ಅಂತರ್ಜಾಲದಲ್ಲಿ ಊರ್ವಶಿ ರೌತೆಲಾ ಅವರ ದೇಸಿ ಲುಕ್ ಆಯ್ತು ವೈರಲ್

ಊರ್ವಶಿ ರೌತೆಲಾ (Urvashi Rautela) ಅವರು ತಮ್ಮ ಕೆಲವು ಚಿತ್ರಗಳನ್ನು ಇನ್ಸ್ಟಾದಲ್ಲಿ ಶುಕ್ರವಾರ ಹಂಚಿಕೊಂಡಿದ್ದಾರೆ.
 

  • Aug 08, 2020, 08:08 AM IST

ನವದೆಹಲಿ: ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರು ಉದ್ಯಮದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಇನ್ಸ್ಟಾಗ್ರಾಮ್ ಮೂಲಕ ಅವರು ಯಾವಾಗಲೂ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಊರ್ವಶಿ ಇತ್ತೀಚೆಗೆ ತಮ್ಮ ದೇಸಿ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದು ಆ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಅವರು ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ಅವರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಮರೂನ್ ಕಲರ್ ಸೀರೆಯಲ್ಲಿ ಉರ್ವಶಿಯ ಈ ಚಿತ್ರಗಳು ಅವರ ಅಭಿಮಾನಿಗಳನ್ನು ಸಖತ್ ಮೋಡಿ ಮಾಡಿವೆ.

1 /10

2 /10

3 /10

4 /10

5 /10

6 /10

7 /10

8 /10

9 /10

10 /10

(ಫೋಟೊ ಕೃಪೆ: ಎಲ್ಲಾ ಚಿತ್ರಗಳನ್ನು ಊರ್ವಶಿ ರೌತೆಲಾ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)