ರೇಖಾ-ಹೇಮಾ-ಶ್ರೀದೇವಿ ಸೇರಿದಂತೆ ಬಾಲಿವುಡ್ ತಾರೆಯರ ಅಪರೂಪದ PHOTOS

ಬಾಲಿವುಡ್ ತಾರೆಯರ ಈ ಚಿತ್ರಗಳನ್ನು ನೋಡಿ, ನೀವೂ ಕಳೆದುಹೋಗುತ್ತೀರಾ...!  

Nov 30, 2019, 11:49 AM IST

ನವದೆಹಲಿ: ಬಾಲಿವುಡ್ ತಾರೆಯರ ಕೆಲವು ಅಪರೂಪದ ಚಿತ್ರಗಳಿವೆ. ಅಷ್ಟೇ ಅಲ್ಲ ಅವುಗಳ ಹಿಂದೆ ಒಂದು ಕಥೆಯಿದೆ. ಈ ಅಪರೂಪದ ಚಿತ್ರಗಳನ್ನು ನೋಡಿದಾಗ, ಆ ಕಾಲದಲ್ಲಿ ಈ ತಾರೆಯರು ಹೇಗಿದ್ದರಪ್ಪಾ... WOW ಅಂತ ಕಳೆದು ಹೋಗ್ತೀರ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳ ಹಳೆಯ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಅಂತಹ ಕೆಲವು ಅಪರೂಪದ ಚಿತ್ರಗಳನ್ನು ನೋಡೋಣ.

1/10

ಶೋಲೆ' ಚಿತ್ರದ ಶೂಟಿಂಗ್ ವೇಳೆ ಹೇಮಾ ಮಾಲಿನಿ(Hema Malini)

ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @dreamgirlhemamalini)

2/10

ಜಯ ಬಚ್ಚನ್ (Jaya Bachchan) ಮತ್ತು ರೇಖಾ (Rekha)

ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @ #rekha_the_actress

3/10

ಶಬಾನಾ(Shabana) ಮತ್ತು ಗಿರೀಶ್ ಕರ್ನಾಡ್(Girish Karnad)

ಈ ಚಿತ್ರವನ್ನು ಶಬಾನಾ ಕೂಡ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಮಿಸ್ ಯು ಗಿರೀಶ್ ಕರ್ನಾಡ್  ಎಂದು ಬರೆದಿದ್ದಾರೆ. ಈ ಚಿತ್ರವು ಅವರ ಹಳೆಯ ಚಿತ್ರದಿಂದ ಬಂದಿದೆ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @azmishabana18)

4/10

ಸ್ಮಿತಾ ಪಾಟೀಲ್(Smita Patil)

ಸ್ಮಿತಾ ಪಾಟೀಲ್ ಅವರ ಈ ಚಿತ್ರವನ್ನು ಅವರ ಪುತ್ರ ಪ್ರತೀಕ್ ಬಬ್ಬರ್ ಹಂಚಿಕೊಂಡಿದ್ದಾರೆ. ಅವನು ಆಗಾಗ್ಗೆ ತನ್ನ ತಾಯಿಯ  ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @_prat)

5/10

ಶಬಾನಾ ಅಜ್ಮಿ(Shabana Azmi)

ಈ ಚಿತ್ರವನ್ನು ಸ್ವತಃ ಶಬಾನಾ ಅಜ್ಮಿ ಹಂಚಿಕೊಂಡಿದ್ದಾರೆ. ಶಬಾನಾ, ಸೀರೆ ಧರಿಸಿ ದೊಡ್ಡ ಹಣೆಬೊಟ್ಟು ಧರಿಸಿರುವುದು ಈ ಚಿತ್ರದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದೆ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @azmishabana18)  

6/10

ರೇಖಾ(Rekha) ಮತ್ತು ಶಬಾನಾ ಅಜ್ಮಿ(Shabana Azmi)

ರೇಖಾ ಮತ್ತು ಶಬಾನಾ ಅಜ್ಮಿ ಇಬ್ಬರೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಚಿತ್ರ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @#rekha_the_actress)

7/10

ಧರ್ಮೇಂದ್ರ, ಜೀನತ್ ಅಮನ್ ಮತ್ತು ರೇಖಾ

ಈ ಅಪರೂಪದ ಫೋಟೋವನ್ನು ಧರ್ಮೇಂದ್ರ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧರ್ಮೇಂದ್ರ, ಜೀನತ್ ಅಮನ್ ಮತ್ತು ರೇಖಾ ಕಾಣಿಸಿಕೊಂಡಿದ್ದಾರೆ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @Apkadharm)

8/10

ಈ ಫೋಟೋದಲ್ಲಿ ಇರುವವರು ಯಾರು ಗೊತ್ತೇ?

ಈ ಫೋಟೋದಲ್ಲಿ ಇರುವವರು ಧರ್ಮೇಂದ್ರ. ಸ್ವತಃ ಅವರೇ ಈ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರನ್ನು ಗುರುತಿಸಲೇ ಆಗುತ್ತಿಲ್ಲ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್‌ @Apkadharm)  

9/10

ಅಭಿಷೇಕ್, ಶ್ವೇತಾ ಅವರ ಈ ಹಳೆಯ ಚಿತ್ರವನ್ನು ಅಮಿತಾಬ್ ಹಂಚಿಕೊಂಡಿದ್ದಾರೆ

ಅಮಿತಾಬ್ ಆಗಾಗ್ಗೆ ತಮ್ಮ ಇಬ್ಬರು ಮಕ್ಕಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅಭಿಷೇಕ್ ಮತ್ತು ಶ್ವೇತಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾ ಅವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್ ‌@amitabhbachchan)

10/10

ಪರ್ವೀನ್ ಬಾಬಿ ಮತ್ತು ರೇಖಾ

ಈ ಚಿತ್ರದಲ್ಲಿ ಪರ್ವೀನ್ ಬಾಬಿ ಮತ್ತು ರೇಖಾ ಪರಸ್ಪರ ಮಾತನಾಡುತ್ತಿದ್ದಾರೆ. (ಫೋಟೋ ಕೃಪೆ: ಇನ್‌ಸ್ಟಾಗ್ರಾಮ್ @#rekha_the_actress)