Marco actress Yukti Thareja: ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂ ಚಿತ್ರ ಮಾರ್ಕೋ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಯುಕ್ತಿ ತರೇಜಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ..
ಉನ್ನಿ ಮುಕುಂದನ್ ನಟನೆಯ Marco ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಯಶೋದಾ, ಶಾಕುಂತಲಂ, ಮಲ್ಲಿಕಾಪುರಂ, ಜನತಾ ಗ್ಯಾರೇಜ್, ಕಿಲಾಡಿ ಹೀಗೆ ಹಲವು ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಮಾರ್ಕೋ ಸಿನಿಮಾದಲ್ಲಿ ನಾಯಕಿಯಾಗಿ ಯುಕ್ತಿ ಥರೇಜಾ ನಟಿಸಿದ್ದಾರೆ. ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಜನರ ಮನಸಲ್ಲಿ ಸ್ಥಾನ ಗಳಿಸಿದ್ದಾರೆ.
ಮಾರ್ಕೋ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಯುಕ್ತಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿನಿಮಾದಲ್ಲಿ ತುಂಬಾ ಸಾಫ್ಟ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದ ಯುಕ್ತಿ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸೂಪರ್.. ಕ್ಯೂಟ್.. ಹಾಟ್.. ಅಂತ ಫೈರ್ ಹಾಗೂ ಹಾರ್ಟ್ ಶೇಪ್ ಇಮೋಜಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
ಯುಕ್ತಿ ಜನವರಿ 5, 2001 ರಂದು ಹರಿಯಾಣ ರಾಜ್ಯದಲ್ಲಿ ಜನಿಸಿದರು. ಆಕೆ ಮಾಡೆಲ್ ಕೂಡ. ದೆಹಲಿಯಲ್ಲಿ ಪದವಿ ಓದುವ ದಿನಗಳಲ್ಲಿ ಮಾಡೆಲ್ ಆದರು.
2019 ರಲ್ಲಿ, ಅವರು MTV ಸೂಪರ್ ಮಾಡೆಲ್ ಆಫ್ ದಿ ಇಯರ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು.
ಯುಕ್ತಿ ತೆಲುಗಿನಲ್ಲೂ ಸಿನಿಮಾ ಮಾಡಿದ್ದಾರೆ. 2013ರಲ್ಲಿ ನಾಗ ಶೌರ್ಯ ನಾಯಕನಾಗಿ ನಟಿಸಿದ್ದ ರಂಗಬಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
ಸದ್ಯ ಮಾರ್ಕೊ ಬ್ಲಾಕ್ಬಸ್ಟರ್ ಹಿಟ್ನೊಂದಿಗೆ, ಭವಿಷ್ಯದಲ್ಲಿ ಯುಕ್ತಿಗೆ ಹೆಚ್ಚಿನ ಅವಕಾಶಗಳನ್ನು ಹುಡುಕಿಕೊಂಡು ಬರುತ್ತವೆ ಅಂತ ತೋರುತ್ತಿದೆ.