ಅಡುಗೆ ಮನೆಯಲ್ಲಿ ಇರುವ ಈ ಒಂದು ವಸ್ತುವನ್ನು ಬಳಸುವ ಮೂಲಕ ಕೂದಲಿಗೆ ಗಾಢವಾದ ಕಪ್ಪು ಬಣ್ಣ ನೀಡಬಹುದು.
ಬೆಂಗಳೂರು : ಕೂದಲು ಬಿಳಿಯಾಗುತ್ತಿದ್ದಂತೆ ನಾವು ಸಾಮಾನ್ಯವಾಗಿ ಹೇರ್ ಡೈ, ಹೇರ ಕಲರ್ ಬಳಸುತ್ತೇವೆ. ಇನ್ನು ಕೆಲವರು ಬ್ಲಾಕ್ ಮೆಹೆಂದಿ ಕೂಡಾ ಹಚ್ಚುತ್ತಾರೆ.ಆದರೆ ಅಡುಗೆ ಮನೆಯಲ್ಲಿ ಇರುವ ಈ ಒಂದು ವಸ್ತುವನ್ನು ಬಳಸುವ ಮೂಲಕ ಕೂದಲಿಗೆ ಗಾಢವಾದ ಕಪ್ಪು ಬಣ್ಣ ನೀಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬ್ಲಾಕ್ ಟೀಯಲ್ಲಿ ಟ್ಯಾನಿಕ್ ಆಸಿಡ್ ಇರುತ್ತದೆ. ಇದು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮಾಡಲು ಸಹಾಯ ಮಾಡುತ್ತದೆ.
5-6 ಚಮಚ ಬ್ಲಾಕ್ ಟೀ ಪುಡಿ ಅಥವಾ 7 ಟೀ ಬ್ಯಾಗ್ಗಳನ್ನು ತೆರೆದು ಒಂದು ಕಪ್ ನೀರಿನಲ್ಲಿ ಕುದಿಸಿ. ನೀರು ಕಪ್ಪು ಬಣ್ಣಕ್ಕೆ ತಿರುಗುವಾಗ ಗ್ಯಾಸ್ ಆಫ್ ಮಾಡಿ.
ಈ ನೀರು ತಣ್ಣಗಾದ ಮೇಲೆ ಬಿಳಿ ಕೂದಲಿನ ಮೇಲೆ ಸಂಪೂರ್ಣವಾಗಿ ಹಚ್ಚಿ 30 ನಿಮಿಷಗಳವರೆಗೆ ಬಿಡಿ.ನಂತರ,ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಇನ್ನು 2 ಟೀ ಚಮಚ ಚಹಾ ಎಲೆಗಳಲ್ಲಿ 3 ಚಮಚ ಕಾಫಿಯನ್ನು ಬೆರೆಸಿ 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.ನಂತರ,ಈ ನೀರನ್ನು ಕೂದಲಿಗೆ ಹಚ್ಚಿ ಅರ್ಧ ಘಂಟೆಯವರೆಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆಯಿರಿ.
ಈ ಎರಡು ಮನೆಮದ್ದುಗಳನ್ನು ಅಳವಡಿಸಿಕೊಂಡ ತಕ್ಷಣ ಶಾಂಪೂ ಮಾಡಬಾರದು. ಇಲ್ಲದಿದ್ದರೆ ಕೂದಲಿನ ಕಪ್ಪು ಬಣ್ಣ ಮಂದವಾಗುತ್ತದೆ.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ. ಇದು ಮನೆಮದ್ದುಗಳನ್ನು ಆಧರಿಸಿದ್ದು ಚಿಕಿತ್ಸೆಗೆ ಪರ್ಯಾಯವಲ್ಲ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.