಮೂರು HDMI ಪೋರ್ಟ್‌ಗಳು, ಬ್ಲೂರೇ ಪ್ಲೇಯರ್‌ಗಳ ಗೇಮಿಂಗ್ ಕನ್ಸೋಲ್ ಮತ್ತು ಡಾಲ್ಬಿ + ಸ್ಪೀಕರ್‌ಗಳ ಸೌಲಭ್ಯವನ್ನು ಪಡೆಯುತ್ತೀರಿ. ಇದರ ಮೇಲೆ ನೀವು ನೋ-ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಆಯ್ಕೆಗಳನ್ನು ಸಹ ಪಡೆಯುತ್ತೀರಿ.

5 /5

TCL 4 ಕೆ ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ : ನೀವು ಈ ಸ್ಮಾರ್ಟ್ ಟಿವಿಯನ್ನು 62,990 ರೂ.ಬದಲಿಗೆ 33,990 ರೂ.ಗೆ ಅನಾದರೆ  ಶೇ.46 ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಸ್ಮಾರ್ಟ್ ಎಲ್‌ಇಡಿ ಟಿವಿಯಲ್ಲಿ ಎಕ್ಸ್‌ಚೇಂಜ್ ಆಫರ್ ಅಲ್ಲಿ ಕೂಡ ಸಿಗುತ್ತಿದೆ. ಇದರಲ್ಲಿ ನೀವು 11 ಸಾವಿರ ರೂ.ಗಿಂತ ಹೆಚ್ಚು ಹಣ ಉಳಿಸಬಹುದು. ಇದರ ಮೇಲೆ ನೀವು ನೋ-ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಆಯ್ಕೆಗಳನ್ನು ಸಹ ಪಡೆಯುತ್ತೀರಿ.